Gulabi Thotadinda Lyrics

ಗುಲಾಬಿ ತೋಟದಿಂದ Lyrics

in Nanna Ninna Prema Kathe

in ನನ್ನ ನಿನ್ನ ಪ್ರೇಮ ಕಥೆ

LYRIC

Song Details Page after Lyrice

ಗುಲಾಬಿ ತೋಟದಿಂದ ನನಗೆಂದೆ ತೇಲಿ ಬಂದ
ಮೊದಲ ಹೂವು ನೀನೆ ತಾನೆ
ಕೊನೆಯ ಹೂವು ನೀನೆ ನೀನೆ
 
||ಗುಲಾಬಿ ತೋಟದಿಂದ ನನಗೆಂದೆ ತೇಲಿ ಬಂದ
ಮೊದಲ ಹೂವು ನೀನೆ ತಾನೆ
ಕೊನೆಯ ಹೂವು ನೀನೆ ನೀನೆ||
 
ಭಾವತೀರಯಾನ ಶುರುವಾದ ಈ ಕ್ಷಣ
ಎಂದು ಕಾಣದಂತ ಹೊಸದಾರಿ ಹಿಡಿದೆ ನಾ
ಜೀವ ಹಿಂಡುವಂತ ಮೃದು ಮಧುರ ಯೋಚನ
ನೀನೆ ಬೇಕು ಅನಿಸೊ ಅತಿಯಾದ ಗೆಳೆತನ
ಈ ಮನದ ಉಪವಾಸ ಕೊನೆಯಾಗೊ ಲಕ್ಷಣ
ಕಿರುಬೆರಳ ಸಹಚಾಸ ಈಗಷ್ಟೆ ಸವಿದೆ ನಾ ಸವಿದೆ ನಾ ಸವಿದೆ ನಾ
 
||ಗುಲಾಬಿ ತೋಟದಿಂದ ನನಗೆಂದೆ ತೇಲಿ ಬಂದ
ಮೊದಲ ಹೂವು ನೀನೆ ತಾನೆ
ಕೊನೆಯ ಹೂವು ನೀನೆ ನೀನೆ||
 
ನಾನೆ ಗೀಚಿದಂತ ಮದರಂಗಿ ಚಿತ್ರ ನೀ
ಪ್ರೀತಿಯೆಂದರೇನು ನಿನ್ನಿಂದ ಕಲಿತೆ ನಾ
ಆಣೆ ಮಾಡಲೇನು ನೀ ನನ್ನ ಚೇತನ
ನನ್ನ ತಾಯಿಯನ್ನೆ ನಿನ್ನಲ್ಲೆ ಕಂಡೆ ನಾ
ಆಭಾರಿ ನಾ ನಿನಗೆ ಮರೆಯೊಲ್ಲ ಈ ದಿನ
ಮನಸ್ಸಾರೆ ಹೇಳುವೆನು ನೀ ನನ್ನ ಜೀವನ
ಜೀವನ ಜೀವನ

ಗುಲಾಬಿ ತೋಟದಿಂದ ನನಗೆಂದೆ ತೇಲಿ ಬಂದ
ಮೊದಲ ಹೂವು ನೀನೆ ತಾನೆ
ಕೊನೆಯ ಹೂವು ನೀನೆ ನೀನೆ
 
||ಗುಲಾಬಿ ತೋಟದಿಂದ ನನಗೆಂದೆ ತೇಲಿ ಬಂದ
ಮೊದಲ ಹೂವು ನೀನೆ ತಾನೆ
ಕೊನೆಯ ಹೂವು ನೀನೆ ನೀನೆ||
 
ಭಾವತೀರಯಾನ ಶುರುವಾದ ಈ ಕ್ಷಣ
ಎಂದು ಕಾಣದಂತ ಹೊಸದಾರಿ ಹಿಡಿದೆ ನಾ
ಜೀವ ಹಿಂಡುವಂತ ಮೃದು ಮಧುರ ಯೋಚನ
ನೀನೆ ಬೇಕು ಅನಿಸೊ ಅತಿಯಾದ ಗೆಳೆತನ
ಈ ಮನದ ಉಪವಾಸ ಕೊನೆಯಾಗೊ ಲಕ್ಷಣ
ಕಿರುಬೆರಳ ಸಹಚಾಸ ಈಗಷ್ಟೆ ಸವಿದೆ ನಾ ಸವಿದೆ ನಾ ಸವಿದೆ ನಾ
 
||ಗುಲಾಬಿ ತೋಟದಿಂದ ನನಗೆಂದೆ ತೇಲಿ ಬಂದ
ಮೊದಲ ಹೂವು ನೀನೆ ತಾನೆ
ಕೊನೆಯ ಹೂವು ನೀನೆ ನೀನೆ||
 
ನಾನೆ ಗೀಚಿದಂತ ಮದರಂಗಿ ಚಿತ್ರ ನೀ
ಪ್ರೀತಿಯೆಂದರೇನು ನಿನ್ನಿಂದ ಕಲಿತೆ ನಾ
ಆಣೆ ಮಾಡಲೇನು ನೀ ನನ್ನ ಚೇತನ
ನನ್ನ ತಾಯಿಯನ್ನೆ ನಿನ್ನಲ್ಲೆ ಕಂಡೆ ನಾ
ಆಭಾರಿ ನಾ ನಿನಗೆ ಮರೆಯೊಲ್ಲ ಈ ದಿನ
ಮನಸ್ಸಾರೆ ಹೇಳುವೆನು ನೀ ನನ್ನ ಜೀವನ
ಜೀವನ ಜೀವನ

Gulabi Thotadinda song lyrics from Kannada Movie Nanna Ninna Prema Kathe starring Vijay Raghavendra, Nidhi Subbaiah, Thilak Shekar, Lyrics penned by Shivu Jamakhandi Sung by Santhosh Venky, Sangeetha, Music Composed by Shivu Jamakhandi, film is Directed by Shivu Jamakhandi and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ