-
ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು
ಹಾಲ್ಗೆನ್ನೆಯ ಜೇನ್ಗೊನ್ನೆಯ ಸ್ಪುರದ್ರೂಪಿ ಮುಖದವಳು
ನಗುವಲ್ಲೆ ಅಳುವಳು
ಕೈಗುಣದಲಿ ಮೇಲ್ಗೈ ನಮ್ಮಿ ಕಂದ
ಕಾಲ್ಗುಣವನು ಹೊಗಳೋದು ನಾವೆಲ್ಲಿಂದ
ಆನಂದದ ಮನೆಮಗಳು ಈ ನಮ್ಮ ಹೆಣ್ಣು ಮಗಳು
ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು
ಇಲ್ಲಿವರೆಗೂ ಅಮ್ಮ ಎಂಬ ಧ್ವನಿ ಕೇಳಿರಲಿಲ್ಲ
ಬಹುಕಾಲ ಮನೆಯಿಲ್ಲಿ ತುಂಬಿರಲಿಲ್ಲ
ಅದು ಯಾವ ದೈವಗಳ ವರವೇನೊ ಕಾಣೆ
ನಮ್ಮಾಸೆ ಕೈಗೂಡಿತು ನೀನೆ ಎಲ್ಲ
ಮನೆಗೆ ಬಂದ ಮಹಾಲಕ್ಷ್ಮಿ ನೀನೆ ನಮ್ಮ ಐಶ್ವರ್ಯ
ನಮಗಾಗಿ ನಿನ ಹೆತ್ತಿರೊ ತಾಯಿಗೆ ನಮನಗಳು
||ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು||
ನೆನೆಯುವುದು ಒಂದಾದರೆ ನಡೆಯುವುದೆ ಒಂದು
ನಡೆಯೋದು ಒಳ್ಳೇದಕ್ಕಂತ ಅಂತಾರಮ್ಮ
ಇದಕ್ಕಿಂತ ಇನ್ನೇನು ಸುಖ ನನಗೊಂದಿಲ್ಲ
ನನೋಲಲಿ ತಾಯೊಬ್ಬಳ ಕಂಡೆನಮ್ಮ
ಎಷ್ಟೊ ಜನ್ಮ ಋಣವಿದ್ದರೆ ಇಂಥ ಬಂಧ ಬೆಸೆಯೋದು
ಈ ನಮ್ಮಗಳ ಅನುಬಂಧವು ಹಸಿರಂತೆ ಹಗಲಿರುಳು
||ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು
ಹಾಲ್ಗೆನ್ನೆಯ ಜೇನ್ಗೊನ್ನೆಯ ಸ್ಪುರದ್ರೂಪಿ ಮುಖದವಳು
ನಗುವಲ್ಲೆ ಅಳುವಳು
ಕೈಗುಣದಲಿ ಮೇಲ್ಗೈ ನಮ್ಮಿ ಕಂದ
ಕಾಲ್ಗುಣವನು ಹೊಗಳೋದು ನಾವೆಲ್ಲಿಂದ
ಆನಂದದ ಮನೆಮಗಳು ಈ ನಮ್ಮ ಹೆಣ್ಣು ಮಗಳು||
||ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು||
-
ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು
ಹಾಲ್ಗೆನ್ನೆಯ ಜೇನ್ಗೊನ್ನೆಯ ಸ್ಪುರದ್ರೂಪಿ ಮುಖದವಳು
ನಗುವಲ್ಲೆ ಅಳುವಳು
ಕೈಗುಣದಲಿ ಮೇಲ್ಗೈ ನಮ್ಮಿ ಕಂದ
ಕಾಲ್ಗುಣವನು ಹೊಗಳೋದು ನಾವೆಲ್ಲಿಂದ
ಆನಂದದ ಮನೆಮಗಳು ಈ ನಮ್ಮ ಹೆಣ್ಣು ಮಗಳು
ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು
ಇಲ್ಲಿವರೆಗೂ ಅಮ್ಮ ಎಂಬ ಧ್ವನಿ ಕೇಳಿರಲಿಲ್ಲ
ಬಹುಕಾಲ ಮನೆಯಿಲ್ಲಿ ತುಂಬಿರಲಿಲ್ಲ
ಅದು ಯಾವ ದೈವಗಳ ವರವೇನೊ ಕಾಣೆ
ನಮ್ಮಾಸೆ ಕೈಗೂಡಿತು ನೀನೆ ಎಲ್ಲ
ಮನೆಗೆ ಬಂದ ಮಹಾಲಕ್ಷ್ಮಿ ನೀನೆ ನಮ್ಮ ಐಶ್ವರ್ಯ
ನಮಗಾಗಿ ನಿನ ಹೆತ್ತಿರೊ ತಾಯಿಗೆ ನಮನಗಳು
||ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು||
ನೆನೆಯುವುದು ಒಂದಾದರೆ ನಡೆಯುವುದೆ ಒಂದು
ನಡೆಯೋದು ಒಳ್ಳೇದಕ್ಕಂತ ಅಂತಾರಮ್ಮ
ಇದಕ್ಕಿಂತ ಇನ್ನೇನು ಸುಖ ನನಗೊಂದಿಲ್ಲ
ನನೋಲಲಿ ತಾಯೊಬ್ಬಳ ಕಂಡೆನಮ್ಮ
ಎಷ್ಟೊ ಜನ್ಮ ಋಣವಿದ್ದರೆ ಇಂಥ ಬಂಧ ಬೆಸೆಯೋದು
ಈ ನಮ್ಮಗಳ ಅನುಬಂಧವು ಹಸಿರಂತೆ ಹಗಲಿರುಳು
||ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು
ಹಾಲ್ಗೆನ್ನೆಯ ಜೇನ್ಗೊನ್ನೆಯ ಸ್ಪುರದ್ರೂಪಿ ಮುಖದವಳು
ನಗುವಲ್ಲೆ ಅಳುವಳು
ಕೈಗುಣದಲಿ ಮೇಲ್ಗೈ ನಮ್ಮಿ ಕಂದ
ಕಾಲ್ಗುಣವನು ಹೊಗಳೋದು ನಾವೆಲ್ಲಿಂದ
ಆನಂದದ ಮನೆಮಗಳು ಈ ನಮ್ಮ ಹೆಣ್ಣು ಮಗಳು||
||ಬೆಳದಿಂಗಳು ಬೆಳದಿಂಗಳು ಈ ಚೆಲುವೆ ಬೆಳದಿಂಗಳು
ಮಗುವಂತೆ ನಮಗೆ ಇವಳು||
Beladingalu Beladingalu song lyrics from Kannada Movie Nanenu Madlilla starring Ananthnag, Sudharani, Shilpa, Lyrics penned by K Kalyan Sung by Rajesh Krishnan, Chithra, Music Composed by K Kalyan, film is Directed by Dinesh Babu and film is released on 1999