Aase Angulangula Lyrics

ಆಸೆ ಅಂಗುಲಂಗುಲ Lyrics

in Nanna Guri Warrant

in ನನ್ನ ಗುರಿ ವಾರೆಂಟ್

LYRIC

ಆಸೆ ಅಂಗುಲಂಗುಲ ಬೇಕು ನಿನ್ನ ಬೆಂಬಲ
ಮನಸ್ಸಿಲ್ಲವ ಕನಸ್ಸಿಲ್ಲವ ಸಿನಿಕತೆ ಬಿಟ್ಟುಬಿಡು
ರಸಿಕತೆ ತೆರೆದಿಡು ಆಕಾರ ಸ್ವೀಕಾರ ಮಾಡೊ ನೀ ಓ ಮಾರ
 
ಪ್ರತಿಗಳಿಗೆ ಕಳೆಯೊ ಬಗೆ ರಾಸಲೀಲೆ
ಹೊಸವಿಷಯ ಬಹಳವಿದೆ ಸೇರೊ ವೇಳೆ
ಆಲಿಂಗನ ಚುಂಬನ ಕಂಪನ
ಅನ್ಕೊಂಡೆ ಅನ್ಕೊಂಡೆ ಕೆಂಪಾದೆ ನಾ
ಕಚ್ಚಿಕೊಳ್ಳೊ ಮೆಲ್ಲ ಮೆಲ್ಲ ಅಡೆತಡೆ ಇಲ್ಲವಲ್ಲ
ಆಕಾರ ಸ್ವೀಕಾರ ಮಾಡೊ ನೀ ಓ ಮಾರ
 
ಉಳುವವನೆ ಹೊಲೆದೊಡೆಯ ಹೌದು ತಾನೆ
ಕೃಷಿಕನಿಗು ರಸಿಕನಿಗು ಭೇದ ತಾನೆ
ಈ ಪ್ರೇಮವು ಒಂದು ಬೇಸಾಯವೆ
ಈ ಭೂಮಿಯ ಹಾಗೆ ನಾ ಕಾಯುವೆ
ಮತ್ತು ಹತ್ತಿ ಉತ್ತಿಬಿತ್ತಿ ಮುತ್ತನಿತ್ತು ಸುತ್ತಿಕೊಳ್ಳೊ
ಆಕಾರ ಸ್ವೀಕಾರ ಮಾಡೊ ನೀ ಓ ಮಾರ
 
||ಆಸೆ ಅಂಗುಲಂಗುಲ ಬೇಕು ನಿನ್ನ ಬೆಂಬಲ
ಮನಸ್ಸಿಲ್ಲವ ಕನಸ್ಸಿಲ್ಲವ ಸಿನಿಕತೆ ಬಿಟ್ಟುಬಿಡು
ರಸಿಕತೆ ತೆರೆದಿಡು ಆಕಾರ ಸ್ವೀಕಾರ ಮಾಡೊ ನೀ ಓ ಮಾರ||
 

ಆಸೆ ಅಂಗುಲಂಗುಲ ಬೇಕು ನಿನ್ನ ಬೆಂಬಲ
ಮನಸ್ಸಿಲ್ಲವ ಕನಸ್ಸಿಲ್ಲವ ಸಿನಿಕತೆ ಬಿಟ್ಟುಬಿಡು
ರಸಿಕತೆ ತೆರೆದಿಡು ಆಕಾರ ಸ್ವೀಕಾರ ಮಾಡೊ ನೀ ಓ ಮಾರ
 
ಪ್ರತಿಗಳಿಗೆ ಕಳೆಯೊ ಬಗೆ ರಾಸಲೀಲೆ
ಹೊಸವಿಷಯ ಬಹಳವಿದೆ ಸೇರೊ ವೇಳೆ
ಆಲಿಂಗನ ಚುಂಬನ ಕಂಪನ
ಅನ್ಕೊಂಡೆ ಅನ್ಕೊಂಡೆ ಕೆಂಪಾದೆ ನಾ
ಕಚ್ಚಿಕೊಳ್ಳೊ ಮೆಲ್ಲ ಮೆಲ್ಲ ಅಡೆತಡೆ ಇಲ್ಲವಲ್ಲ
ಆಕಾರ ಸ್ವೀಕಾರ ಮಾಡೊ ನೀ ಓ ಮಾರ
 
ಉಳುವವನೆ ಹೊಲೆದೊಡೆಯ ಹೌದು ತಾನೆ
ಕೃಷಿಕನಿಗು ರಸಿಕನಿಗು ಭೇದ ತಾನೆ
ಈ ಪ್ರೇಮವು ಒಂದು ಬೇಸಾಯವೆ
ಈ ಭೂಮಿಯ ಹಾಗೆ ನಾ ಕಾಯುವೆ
ಮತ್ತು ಹತ್ತಿ ಉತ್ತಿಬಿತ್ತಿ ಮುತ್ತನಿತ್ತು ಸುತ್ತಿಕೊಳ್ಳೊ
ಆಕಾರ ಸ್ವೀಕಾರ ಮಾಡೊ ನೀ ಓ ಮಾರ
 
||ಆಸೆ ಅಂಗುಲಂಗುಲ ಬೇಕು ನಿನ್ನ ಬೆಂಬಲ
ಮನಸ್ಸಿಲ್ಲವ ಕನಸ್ಸಿಲ್ಲವ ಸಿನಿಕತೆ ಬಿಟ್ಟುಬಿಡು
ರಸಿಕತೆ ತೆರೆದಿಡು ಆಕಾರ ಸ್ವೀಕಾರ ಮಾಡೊ ನೀ ಓ ಮಾರ||
 

Aase Angulangula song lyrics from Kannada Movie Nanna Guri Warrant starring Jayram Karthik , Manisha Waigankar , Ram Thandav, Lyrics penned by V Manohar Sung by Madhuri Seshadri , Music Composed by V. Manohar, Mathews Manu, film is Directed by Nagendra Urs and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ