Naanenu Maadlilla Lyrics

in Nanenu Madlilla

Video:

LYRIC

-
ಗಮಪ ಗಮಪ ಗಮಪ
ಪದನಿ ಪದನಿ ಪದನಿ
ಗಗಮಮಪಪದದ ದನಿಸ ದನಿಸ ದನಿಸ
ಗ ರಿಸನಿದಪಮಗರಿಸ
ನಾನೇನು ಮಾಡ್ಲಿಲ್ಲ ನಾನೇನು ಮಾಡ್ಲಿಲ್ಲ
ನನಗೊಂದು ತಿಳಿದಿಲ್ಲ ಏನೊಂದು ನಡೆದಿಲ್ಲ
ನನಗೇನು ಬೇಕಿಲ್ಲ ಯಾಕೊ ಪರೀಕ್ಷೆಯೆಲ್ಲ
ನಾನೇನು ಮಾಡ್ಲಿಲ್ಲ ನಾನೇನು ಮಾಡ್ಲಿಲ್ಲ
 
ಉಪ್ಪನು ತಿಂದವ ನೀರನು ಕುಡಿವುದು
ಲೋಕದ ನಿಜ ನಿಯಮ
ತಪ್ಪೆ ಮಾಡದೆ ಪೇಚಿಗೆ ಸಿಗುವುದು
ಇಲ್ಲಿ ಯಾವ ಕರ್ಮ
ಬಿಸಿ ತುಪ್ಪ ಬಾಯಲ್ಲಿದೆ ಅರೆಬೆಪ್ಪನಾದಂತಿದೆ
 
ಗರಿಸಪ
ಪದ ಪದ ಪದನಿದಪ
ಗ ರಿಗಮಗರಿಸ ಸ
 
ಹಣ್ಣು ತಿಂದವ ಸಿಗುವುದೆ ಇಲ್ಲ
ಸಿಪ್ಪೆ ತಿಂದವ ಸಿಕ್ಕುವನಲ್ಲ
ಯಾವ ನ್ಯಾಯ ಯಾವ ನೀತಿ ಹೇಳೋರ್ಯಾರಿಲ್ಲ
 
||ನಾನೇನು ಮಾಡ್ಲಿಲ್ಲಅಯ್ಯ ನಾನೇನು ಮಾಡ್ಲಿಲ್ಲ||
 
ಕಾರಣವಿಲ್ಲದೆ ನಡೆವುದಕ್ಕೆಲ್ಲ ಕಾರಣ ಬೇಕಿಲ್ಲ
ಬೇಡದೆ ಇರುವುದನೆಂದು ಇಲ್ಲ ಬೇಡಲೆ ಇಲ್ವಲ್ಲ
ದಯನೀಯ ಸ್ಥಿತಿಯೊ ಇದು ತ್ರಿಶಂಕು ಸ್ವರ್ಗ ಇದು
 
ಇತರರ ಮೋಜಿಗೆ ಗೋಜಲು ಎಲ್ಲ
ಯಾರು ಗಒಂದಲ ಕಳೆಯೋರಿಲ್ಲ
ಪ್ರಾರ್ಥನೆನೊ ಕೀರ್ತನೆನೊ ಹಾಡಲು ಧ್ವನಿಯಿಲ್ಲ
 
ನಾನೇನು
ನಾನೇನು
ನಾನೇನು ಮಾಡ್ಲಿಲ್ಲ ಅಯ್ಯ ನಾನೇನು ಮಾಡ್ಲಿಲ್ಲ

Naanenu Maadlilla song lyrics from Kannada Movie Nanenu Madlilla starring Ananthnag, Sudharani, Shilpa, Lyrics penned by K Kalyan Sung by Rajesh Krishnan, Music Composed by K Kalyan, film is Directed by Dinesh Babu and film is released on 1999