Oh Priya Premalaya Lyrics

ಓ ಪ್ರಿಯ ಪ್ರೇಮಾಲಯ Lyrics

in Nanenu Madlilla

in ನಾನೇನೂ ಮಾಡ್ಲಿಲ್ಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಪ್ರಿಯ ಪ್ರೇಮಾಲಯ
ನಿನ ಪ್ರೀತಿಯ ನೆರಳಲ್ಲಿ ನಾ
ನನ್ನ ಪ್ರೀತಿಯ ಕೊರಳಲ್ಲಿ ನೀನೆ
ಓ ಪ್ರಿಯ ಪ್ರೇಮಾಲಯ
 
ನಾನು ಇರದ ಏನೇನೊ
ನಿನ್ನ ಮುಂದೆ ಬರದಿನ್ನು
ನಿನ್ನ ಕಣ್ಣು ನಾನೆ ಅಲ್ಲವೆ
ನಿನ್ನ ಕಿವಿಗೆ ಕಿವಿಕೊಡು ಬಾ
ನನ್ನ ಧ್ವನಿಯೆ ಪ್ರತಿಧ್ವನಿಯು
 
||ಓ ಪ್ರಿಯ ಪ್ರೇಮಾಲಯ||
 
ನಿನ್ನ ಉಸಿರ ಎಲ್ಲಾ ಸೇರಲಿ ತಾನು ನನ್ನದು
ಶ್ವಾಸಕೋಶ ನೀನೆ ಅಲ್ಲವೆ
ನಿನ್ನ ಎದೆಯ ಹತ್ತಿರ ನನ್ನ ಕನಸು ಎತ್ತರ
ನಾನೆ ಒಂದು ಗೌರಿಶಂಕರ
ಎಡೆಬಿಡದೆ ಕೈಬಿಡದೆ ಹೃದಯಗಳ ಬೆಸೆದಿರುವೆ
 
||ಓ ಪ್ರಿಯ ಪ್ರೇಮಾಲಯ
ನಿನ ಪ್ರೀತಿಯ ನೆರಳಲ್ಲಿ ನಾ
ನನ್ನ ಪ್ರೀತಿಯ ಕೊರಳಲ್ಲಿ ನೀನೆ||

-
ಓ ಪ್ರಿಯ ಪ್ರೇಮಾಲಯ
ನಿನ ಪ್ರೀತಿಯ ನೆರಳಲ್ಲಿ ನಾ
ನನ್ನ ಪ್ರೀತಿಯ ಕೊರಳಲ್ಲಿ ನೀನೆ
ಓ ಪ್ರಿಯ ಪ್ರೇಮಾಲಯ
 
ನಾನು ಇರದ ಏನೇನೊ
ನಿನ್ನ ಮುಂದೆ ಬರದಿನ್ನು
ನಿನ್ನ ಕಣ್ಣು ನಾನೆ ಅಲ್ಲವೆ
ನಿನ್ನ ಕಿವಿಗೆ ಕಿವಿಕೊಡು ಬಾ
ನನ್ನ ಧ್ವನಿಯೆ ಪ್ರತಿಧ್ವನಿಯು
 
||ಓ ಪ್ರಿಯ ಪ್ರೇಮಾಲಯ||
 
ನಿನ್ನ ಉಸಿರ ಎಲ್ಲಾ ಸೇರಲಿ ತಾನು ನನ್ನದು
ಶ್ವಾಸಕೋಶ ನೀನೆ ಅಲ್ಲವೆ
ನಿನ್ನ ಎದೆಯ ಹತ್ತಿರ ನನ್ನ ಕನಸು ಎತ್ತರ
ನಾನೆ ಒಂದು ಗೌರಿಶಂಕರ
ಎಡೆಬಿಡದೆ ಕೈಬಿಡದೆ ಹೃದಯಗಳ ಬೆಸೆದಿರುವೆ
 
||ಓ ಪ್ರಿಯ ಪ್ರೇಮಾಲಯ
ನಿನ ಪ್ರೀತಿಯ ನೆರಳಲ್ಲಿ ನಾ
ನನ್ನ ಪ್ರೀತಿಯ ಕೊರಳಲ್ಲಿ ನೀನೆ||

Oh Priya Premalaya song lyrics from Kannada Movie Nanenu Madlilla starring Ananthnag, Sudharani, Shilpa, Lyrics penned by K Kalyan Sung by Chithra, Music Composed by K Kalyan, film is Directed by Dinesh Babu and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ