-
ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು
ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು
ತಪಸ್ಸಿಗಳೆನನ್ನು ಜ್ಞಾನದಿ ಮುಟ್ಟಲು
ಯುಗಯುಗದಿ ಬಲು ಬಳಲುವರು
ಯೋಗಿಗಳೆನನ್ನು ಜನುಮಜನುಮದಲಿ
ಹೊಂದಲು ಸಾಧನೆ ಮಾಡುವರು
ಹೊಂದಲು ಸಾಧನೆ ಮಾಡುವರು
||ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು||
ಕಡಲಿನ ಬಿತ್ತರ ಸಾಲದು ಪವಡಿಸೆ
ಭಕ್ತಿಯ ಕಂಬನಿ ಮನೆ ಎನಗೆ
ಹಿಮಗಿರಿಯೆತ್ತರ ಸಾಲದು ನಾನಿರೆ
ಭಕ್ತನ ಹೃದಯವು ಸಾಕೆನಗೆ
ಭಕ್ತನ ಹೃದಯವು ಸಾಕೆನಗೆ
||ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು||
ಬೃಂದಾವನದ ಗೋಪಿಯರರಿತರೆ ವೇದಗಳಾಡುವ ಸತ್ಯವನು
ಹಾಲನು ಮಾರುವ ಹೆಣ್ಣುಗಳೊಲುಮೆಯು
ಮೀರದೆ ಯೋಗಿಯ ಸಾಧನೆಯ
ಮೀರದೆ ಯೋಗಿಯ ಸಾಧನೆಯ
||ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು||
||ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು||
-
ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು
ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು
ತಪಸ್ಸಿಗಳೆನನ್ನು ಜ್ಞಾನದಿ ಮುಟ್ಟಲು
ಯುಗಯುಗದಿ ಬಲು ಬಳಲುವರು
ಯೋಗಿಗಳೆನನ್ನು ಜನುಮಜನುಮದಲಿ
ಹೊಂದಲು ಸಾಧನೆ ಮಾಡುವರು
ಹೊಂದಲು ಸಾಧನೆ ಮಾಡುವರು
||ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು||
ಕಡಲಿನ ಬಿತ್ತರ ಸಾಲದು ಪವಡಿಸೆ
ಭಕ್ತಿಯ ಕಂಬನಿ ಮನೆ ಎನಗೆ
ಹಿಮಗಿರಿಯೆತ್ತರ ಸಾಲದು ನಾನಿರೆ
ಭಕ್ತನ ಹೃದಯವು ಸಾಕೆನಗೆ
ಭಕ್ತನ ಹೃದಯವು ಸಾಕೆನಗೆ
||ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು||
ಬೃಂದಾವನದ ಗೋಪಿಯರರಿತರೆ ವೇದಗಳಾಡುವ ಸತ್ಯವನು
ಹಾಲನು ಮಾರುವ ಹೆಣ್ಣುಗಳೊಲುಮೆಯು
ಮೀರದೆ ಯೋಗಿಯ ಸಾಧನೆಯ
ಮೀರದೆ ಯೋಗಿಯ ಸಾಧನೆಯ
||ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು||
||ತಿಳಿವಳಿಕೆಗೆ ನಾ ಸಿಲುಕೆ ಮನುಜ
ಒಲುಮೆಗೆ ಸೆರೆಯಾಗುವೆನು
ಒಲುಮೆಗೆ ಸೆರೆಯಾಗುವೆನು||
Thiluvalikege Naa song lyrics from Kannada Movie Nanna Gopala starring Shruthi, Master Anilkumar, Obalesh, Lyrics penned by Kuvempu Sung by Aarathi Murali, Vishwas Vasishta, Music Composed by M S Maruthi, film is Directed by C Lakshman and film is released on 2011