LYRIC

Song Details Page after Lyrice

ಅರೆ ಅರೆ ಏನೊ ಮಜವಾದ ಹಾವಳಿ
ಕರೆದಳು ನನ್ನ ಆ ಸನ್ನೆ ಮಾತಲಿ
ಮೊದಲನೆ ಬಾಧೆ ಇವಳಿಂದ ಖಾತರಿ
ಕಾಣಲು ಹೋದೆ ಸೊಗಸಾದ ವೈಖರಿ
ತಂದನನ್ನನಾನೆ
ತಂದನನ್ನನಾನೆ
ಮಜವಾದ ಹಾವಳಿ
ಆ ಸನ್ನೆ ಮಾತಲಿ
 
ಮನಸ್ಸು ಕಳೆದೋಯ್ತು ಅವನಿಗೆ ಸೋತು
ವಾರೆಗಣ್ಣಲ್ಲಿ ಕರೆವಾಗ
ಕಿವಿಯಗೂಡಲಿ ಅವಳದೆ ಮಾತು
ತಿರುಗಿ ಅವಳೊಮ್ಮೆ ಸೆಳೆವಾಗ
ಎದೆಯಲ್ಲಿ ಬಿಡುವಾಗ ರಂಗೋಲಿ
ಅರೆ ಅವನನ್ನೆ ನೋಡೊದೆ ಖಯಾಲಿ
ಹೋ ನಾನಾನಾನಾನಾನೆ
 
||ಅರೆ ಅರೆ ಏನೊ ಮಜವಾದ ಹಾವಳಿ
ಕರೆದನು ನನ್ನ ಆ ಸನ್ನೆ ಮಾತಲಿ
ಮೊದಲನೆ ಬಾಧೆ ಇವಳಿಂದ ಖಾತರಿ
ಕಾಣಲು ಹೋದೆ ಸೊಗಸಾದ ವೈಖರಿ||
 
ಅಯ್ಯೊ ಸುಕುಮಾರಿ ಸಿಲುಕಿದೆ ಇನ್ನು
ಬಲೆಯ ಕೈಯ್ಯಲ್ಲೆ ಹಿಡಿದಾಗ
ನೀ ಅಂತ ಅಲೆಮಾರಿ ಆದೆ ನಾನು
ಹೃದಯ ಅವಳಲ್ಲೆ ಮಿಡಿವಾಗ
ಮೂಗಿನ ತುದಿಯಲ್ಲೆ ಮುಂಗೋಪ
ಅರೆ ನಗುವಾಗ ಎದೆಯಲ್ಲಿ ಭೂಕಂಪ
ಏ ನಾನಾನಾನಾನಾನಾನೆ
 
||ಅರೆ ಅರೆ ಏನೊ ಮಜವಾದ ಹಾವಳಿ
ಕರೆದಳು ನನ್ನ ಆ ಸನ್ನೆ ಮಾತಲಿ
ಮೊದಲನೆ ಬಾಧೆ ಇವಳಿಂದ ಖಾತರಿ
ಕಾಣಲು ಹೋದೆ ಸೊಗಸಾದ ವೈಖರಿ||

ಅರೆ ಅರೆ ಏನೊ ಮಜವಾದ ಹಾವಳಿ
ಕರೆದಳು ನನ್ನ ಆ ಸನ್ನೆ ಮಾತಲಿ
ಮೊದಲನೆ ಬಾಧೆ ಇವಳಿಂದ ಖಾತರಿ
ಕಾಣಲು ಹೋದೆ ಸೊಗಸಾದ ವೈಖರಿ
ತಂದನನ್ನನಾನೆ
ತಂದನನ್ನನಾನೆ
ಮಜವಾದ ಹಾವಳಿ
ಆ ಸನ್ನೆ ಮಾತಲಿ
 
ಮನಸ್ಸು ಕಳೆದೋಯ್ತು ಅವನಿಗೆ ಸೋತು
ವಾರೆಗಣ್ಣಲ್ಲಿ ಕರೆವಾಗ
ಕಿವಿಯಗೂಡಲಿ ಅವಳದೆ ಮಾತು
ತಿರುಗಿ ಅವಳೊಮ್ಮೆ ಸೆಳೆವಾಗ
ಎದೆಯಲ್ಲಿ ಬಿಡುವಾಗ ರಂಗೋಲಿ
ಅರೆ ಅವನನ್ನೆ ನೋಡೊದೆ ಖಯಾಲಿ
ಹೋ ನಾನಾನಾನಾನಾನೆ
 
||ಅರೆ ಅರೆ ಏನೊ ಮಜವಾದ ಹಾವಳಿ
ಕರೆದನು ನನ್ನ ಆ ಸನ್ನೆ ಮಾತಲಿ
ಮೊದಲನೆ ಬಾಧೆ ಇವಳಿಂದ ಖಾತರಿ
ಕಾಣಲು ಹೋದೆ ಸೊಗಸಾದ ವೈಖರಿ||
 
ಅಯ್ಯೊ ಸುಕುಮಾರಿ ಸಿಲುಕಿದೆ ಇನ್ನು
ಬಲೆಯ ಕೈಯ್ಯಲ್ಲೆ ಹಿಡಿದಾಗ
ನೀ ಅಂತ ಅಲೆಮಾರಿ ಆದೆ ನಾನು
ಹೃದಯ ಅವಳಲ್ಲೆ ಮಿಡಿವಾಗ
ಮೂಗಿನ ತುದಿಯಲ್ಲೆ ಮುಂಗೋಪ
ಅರೆ ನಗುವಾಗ ಎದೆಯಲ್ಲಿ ಭೂಕಂಪ
ಏ ನಾನಾನಾನಾನಾನಾನೆ
 
||ಅರೆ ಅರೆ ಏನೊ ಮಜವಾದ ಹಾವಳಿ
ಕರೆದಳು ನನ್ನ ಆ ಸನ್ನೆ ಮಾತಲಿ
ಮೊದಲನೆ ಬಾಧೆ ಇವಳಿಂದ ಖಾತರಿ
ಕಾಣಲು ಹೋದೆ ಸೊಗಸಾದ ವೈಖರಿ||

Are Are Yeno song lyrics from Kannada Movie Nanna Guri Warrant starring Jayram Karthik , Manisha Waigankar , Ram Thandav, Lyrics penned by Raghu Shastry Sung by Santhosh Venky, Priya Himesh, Mathews Manu, Music Composed by V. Manohar, Mathews Manu, film is Directed by Nagendra Urs and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ