Baaro Baaro Muddina Nalla Lyrics

ಬಾರೊ ಬಾರೊ ಮುದ್ದಿನ ನಲ್ಲ Lyrics

in Nanna Devaru

in ನನ್ನ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಲಾ... ಹೇ...ಹೇ..ಹೇ..        
ಲಾಲಲಾ... ಹ್ಹಾ..ಹ್ಹಾ..ಹ್ಹಾ
ಲಾ.. ಲಾ ಲಲ್ಲಲ್ಲಲಾ ...
(ಹ್ಹಾ ) ಲಾ (ಹ್ಹಾ )
 
ಬಾರೋ ಬಾರೋ ಮುದ್ದಿನ ನಲ್ಲ  
ನನ್ನ ಸ್ನೇಹ ಸಕ್ಕರೆ ಬೆಲ್ಲ
ನಿನ್ನಂಥ ಗಂಡನು ನಾ ಕಾಣೇ,
ಬಿಡನೆಂದು ನಿನ್ನನು ನನ್ನಾಣೆ
ಸಂಕೋಚ ನಿನಗೇಕೆ
ಅಯ್ಯಯ್ಯೋ ನೀ ದೂರ ಓಡದಿರು
 
ತಾಳು ತಾಳು ಮುತ್ತಿನ ರಾಣಿ,
ನಿಲ್ಲು ಅಲ್ಲೇ ಬಣ್ಣದ ವೇಣಿ
ಬಾ ಎಂದು ಕೂಗುವೆ ಇಂದೇಕೆ 
ಮೈಯನು ಸೋಕುವೆ ಹೀಗೇಕೆ
ಚೆಲ್ಲಾಟ ಸರಿಯೇನು….
ಅಯ್ಯಯ್ಯೋ ನನ್ನನು ಕಾಡದಿರು
 
|| ಬಾರೋ ಬಾರೋ ಮುದ್ದಿನ ನಲ್ಲ  
ನಿನ್ನಂಥ ಗಂಡನು ನಾ ಕಾಣೇ….||
 
ಮನಸೆಲ್ಲವೂ ನಿನ್ನ ಮೇಲಿದೆ
ನನ ಅಂದವು ನಿನದಾಗಿದೆ
ಸಂತೋಷ ಹೊಂದೋಣ ಬಾರೋ
ಇಂಥ ಹೆಣ್ಣನು ಬೇಡ ಅನ್ನೋರುಂಟೇನು
ನಾನಾಗಿ ಕೂಗಿದರೂ ಭಯವು ಇನ್ನೇನು
ನನ ಆಸೆಯು ನಿನ್ನ ಮೇಲಿದೆ,
ನಿನ ಅಂದವು ನನದಾಗಿದೆ
ಅನುರಾಗ ಏನೆಂದು ಬಲ್ಲೆ,
ನಾವು ಒಂದಾಗಿ ಆನಂದ ಹೊಂದೋಕೆ
ಈ ಜಾಗ ಸರಿಯಲ್ಲ ಕೇಳೇ ನಾನ್ನಾಕೆ 
ನಿನ್ನ ಮಾತು ಕೇಳೋದಿಲ್ಲ
ಇನ್ನು ನಿನ್ನ ಬಿಡೋದಿಲ್ಲ 
ಬಾ ಬೇಗ ಬಳಿ ಈಗ ನಲ್ಲಾ
 
|| ಹ್ಹಾ...ಹ್ಹಾ
ತಾಳು ತಾಳು ಮುತ್ತಿನ ರಾಣಿ,
ನಿಲ್ಲು ಅಲ್ಲೇ ಬಣ್ಣದ ವೇಣಿ…||
 
ಕಣ್ಣಲ್ಲಿಯೇ ಕೊಲಬೇಡವೇ,
ಬಳಿಯಲ್ಲಿ ನೀ ನಿಲ್ಲಬೇಡವೇ
ಮೈ ಮೇಲೆ ಬೀಳದಿರು ಹೀಗೆ,
ಜನರು ಕಂಡಾರು
ನಮ್ಮ ನೋಡಿ ನಕ್ಕಾರು  
ದಮ್ಮಯ್ಯ ಕೈ ಮುಗಿವೆ
ಸುಮ್ಮನೆ ಹೋಗು..... ಹಾಂ
ಈ ಕೆನ್ನೆಯ ನೀ ತಾಕದೇ,
ಮುದ್ದಾಡಲು ಬಳಿ ಬಾರದೇ
ಮಂಕಾಗಿ ನೋಡದಿರು ಹಾಗೆ
ಪ್ರೀತಿ ಬಂದಾಗ..
ಇಂಥ ಸಮಯ ಬಂದಾಗ
ಸನ್ಯಾಸಿ ಆಗದೆ ರಸಿಕ ನೀನಾಗು
ಬೇಡ ಅನ್ನೋ ಮನಸು ಇಲ್ಲಾ,
ಬೇಕು ಅನ್ನೋ ಧೈರ್ಯ ಇಲ್ಲಾ
ಈಗೇನು ಮಾಡೋದು ಕಾಣೇ
 
|| ಹ್ಹೋ ..ತಾಳು ತಾಳು ಮುತ್ತಿನ ರಾಣಿ,
ನಿಲ್ಲು ಅಲ್ಲೇ ಬಣ್ಣದ ವೇಣಿ
ನಿನ್ನಂಥ ಗಂಡನು ನಾ ಕಾಣೇ,
ಬಿಡನೆಂದು ನಿನ್ನನು ನನ್ನಾಣೆ
ಚೆಲ್ಲಾಟ ಸರಿಯೇನು
ಅಯ್ಯಯ್ಯೋ ನನ್ನನು ಕಾಡದಿರು.. 
ಏ.. ಬಾರೋ ಬಾರೋ ಮುದ್ದಿನ ನಲ್ಲ
ಅಹ ಅಹ..ಅಹ್ಹ.. .||

ಲಾಲಲಾ... ಹೇ...ಹೇ..ಹೇ..        
ಲಾಲಲಾ... ಹ್ಹಾ..ಹ್ಹಾ..ಹ್ಹಾ
ಲಾ.. ಲಾ ಲಲ್ಲಲ್ಲಲಾ ...
(ಹ್ಹಾ ) ಲಾ (ಹ್ಹಾ )
 
ಬಾರೋ ಬಾರೋ ಮುದ್ದಿನ ನಲ್ಲ  
ನನ್ನ ಸ್ನೇಹ ಸಕ್ಕರೆ ಬೆಲ್ಲ
ನಿನ್ನಂಥ ಗಂಡನು ನಾ ಕಾಣೇ,
ಬಿಡನೆಂದು ನಿನ್ನನು ನನ್ನಾಣೆ
ಸಂಕೋಚ ನಿನಗೇಕೆ
ಅಯ್ಯಯ್ಯೋ ನೀ ದೂರ ಓಡದಿರು
 
ತಾಳು ತಾಳು ಮುತ್ತಿನ ರಾಣಿ,
ನಿಲ್ಲು ಅಲ್ಲೇ ಬಣ್ಣದ ವೇಣಿ
ಬಾ ಎಂದು ಕೂಗುವೆ ಇಂದೇಕೆ 
ಮೈಯನು ಸೋಕುವೆ ಹೀಗೇಕೆ
ಚೆಲ್ಲಾಟ ಸರಿಯೇನು….
ಅಯ್ಯಯ್ಯೋ ನನ್ನನು ಕಾಡದಿರು
 
|| ಬಾರೋ ಬಾರೋ ಮುದ್ದಿನ ನಲ್ಲ  
ನಿನ್ನಂಥ ಗಂಡನು ನಾ ಕಾಣೇ….||
 
ಮನಸೆಲ್ಲವೂ ನಿನ್ನ ಮೇಲಿದೆ
ನನ ಅಂದವು ನಿನದಾಗಿದೆ
ಸಂತೋಷ ಹೊಂದೋಣ ಬಾರೋ
ಇಂಥ ಹೆಣ್ಣನು ಬೇಡ ಅನ್ನೋರುಂಟೇನು
ನಾನಾಗಿ ಕೂಗಿದರೂ ಭಯವು ಇನ್ನೇನು
ನನ ಆಸೆಯು ನಿನ್ನ ಮೇಲಿದೆ,
ನಿನ ಅಂದವು ನನದಾಗಿದೆ
ಅನುರಾಗ ಏನೆಂದು ಬಲ್ಲೆ,
ನಾವು ಒಂದಾಗಿ ಆನಂದ ಹೊಂದೋಕೆ
ಈ ಜಾಗ ಸರಿಯಲ್ಲ ಕೇಳೇ ನಾನ್ನಾಕೆ 
ನಿನ್ನ ಮಾತು ಕೇಳೋದಿಲ್ಲ
ಇನ್ನು ನಿನ್ನ ಬಿಡೋದಿಲ್ಲ 
ಬಾ ಬೇಗ ಬಳಿ ಈಗ ನಲ್ಲಾ
 
|| ಹ್ಹಾ...ಹ್ಹಾ
ತಾಳು ತಾಳು ಮುತ್ತಿನ ರಾಣಿ,
ನಿಲ್ಲು ಅಲ್ಲೇ ಬಣ್ಣದ ವೇಣಿ…||
 
ಕಣ್ಣಲ್ಲಿಯೇ ಕೊಲಬೇಡವೇ,
ಬಳಿಯಲ್ಲಿ ನೀ ನಿಲ್ಲಬೇಡವೇ
ಮೈ ಮೇಲೆ ಬೀಳದಿರು ಹೀಗೆ,
ಜನರು ಕಂಡಾರು
ನಮ್ಮ ನೋಡಿ ನಕ್ಕಾರು  
ದಮ್ಮಯ್ಯ ಕೈ ಮುಗಿವೆ
ಸುಮ್ಮನೆ ಹೋಗು..... ಹಾಂ
ಈ ಕೆನ್ನೆಯ ನೀ ತಾಕದೇ,
ಮುದ್ದಾಡಲು ಬಳಿ ಬಾರದೇ
ಮಂಕಾಗಿ ನೋಡದಿರು ಹಾಗೆ
ಪ್ರೀತಿ ಬಂದಾಗ..
ಇಂಥ ಸಮಯ ಬಂದಾಗ
ಸನ್ಯಾಸಿ ಆಗದೆ ರಸಿಕ ನೀನಾಗು
ಬೇಡ ಅನ್ನೋ ಮನಸು ಇಲ್ಲಾ,
ಬೇಕು ಅನ್ನೋ ಧೈರ್ಯ ಇಲ್ಲಾ
ಈಗೇನು ಮಾಡೋದು ಕಾಣೇ
 
|| ಹ್ಹೋ ..ತಾಳು ತಾಳು ಮುತ್ತಿನ ರಾಣಿ,
ನಿಲ್ಲು ಅಲ್ಲೇ ಬಣ್ಣದ ವೇಣಿ
ನಿನ್ನಂಥ ಗಂಡನು ನಾ ಕಾಣೇ,
ಬಿಡನೆಂದು ನಿನ್ನನು ನನ್ನಾಣೆ
ಚೆಲ್ಲಾಟ ಸರಿಯೇನು
ಅಯ್ಯಯ್ಯೋ ನನ್ನನು ಕಾಡದಿರು.. 
ಏ.. ಬಾರೋ ಬಾರೋ ಮುದ್ದಿನ ನಲ್ಲ
ಅಹ ಅಹ..ಅಹ್ಹ.. .||

Baaro Baaro Muddina Nalla song lyrics from Kannada Movie Nanna Devaru starring Ananthnag, Sujatha, Jayanthi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by B Mallesh and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ