Hari Shiva Kamalaja Lyrics

ಹರಿ ಶಿವ ಕಮಲಜ Lyrics

in Nanna Gopala

in ನನ್ನ ಗೋಪಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹರಿ ಶಿವ ಕಮಲಜ ರೂಪದಿ ತೋರುವ
ಪರಮಾತ್ಮಗೆ ತಲೆಬಾಗುವೆವು
ಹರಿ ಶಿವ ಕಮಲಜ ರೂಪದಿ ತೋರುವ
ಪರಮಾತ್ಮಗೆ ತಲೆಬಾಗುವೆವು
 
ಸತ್ಯರೂಪನಿಗೆ ನಿತ್ಯನಾದವಗೆ
ಭಕ್ತಿಯಿಂದ ಕೈ ಮುಗಿಯುವೆವು
ಸತ್ಯರೂಪನಿಗೆ ನಿತ್ಯನಾದವಗೆ
ಭಕ್ತಿಯಿಂದ ಕೈ ಮುಗಿಯುವೆವು
 
ಜೀವಜಂತುಗಳಿಗೆಲ್ಲ ಶಾಂತಿಸುಖವಾಗಲೆಂದು
ನೆರೆಪಾಡುವೆವು
ಜೀವಜಂತುಗಳಿಗೆಲ್ಲ ಶಾಂತಿಸುಖವಾಗಲೆಂದು
ನೆರೆಪಾಡುವೆವು
 
ಸತ್ಯಧರ್ಮಗಳು ಹೆಚ್ಚಿ ಭೂಮಿಯೊಳು ನಿಚ್ಚ
ನಾವುಗಳು ಬೇಡುವೆವು
ಸತ್ಯಧರ್ಮಗಳು ಹೆಚ್ಚಿ ಭೂಮಿಯೊಳು ನಿಚ್ಚ
ನಾವುಗಳು ಬೇಡುವೆವು
ನಾವುಗಳು ಬೇಡುವೆವು
ನಾವುಗಳು ಬೇಡುವೆವು
ನೆರೆಪಾಡುವೆವು
ನೆರೆಪಾಡುವೆವು
ಕೈ ಮುಗಿಯುವೆವು
ಕೈ ಮುಗಿಯುವೆವು
ತಲೆಬಾಗುವೆವು
ತಲೆಬಾಗುವೆವು

-
ಹರಿ ಶಿವ ಕಮಲಜ ರೂಪದಿ ತೋರುವ
ಪರಮಾತ್ಮಗೆ ತಲೆಬಾಗುವೆವು
ಹರಿ ಶಿವ ಕಮಲಜ ರೂಪದಿ ತೋರುವ
ಪರಮಾತ್ಮಗೆ ತಲೆಬಾಗುವೆವು
 
ಸತ್ಯರೂಪನಿಗೆ ನಿತ್ಯನಾದವಗೆ
ಭಕ್ತಿಯಿಂದ ಕೈ ಮುಗಿಯುವೆವು
ಸತ್ಯರೂಪನಿಗೆ ನಿತ್ಯನಾದವಗೆ
ಭಕ್ತಿಯಿಂದ ಕೈ ಮುಗಿಯುವೆವು
 
ಜೀವಜಂತುಗಳಿಗೆಲ್ಲ ಶಾಂತಿಸುಖವಾಗಲೆಂದು
ನೆರೆಪಾಡುವೆವು
ಜೀವಜಂತುಗಳಿಗೆಲ್ಲ ಶಾಂತಿಸುಖವಾಗಲೆಂದು
ನೆರೆಪಾಡುವೆವು
 
ಸತ್ಯಧರ್ಮಗಳು ಹೆಚ್ಚಿ ಭೂಮಿಯೊಳು ನಿಚ್ಚ
ನಾವುಗಳು ಬೇಡುವೆವು
ಸತ್ಯಧರ್ಮಗಳು ಹೆಚ್ಚಿ ಭೂಮಿಯೊಳು ನಿಚ್ಚ
ನಾವುಗಳು ಬೇಡುವೆವು
ನಾವುಗಳು ಬೇಡುವೆವು
ನಾವುಗಳು ಬೇಡುವೆವು
ನೆರೆಪಾಡುವೆವು
ನೆರೆಪಾಡುವೆವು
ಕೈ ಮುಗಿಯುವೆವು
ಕೈ ಮುಗಿಯುವೆವು
ತಲೆಬಾಗುವೆವು
ತಲೆಬಾಗುವೆವು

Hari Shiva Kamalaja song lyrics from Kannada Movie Nanna Gopala starring Shruthi, Master Anilkumar, Obalesh, Lyrics penned by Kuvempu Sung by Muddu Mohan, Music Composed by M S Maruthi, film is Directed by C Lakshman and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ