-
ಜಯತು ಜಯ ಜಗದಂತರಾತ್ಮನಿಗೆ ಜಯತು ಜಯತು
ಜಯತು ಜಯ ಚೈತನ್ಯ ವಾರಿಧಿಗೆ ಜಯತು ಜಯತು
ಜಯತು ಜಯ ಸಚ್ಚಿದಾನಂದನಿಗೆ ಜಯತು ಜಯತು
ಜಯತು ಜಯ ಪರಮಕರುಣಾನಿಧಿಗೆ ಜಯತು ಜಯತು
ಜಯತು ಜಯ ಭಕ್ತಸುರಪೂಜನಿಗೆ ಜಯತು ಜಯತು
ಜಯತು ಜಯ ಶ್ರೀ ರಾಮಕೃಷ್ಣರಿಗೆ ಜಯತು ಜಯತು
ಜಯತು ಜಯತು ಜಯತು ಜಯತು
-
ಜಯತು ಜಯ ಜಗದಂತರಾತ್ಮನಿಗೆ ಜಯತು ಜಯತು
ಜಯತು ಜಯ ಚೈತನ್ಯ ವಾರಿಧಿಗೆ ಜಯತು ಜಯತು
ಜಯತು ಜಯ ಸಚ್ಚಿದಾನಂದನಿಗೆ ಜಯತು ಜಯತು
ಜಯತು ಜಯ ಪರಮಕರುಣಾನಿಧಿಗೆ ಜಯತು ಜಯತು
ಜಯತು ಜಯ ಭಕ್ತಸುರಪೂಜನಿಗೆ ಜಯತು ಜಯತು
ಜಯತು ಜಯ ಶ್ರೀ ರಾಮಕೃಷ್ಣರಿಗೆ ಜಯತು ಜಯತು
ಜಯತು ಜಯತು ಜಯತು ಜಯತು