Chemmallige Hoove Lyrics

ಚೆಮ್ಮಲ್ಲಿಗೆ ಹೂವೆ Lyrics

in Nanenu Madlilla

in ನಾನೇನೂ ಮಾಡ್ಲಿಲ್ಲ

LYRIC

Song Details Page after Lyrice

-
ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ
ಚಿಮ್ಮುತ್ತಿರೊ ಜಲವೆ ಚಿಲಿಪಿಲಿ ಕೋಗಿಲೆಯೆ
ಎಲ್ಲಿಗೆ ಹೋಗುತ್ತಿರುವೆ
ನಿಮ್ಮೆಲ್ಲ ದಾರಿಯಲ್ಲೂ ನಾ ಹೆಜ್ಜೆ ಇಡಲೇನಮ್ಮ
ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ
 
ಇಬ್ಬನಿಯಲಿ ಈಜುವ ಸಮಯ
ಹೊಂಬಿಸಿಲನು ಉಡುವ ವಿಷಯ
ಈ ಚಲ್‌ಚಲ ಮಂಜೆಲ್ಲಕೂ ಎಲ್ಲರಿಗು ಗೊತ್ತು
ಅದಕ್ಕೆ ಅಸೂಯೆಗೆ ಕರಗಿಹೋಯ್ತು
 
ನೆಲಸೋಕಿದ ತಂಗಾಳಿ ಚಳಿ ಅಂದಿತು ಕೂಗಿ
ಮೋಡ ಮುಂದೆ ಮುಟ್ಟಲಾಗದೆ ಅಳುತ್ತಿದೆ ಕರಗಿ
ನೀರಲ್ಲಿ ಹಕ್ಕಿಗಳು ಓಓ ನನ್ನಂತೆ ಈಜೊ ಹೊತ್ತು
 
||ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ||
 
ಕೈಬಳೆಯಲಿ ಮಳೆಬಿಲ್ಲಿಡುವೆ ಆಕಾಶಕ್ಕೆ ಚುಕ್ಕಿಗಳಿಡುವೆ
ಚಂಚಲ ಚಲ ಹೊಳೆಯುವ ಓ ಸೂರ್ಯ
ಕೊಡು ಬಾ ನಿನ ಮಿಂಚನು ನನಗು ಸ್ವಲ್ಪ
 
ಮೆಲ್ಲುಸಿರಲಿ ನೀ ನಕ್ಕರೆ ನಿಸರ್ಗವೆ ಸೊನ್ನೆ
ನಿನ ಕಂಡೆ ಮೈನೆರೆಯಿತು ಋತುವು ಮೊನ್ನೆ
ಈ ಭೂಮಿಗೆ ಗೆಜ್ಜೆ ಕಟ್ಟಿ ಓಓಓ
ನನ್ನಂತೆ ಕುಣಿಸಿಬಿಡುವೆ
 
||ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ
ಚಿಮ್ಮುತ್ತಿರೊ ಜಲವೆ ಚಿಲಿಪಿಲಿ ಕೋಗಿಲೆಯೆ
ಎಲ್ಲಿಗೆ ಹೋಗುತ್ತಿರುವೆ
ನಿಮ್ಮೆಲ್ಲ ದಾರಿಯಲ್ಲೂ ನಾ ಹೆಜ್ಜೆ ಇಡಲೇನಮ್ಮ||
 
||ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ||

-
ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ
ಚಿಮ್ಮುತ್ತಿರೊ ಜಲವೆ ಚಿಲಿಪಿಲಿ ಕೋಗಿಲೆಯೆ
ಎಲ್ಲಿಗೆ ಹೋಗುತ್ತಿರುವೆ
ನಿಮ್ಮೆಲ್ಲ ದಾರಿಯಲ್ಲೂ ನಾ ಹೆಜ್ಜೆ ಇಡಲೇನಮ್ಮ
ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ
 
ಇಬ್ಬನಿಯಲಿ ಈಜುವ ಸಮಯ
ಹೊಂಬಿಸಿಲನು ಉಡುವ ವಿಷಯ
ಈ ಚಲ್‌ಚಲ ಮಂಜೆಲ್ಲಕೂ ಎಲ್ಲರಿಗು ಗೊತ್ತು
ಅದಕ್ಕೆ ಅಸೂಯೆಗೆ ಕರಗಿಹೋಯ್ತು
 
ನೆಲಸೋಕಿದ ತಂಗಾಳಿ ಚಳಿ ಅಂದಿತು ಕೂಗಿ
ಮೋಡ ಮುಂದೆ ಮುಟ್ಟಲಾಗದೆ ಅಳುತ್ತಿದೆ ಕರಗಿ
ನೀರಲ್ಲಿ ಹಕ್ಕಿಗಳು ಓಓ ನನ್ನಂತೆ ಈಜೊ ಹೊತ್ತು
 
||ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ||
 
ಕೈಬಳೆಯಲಿ ಮಳೆಬಿಲ್ಲಿಡುವೆ ಆಕಾಶಕ್ಕೆ ಚುಕ್ಕಿಗಳಿಡುವೆ
ಚಂಚಲ ಚಲ ಹೊಳೆಯುವ ಓ ಸೂರ್ಯ
ಕೊಡು ಬಾ ನಿನ ಮಿಂಚನು ನನಗು ಸ್ವಲ್ಪ
 
ಮೆಲ್ಲುಸಿರಲಿ ನೀ ನಕ್ಕರೆ ನಿಸರ್ಗವೆ ಸೊನ್ನೆ
ನಿನ ಕಂಡೆ ಮೈನೆರೆಯಿತು ಋತುವು ಮೊನ್ನೆ
ಈ ಭೂಮಿಗೆ ಗೆಜ್ಜೆ ಕಟ್ಟಿ ಓಓಓ
ನನ್ನಂತೆ ಕುಣಿಸಿಬಿಡುವೆ
 
||ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ
ಚಿಮ್ಮುತ್ತಿರೊ ಜಲವೆ ಚಿಲಿಪಿಲಿ ಕೋಗಿಲೆಯೆ
ಎಲ್ಲಿಗೆ ಹೋಗುತ್ತಿರುವೆ
ನಿಮ್ಮೆಲ್ಲ ದಾರಿಯಲ್ಲೂ ನಾ ಹೆಜ್ಜೆ ಇಡಲೇನಮ್ಮ||
 
||ಚೆಮ್ಮಲ್ಲಿಗೆ ಹೂವೆ ಚೆಂಡ್‌ ಸಂಪಿಗೆ ಚೆಲುವೆ
ಯಾರಿಗೆ ಕಾಯುತ್ತಿರುವೆ||

Chemmallige Hoove song lyrics from Kannada Movie Nanenu Madlilla starring Ananthnag, Sudharani, Shilpa, Lyrics penned by K Kalyan Sung by Chithra, Music Composed by K Kalyan, film is Directed by Dinesh Babu and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ