Manasu Ondaada Mele Lyrics

ಮನಸು ಒಂದಾದ ಮೇಲೆ Lyrics

in Nanna Devaru

in ನನ್ನ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು
ದಿನವೂ ಸಂತೋಷವೇನೆ
ಬಾಳೇ ಸಂಗೀತ ತಾನೆ
 
|| ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು….||
 
ಎಂಥಾ ಮುದ್ದಾದ ಮೊಗವು
ಎಂಥಾ ಸವಿಯಾದ ನಗುವು
ತುಂಬಿದಾ ಕೆನ್ನೆಯು
ಹೊನ್ನ ಗುಲಾಬಿ ಹೂವು
ಇಂತ ಮುದ್ದಾದ ನುಡಿಗೆ 
ಸೋತೇ ನಾ ಬಂದೆ ಬಳಿಗೆ
ಪ್ರೀತಿಯಾ ಕಡಲಲಿ
ನಲಿವ ಮೀನಾಗಿ ಹೋದೆ
ನಲಿವ ಮೀನಾಗಿ ಹೋದೆ
ಎಲ್ಲಾ ಸೊಗಸು ಸೊಗಸು
 
|| ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು….||
 
ಆಆಆ...ಆಆಆ...
(ಆಆಆ...ಆಆಆ... )
ಲಾಲಲಾಲಲಲ 
(ಹೂಂಹೂಂಹೂಂಹೂಂ)
 
ನಿನ್ನ ನೆರಳಲ್ಲೆ ಎಂದು 
ಇರುವೆ ಹಾಯಾಗಿ ನಾನು
ಮರವನು ಬಳಸಿದ
ಎಳೆಯ ಲತೆಯಂತೆ ಇನ್ನು
ನಿನ್ನ ಕಣ್ಣಲ್ಲೆ ಅಂದು 
ಕವಿತೆ ನೀ ಹಾಡಿದಾಗ
ಹೃದಯವು ಕುಣಿಯಿತು
ಕೇಳಿ ಹೊಸದೊಂದು ರಾಗ
ಕೇಳಿ ಹೊಸದೊಂದು ರಾಗ
ಎಲ್ಲಾ ಸೊಗಸು ಸೊಗಸು
 
|| ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು
ದಿನವೂ ಸಂತೋಷವೇನೆ
ಬಾಳೇ ಸಂಗೀತ ತಾನೆ
 
ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು….||

ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು
ದಿನವೂ ಸಂತೋಷವೇನೆ
ಬಾಳೇ ಸಂಗೀತ ತಾನೆ
 
|| ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು….||
 
ಎಂಥಾ ಮುದ್ದಾದ ಮೊಗವು
ಎಂಥಾ ಸವಿಯಾದ ನಗುವು
ತುಂಬಿದಾ ಕೆನ್ನೆಯು
ಹೊನ್ನ ಗುಲಾಬಿ ಹೂವು
ಇಂತ ಮುದ್ದಾದ ನುಡಿಗೆ 
ಸೋತೇ ನಾ ಬಂದೆ ಬಳಿಗೆ
ಪ್ರೀತಿಯಾ ಕಡಲಲಿ
ನಲಿವ ಮೀನಾಗಿ ಹೋದೆ
ನಲಿವ ಮೀನಾಗಿ ಹೋದೆ
ಎಲ್ಲಾ ಸೊಗಸು ಸೊಗಸು
 
|| ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು….||
 
ಆಆಆ...ಆಆಆ...
(ಆಆಆ...ಆಆಆ... )
ಲಾಲಲಾಲಲಲ 
(ಹೂಂಹೂಂಹೂಂಹೂಂ)
 
ನಿನ್ನ ನೆರಳಲ್ಲೆ ಎಂದು 
ಇರುವೆ ಹಾಯಾಗಿ ನಾನು
ಮರವನು ಬಳಸಿದ
ಎಳೆಯ ಲತೆಯಂತೆ ಇನ್ನು
ನಿನ್ನ ಕಣ್ಣಲ್ಲೆ ಅಂದು 
ಕವಿತೆ ನೀ ಹಾಡಿದಾಗ
ಹೃದಯವು ಕುಣಿಯಿತು
ಕೇಳಿ ಹೊಸದೊಂದು ರಾಗ
ಕೇಳಿ ಹೊಸದೊಂದು ರಾಗ
ಎಲ್ಲಾ ಸೊಗಸು ಸೊಗಸು
 
|| ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು
ದಿನವೂ ಸಂತೋಷವೇನೆ
ಬಾಳೇ ಸಂಗೀತ ತಾನೆ
 
ಮನಸು ಒಂದಾದ ಮೇಲೆ
ಕನಸು ನನಸಾದ ಮೇಲೆ
ಹಗಲೇನು ಇರುಳೇನು
ಬದುಕೆಲ್ಲ ಸವಿಜೇನು….||

Manasu Ondaada Mele song lyrics from Kannada Movie Nanna Devaru starring Ananthnag, Sujatha, Jayanthi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by B Mallesh and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ