LYRIC

Song Details Page after Lyrice

ಮೆಹರುಬ ನಾ
ಮೂಕನಾದೆ ಮಾಹಿತಿ ಇಲ್ಲದೆ
ಸುಮ್ಮನೆ ನೋಡು ಕವಿತೆ ಹಾಡುವೆ
ಜೀವ ತಂದೆ ಬರೆಯದ ಚಿತ್ರಕ್ಕೆ
ಸುಮ್ಮನೆ ನೋಡು ಜೀವಂತವಾಗುವೆ
ಜೊತೆಯಲಿ ಬರುವೆ ಸಲುಗೆ ನೀಡು ಮುಗಿಯದೆ ಇರಲಿ ದಾರಿ
ಹೃದಯವ ತೆರೆದು ಬಾಚಿಕೊ ಅಪ್ಪಿ
ಹೋಗದೆ ನಿನಗೆ ಬೇರೆ
ಮೂಕನಾದೆ ಮಾಹಿತಿ ಇಲ್ಲದೆ
ಸುಮ್ಮನೆ ನೋಡು ಸುಮ್ಮನೆ ನೋಡು ಕವಿತೆ ಹಾಡುವೆ
ಮೆಹರುಬ ನಾ
 
ತಪ್ಪನು ಮಾಡುವೆ ಒಪ್ಪಿಕೊ ಸಹಿಸಿಕೊ ನನ್ನನು
ಕಾಣದ ಪ್ರಾಣಕ್ಕೆ ತ್ರಾಣ ನೀ ತಬ್ಬಿಕೊ ನನನ್ನನು
ಕಾಡುವ ಕೌತುಕ ಕೊನೆಯೆ ನೀ ಮನ ಕೇಳದೆ ಕೂಗಿದೆ ಬಾ
ಬೇಡುವ ಭಾವಕ್ಕೆ ಆತುರ ಧ್ವನಿ ಕೇಳದೆ ಕಾತುರ ಬಾ
ಮಡಿಲಲಿ ಜಾಗ ಮುಡಿಪಿಡು ನನಗೆ ಬೇಡದ ಹಾಗೆ ನೀನು
ವಿರಹದ ಪಾಲು ಬೇಡುವೆ ಏಕೆ ಕೊಡದಿರೊ ಧನಿಕ ನಾನು
 
ಓ ಮೌನಿಯಾದೆ ಮಾಹಿತಿ ಇಲ್ಲದೆ
ಸುಮ್ಮನೆ ನೋಡು ಕವಿತೆ ಹಾಡುವೆ
ಮೆಹರುಬ ನಾ
 
ಮೂಕನಾದೆ ಸುಮ್ಮನೆ ನೋಡು

ಮೆಹರುಬ ನಾ
ಮೂಕನಾದೆ ಮಾಹಿತಿ ಇಲ್ಲದೆ
ಸುಮ್ಮನೆ ನೋಡು ಕವಿತೆ ಹಾಡುವೆ
ಜೀವ ತಂದೆ ಬರೆಯದ ಚಿತ್ರಕ್ಕೆ
ಸುಮ್ಮನೆ ನೋಡು ಜೀವಂತವಾಗುವೆ
ಜೊತೆಯಲಿ ಬರುವೆ ಸಲುಗೆ ನೀಡು ಮುಗಿಯದೆ ಇರಲಿ ದಾರಿ
ಹೃದಯವ ತೆರೆದು ಬಾಚಿಕೊ ಅಪ್ಪಿ
ಹೋಗದೆ ನಿನಗೆ ಬೇರೆ
ಮೂಕನಾದೆ ಮಾಹಿತಿ ಇಲ್ಲದೆ
ಸುಮ್ಮನೆ ನೋಡು ಸುಮ್ಮನೆ ನೋಡು ಕವಿತೆ ಹಾಡುವೆ
ಮೆಹರುಬ ನಾ
 
ತಪ್ಪನು ಮಾಡುವೆ ಒಪ್ಪಿಕೊ ಸಹಿಸಿಕೊ ನನ್ನನು
ಕಾಣದ ಪ್ರಾಣಕ್ಕೆ ತ್ರಾಣ ನೀ ತಬ್ಬಿಕೊ ನನನ್ನನು
ಕಾಡುವ ಕೌತುಕ ಕೊನೆಯೆ ನೀ ಮನ ಕೇಳದೆ ಕೂಗಿದೆ ಬಾ
ಬೇಡುವ ಭಾವಕ್ಕೆ ಆತುರ ಧ್ವನಿ ಕೇಳದೆ ಕಾತುರ ಬಾ
ಮಡಿಲಲಿ ಜಾಗ ಮುಡಿಪಿಡು ನನಗೆ ಬೇಡದ ಹಾಗೆ ನೀನು
ವಿರಹದ ಪಾಲು ಬೇಡುವೆ ಏಕೆ ಕೊಡದಿರೊ ಧನಿಕ ನಾನು
 
ಓ ಮೌನಿಯಾದೆ ಮಾಹಿತಿ ಇಲ್ಲದೆ
ಸುಮ್ಮನೆ ನೋಡು ಕವಿತೆ ಹಾಡುವೆ
ಮೆಹರುಬ ನಾ
 
ಮೂಕನಾದೆ ಸುಮ್ಮನೆ ನೋಡು

Mehurubha song lyrics from Kannada Movie Nanna Guri Warrant starring Jayram Karthik , Manisha Waigankar , Ram Thandav, Lyrics penned by Siddu Sung by Santhosh Venky, Priya Himesh , Music Composed by V. Manohar, Mathews Manu, film is Directed by Nagendra Urs and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ