Jaadu Baari Lyrics

ಜಾದು ಭಾರಿ Lyrics

in Nanna Guri Warrant

in ನನ್ನ ಗುರಿ ವಾರೆಂಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಾನು ಬರಿ ನಿಂದೆ ಸಾಲು
ಪದ ನಿನ್ನ ಕಂಡಾಗ ಕೇಳು
ಸಭೆಯೊಂದು ನಿಂತಂತೆ ನನ್ನ ಕಣ್ಣಲ್ಲಿ
ದೋಚಿಕೊಳ್ಳೊಕೆ ಜೋಕೆ
ಹಬೆಯಾಗಿ ಹೋದಂತೆ ನನ್ನ ಮಾತೆಲ್ಲ
ತೇಲಿ ಹೋಗೊದು ಏಕೆ
ಜೀವ ನವಿರಾದಂತೆ ಹೀಗೆ
 
ಹೊಸಸಂಗಕ್ಕೆ ನಿನಗೆ ತರಲು ಪರವಾನಗಿ ಬೇಕೆ
ಇದೇ ಸಮ್ಮತಿ ತೆರಿಗೆ ಕೊಡದೆ ಸಹಭಾಗಿಯಾಗೊಕೆ
ಮಾಯೆ ನಿನ್ನ ಕಿರುಬೆರಳು ಸೋಕಿ
ನೂರು ಸವಿಮುತ್ತೆಲ್ಲ ಬಾಕಿ
ಅರೆ ನಿದ್ದೆಗಣ್ಣಲ್ಲು ನಿನ್ನ ಅಂಗಾಲು ಅರೆ ಎದೆಯ ಮೇಲಿರಲು ಸಾಕೆ
ಅರೆ ನೂರು ನಕ್ಷತ್ರ ನನ್ನ ತೋಳಲ್ಲಿ ಇರುವ ಭಾವವೆ ಸಾಕೆ
 
ಅರೆ ನಿದ್ದೆಗಣ್ಣಲ್ಲು ನಿನ್ನ ಅಂಗಾಲು ಅರೆ ಎದೆಯ ಮೇಲಿರಲು ಸಾಕೆ
ಅರೆ ನೂರು ನಕ್ಷತ್ರ ನನ್ನ ತೋಳಲ್ಲಿ ಇರುವ ಭಾವವೆ
 
ನಿನ್ನ ಕಂಡಾಗ

Jaadu Baari song lyrics from Kannada Movie Nanna Guri Warrant starring Jayram Karthik , Manisha Waigankar , Ram Thandav, Lyrics penned by Raghu Shastry Sung by Mathews Manu , Music Composed by V. Manohar, Mathews Manu, film is Directed by Nagendra Urs and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ