Andakaradalli Nooki Lyrics

ಅಂಧಕಾರದಲ್ಲಿ ನೂಕಿ Lyrics

in Nanna Devaru

in ನನ್ನ ದೇವರು

LYRIC

Song Details Page after Lyrice

ಅಂಧಕಾರದಲ್ಲಿ ನೂಕಿ
ಕಂದಾ ಅಗಲಿ ಹೋದೆಯಾ
ಚಂದದ ಹೂವು ತರಲು ಹೋಗಿ
ಹಾವಿಗೆ ಬಲಿಯಾದೆಯಾ
ಹೆತ್ತ ತಾಯಿ ಕರುಳಿಗೆ
ನೀ ಕಿಚ್ಚನಿಟ್ಟು ನಡೆದೆಯಾ
ಹೊತ್ತು ಸಾಕಿದೆನ್ನ ನೀ
ಅನಾಥೆಯೆನಿಸಿ ಮಡಿದೆಯಾ
 
ಧರಣಿಯನೇ ಆಳ್ವೆನೆಂಬ
ತಾಯ ಆಸೆ ಕುಸಿಯಿತೆ
ತರಣಿ ವಂಶ ತಿಲಕನಾದಿ
ಮೆರೆವುದು ಹುಸಿಯಾಯಿತೆ
ನಾಳೆ ನಿನ್ನ ತಂದೆ ಬಂದು
ಕಂದನೆಲ್ಲಿ ಎಂದರೆ
ಹೇಳಲೇನು ಮಗುವೇ
ನನಗೆ ಬಾಯಿ ಇಲ್ಲವಾಯಿತೇ
 
|| ಅಂಧಕಾರದಲ್ಲಿ ನೂಕಿ
ಕಂದಾ ಅಗಲಿ ಹೋದೆಯಾ
ಚಂದದ ಹೂವು ತರಲು ಹೋಗಿ
ಹಾವಿಗೆ ಬಲಿಯಾದೆಯಾ….||
 
ಯಾರು ಹೇಳು ನೀ ಪಡೆಯದೆ
ಅನುಮತಿ ಹೇಗೆ ಒಳಗೆ ಬಂದೆ
ಯಾವುದೀ ಶವವು ಕಾರಿರುಳಲಿ
ಯಾರ ಹೇಳಿ ತಂದೆ...
ಜಲವನು ಕೊಡದಿರೆ ಶವ ಸಂಸ್ಕಾರಕೆ
ಧಣಿ ಅಪ್ಪಣೆ ಇಲ್ಲಾ
ಯಾರೇ ಆದರೂ ಸರಿ
ನಿಯಮಕೆ ಹೊರತೆಂಬುದೆ ಇಲ್ಲಾ
ವೀರಭಾಹುಕನ ಆಜ್ಞೆಯ ಮೀರಲು
ಯಾರಿಗೂ ಬಿಡೆ ನಾನು
ಆರಿಸಿ ಬೆಂಕಿಯ ಶವವನು
ಸೆಳೆದು ದೂರಕೆ ಎಸೆಯುವೆನು
 
|| ಅಂಧಕಾರದಲ್ಲಿ ನೂಕಿ
ಕಂದಾ ಅಗಲಿ ಹೋದೆಯಾ
ಚಂದದ ಹೂವು ತರಲು ಹೋಗಿ
ಹಾವಿಗೆ ಬಲಿಯಾದೆಯಾ….||
 
ಸತಿಯ ಮಾರಿರಲಿ
ಸುತನನು ತೊರೆದಿರಲಿ
ಮತಿಹೀನನೆಂದು ಜಗ ನಗುತಿರಲಿ
ಚ್ಯುತಿ ಬಾರಲೆಂದು ತನ್ನ ಸತ್ಯ
ವೃತಕೆ ಧೃತಿಯಿಂದ ಎಲ್ಲವನು
ಸುಟ್ಟು ನಡೆದಾ
ಪತಿರಾಯ ನನ್ನ ಭಾಗ್ಯ
ಸರ್ವಸ್ವ ಜೊತೆಯಾಗಲವನೇ
ಜನ್ಮ ಜನ್ಮದಲಿ ಯಾವುದೋ
ನನ್ನದೇ ಪಾಪಂ ಹಾವಿನ ರೂಪದಿ
ಕಡಂಗಿ ಹಿಡಿಯಿತು ನಿನ್ನಂ ಜೀವವು
ಹೋಗುವ ಸಮಯದಿ ನೋವಿನಲ್ಲು
ಎಷ್ಟೋ ನೊಂದೆಯೋ ಕಂದ
 
ಕನಸಿನೊಳು ನನಸಿನೊಳು
ಮಾತು ಮತಿ ಮನಸಿನೊಳು
ಇನಿತಾದೋಡುಂ
ಹುಸಿಯು ಇರದಿರ್ದದೊಡೆ
ಸತಿ ಶಿರೋಮಣಿ ಇವಳು
ಶವವಾದ ಸುತನವನು
ಪ್ರೀತಿಯೊಳು ಸತ್ಯವನು
ನಡೆಸಿದ್ರಿ ದೊಡೆ
ದೈವಕ್ಕೆ ಧರ್ಮಕೆ
ನ್ಯಾಯಕ್ಕೆ ತಲೆಬಾಗಿ
ಪ್ರಜೆಗಳನು ಸುತರಂತೆ
ಸಲಹಿದ್ರೋಡೆ....
 
ಸತ್ಯವೇ ಶಿವನೆಂದು
ಶಿವನೇ ಸತ್ಯವು ಎಂದು
ಮನಸಾರೆ ನಂಬಿ
ನಾ ನಡೆದ್ರಿದೊಡೆ
ವಧೆಯು ಶಿವನಿಗೆ
ಪ್ರಿಯವಾಗಲಿ ಸತ್ಯವೇ
ಲೋಕದಲಿ ಸ್ಥಿರವಾಗಲಿ

ಅಂಧಕಾರದಲ್ಲಿ ನೂಕಿ
ಕಂದಾ ಅಗಲಿ ಹೋದೆಯಾ
ಚಂದದ ಹೂವು ತರಲು ಹೋಗಿ
ಹಾವಿಗೆ ಬಲಿಯಾದೆಯಾ
ಹೆತ್ತ ತಾಯಿ ಕರುಳಿಗೆ
ನೀ ಕಿಚ್ಚನಿಟ್ಟು ನಡೆದೆಯಾ
ಹೊತ್ತು ಸಾಕಿದೆನ್ನ ನೀ
ಅನಾಥೆಯೆನಿಸಿ ಮಡಿದೆಯಾ
 
ಧರಣಿಯನೇ ಆಳ್ವೆನೆಂಬ
ತಾಯ ಆಸೆ ಕುಸಿಯಿತೆ
ತರಣಿ ವಂಶ ತಿಲಕನಾದಿ
ಮೆರೆವುದು ಹುಸಿಯಾಯಿತೆ
ನಾಳೆ ನಿನ್ನ ತಂದೆ ಬಂದು
ಕಂದನೆಲ್ಲಿ ಎಂದರೆ
ಹೇಳಲೇನು ಮಗುವೇ
ನನಗೆ ಬಾಯಿ ಇಲ್ಲವಾಯಿತೇ
 
|| ಅಂಧಕಾರದಲ್ಲಿ ನೂಕಿ
ಕಂದಾ ಅಗಲಿ ಹೋದೆಯಾ
ಚಂದದ ಹೂವು ತರಲು ಹೋಗಿ
ಹಾವಿಗೆ ಬಲಿಯಾದೆಯಾ….||
 
ಯಾರು ಹೇಳು ನೀ ಪಡೆಯದೆ
ಅನುಮತಿ ಹೇಗೆ ಒಳಗೆ ಬಂದೆ
ಯಾವುದೀ ಶವವು ಕಾರಿರುಳಲಿ
ಯಾರ ಹೇಳಿ ತಂದೆ...
ಜಲವನು ಕೊಡದಿರೆ ಶವ ಸಂಸ್ಕಾರಕೆ
ಧಣಿ ಅಪ್ಪಣೆ ಇಲ್ಲಾ
ಯಾರೇ ಆದರೂ ಸರಿ
ನಿಯಮಕೆ ಹೊರತೆಂಬುದೆ ಇಲ್ಲಾ
ವೀರಭಾಹುಕನ ಆಜ್ಞೆಯ ಮೀರಲು
ಯಾರಿಗೂ ಬಿಡೆ ನಾನು
ಆರಿಸಿ ಬೆಂಕಿಯ ಶವವನು
ಸೆಳೆದು ದೂರಕೆ ಎಸೆಯುವೆನು
 
|| ಅಂಧಕಾರದಲ್ಲಿ ನೂಕಿ
ಕಂದಾ ಅಗಲಿ ಹೋದೆಯಾ
ಚಂದದ ಹೂವು ತರಲು ಹೋಗಿ
ಹಾವಿಗೆ ಬಲಿಯಾದೆಯಾ….||
 
ಸತಿಯ ಮಾರಿರಲಿ
ಸುತನನು ತೊರೆದಿರಲಿ
ಮತಿಹೀನನೆಂದು ಜಗ ನಗುತಿರಲಿ
ಚ್ಯುತಿ ಬಾರಲೆಂದು ತನ್ನ ಸತ್ಯ
ವೃತಕೆ ಧೃತಿಯಿಂದ ಎಲ್ಲವನು
ಸುಟ್ಟು ನಡೆದಾ
ಪತಿರಾಯ ನನ್ನ ಭಾಗ್ಯ
ಸರ್ವಸ್ವ ಜೊತೆಯಾಗಲವನೇ
ಜನ್ಮ ಜನ್ಮದಲಿ ಯಾವುದೋ
ನನ್ನದೇ ಪಾಪಂ ಹಾವಿನ ರೂಪದಿ
ಕಡಂಗಿ ಹಿಡಿಯಿತು ನಿನ್ನಂ ಜೀವವು
ಹೋಗುವ ಸಮಯದಿ ನೋವಿನಲ್ಲು
ಎಷ್ಟೋ ನೊಂದೆಯೋ ಕಂದ
 
ಕನಸಿನೊಳು ನನಸಿನೊಳು
ಮಾತು ಮತಿ ಮನಸಿನೊಳು
ಇನಿತಾದೋಡುಂ
ಹುಸಿಯು ಇರದಿರ್ದದೊಡೆ
ಸತಿ ಶಿರೋಮಣಿ ಇವಳು
ಶವವಾದ ಸುತನವನು
ಪ್ರೀತಿಯೊಳು ಸತ್ಯವನು
ನಡೆಸಿದ್ರಿ ದೊಡೆ
ದೈವಕ್ಕೆ ಧರ್ಮಕೆ
ನ್ಯಾಯಕ್ಕೆ ತಲೆಬಾಗಿ
ಪ್ರಜೆಗಳನು ಸುತರಂತೆ
ಸಲಹಿದ್ರೋಡೆ....
 
ಸತ್ಯವೇ ಶಿವನೆಂದು
ಶಿವನೇ ಸತ್ಯವು ಎಂದು
ಮನಸಾರೆ ನಂಬಿ
ನಾ ನಡೆದ್ರಿದೊಡೆ
ವಧೆಯು ಶಿವನಿಗೆ
ಪ್ರಿಯವಾಗಲಿ ಸತ್ಯವೇ
ಲೋಕದಲಿ ಸ್ಥಿರವಾಗಲಿ

Andakaradalli Nooki song lyrics from Kannada Movie Nanna Devaru starring Ananthnag, Sujatha, Jayanthi, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by B Mallesh and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ