-
ನೀ ಆರು ಕಾಸು ನಾ ಮೂರು ಕಾಸು
ಕೂಡಿದರೆ ನಮ್ಮ ರೂಪಾಯಿ ಕೋಟಿ ರೂಪಾಯಿ ಕೋಟಿ
ನೀ ತರುವೆ ಸ್ವಲ್ಪ ನಾ ತರುವೆ ಅಲ್ಪ
ಸೇರಿದರೆ ನಾವು ನಾಚುವುದು ಕಲ್ಪ ಹೇ ನಾಚುವುದು ಕಲ್ಪ
ನಿಂದೊಂದು ಮುತ್ತು ನಂದೊಂದು ಮುತ್ತು
ನಿಂದೊಂದು ಮುತ್ತು ನಂದೊಂದು ಮುತ್ತು
ಅಪ್ಪಿದರೆ ಮಾತ್ರ ವಿದೇಶನೆತ್ತ ಆಹ ಅವನೆತ್ತ
ನಾನೆಂದು ಬೇಸರ ನೀನೊಂದು ಆಸರ
ನಾನೆಂದು ಬೇಸರ ನೀನೊಂದು ಆಸರ
ಸಂಗಮಿಸಿ ನಾವು ಆನಂದ ಕಾಸಾರ
ಆನಂದ ಕಾಸಾರ
||ನೀ ಆರು ಕಾಸು ನಾ ಮೂರು ಕಾಸು||
||ನೀ ಆರು ಕಾಸು ನಾ ಮೂರು ಕಾಸು||
ನಾನೊಂದು ಕ್ಷುದ್ರ ನೀನು ದರಿದ್ರ
ನಾನೊಂದು ಕ್ಷುದ್ರ ನೀನು ದರಿದ್ರ
ಒಟ್ಟಾದರ ಸಂಪತ್ ಸಮುದ್ರ ಸಂಪತ್ ಸಮುದ್ರ
ನೀನೊಂದು ಪೂಜ್ಯ ನಾನೊಂದು ತ್ಯಾಜ್ಯ
ನೀನೊಂದು ಪೂಜ್ಯ ನಾನೊಂದು ತ್ಯಾಜ್ಯ
ಒಂದಾಗಲೆರೆಡು ಪೂರ್ಣತ ರಾಜ್ಯ ಪೂರ್ಣತ ರಾಜ್ಯ
||ನೀ ಆರು ಕಾಸು ನಾ ಮೂರು ಕಾಸು
ಕೂಡಿದರೆ ನಮ್ಮ ರೂಪಾಯಿ ಕೋಟಿ ರೂಪಾಯಿ ಕೋಟಿ||
-
ನೀ ಆರು ಕಾಸು ನಾ ಮೂರು ಕಾಸು
ಕೂಡಿದರೆ ನಮ್ಮ ರೂಪಾಯಿ ಕೋಟಿ ರೂಪಾಯಿ ಕೋಟಿ
ನೀ ತರುವೆ ಸ್ವಲ್ಪ ನಾ ತರುವೆ ಅಲ್ಪ
ಸೇರಿದರೆ ನಾವು ನಾಚುವುದು ಕಲ್ಪ ಹೇ ನಾಚುವುದು ಕಲ್ಪ
ನಿಂದೊಂದು ಮುತ್ತು ನಂದೊಂದು ಮುತ್ತು
ನಿಂದೊಂದು ಮುತ್ತು ನಂದೊಂದು ಮುತ್ತು
ಅಪ್ಪಿದರೆ ಮಾತ್ರ ವಿದೇಶನೆತ್ತ ಆಹ ಅವನೆತ್ತ
ನಾನೆಂದು ಬೇಸರ ನೀನೊಂದು ಆಸರ
ನಾನೆಂದು ಬೇಸರ ನೀನೊಂದು ಆಸರ
ಸಂಗಮಿಸಿ ನಾವು ಆನಂದ ಕಾಸಾರ
ಆನಂದ ಕಾಸಾರ
||ನೀ ಆರು ಕಾಸು ನಾ ಮೂರು ಕಾಸು||
||ನೀ ಆರು ಕಾಸು ನಾ ಮೂರು ಕಾಸು||
ನಾನೊಂದು ಕ್ಷುದ್ರ ನೀನು ದರಿದ್ರ
ನಾನೊಂದು ಕ್ಷುದ್ರ ನೀನು ದರಿದ್ರ
ಒಟ್ಟಾದರ ಸಂಪತ್ ಸಮುದ್ರ ಸಂಪತ್ ಸಮುದ್ರ
ನೀನೊಂದು ಪೂಜ್ಯ ನಾನೊಂದು ತ್ಯಾಜ್ಯ
ನೀನೊಂದು ಪೂಜ್ಯ ನಾನೊಂದು ತ್ಯಾಜ್ಯ
ಒಂದಾಗಲೆರೆಡು ಪೂರ್ಣತ ರಾಜ್ಯ ಪೂರ್ಣತ ರಾಜ್ಯ
||ನೀ ಆರು ಕಾಸು ನಾ ಮೂರು ಕಾಸು
ಕೂಡಿದರೆ ನಮ್ಮ ರೂಪಾಯಿ ಕೋಟಿ ರೂಪಾಯಿ ಕೋಟಿ||
Nee Aaru Kaasu song lyrics from Kannada Movie Nanna Gopala starring Shruthi, Master Anilkumar, Obalesh, Lyrics penned by Kuvempu Sung by Ku Sahana Hegde, Music Composed by M S Maruthi, film is Directed by C Lakshman and film is released on 2011