Preethi Bandaithe Lyrics

ಪ್ರೀತಿ ಬಂದೈತೆ Lyrics

in Nanda Loves Nanditha

in ನಂದ ಲವ್ಸ್ ನಂದಿತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿ ಬಂದೈತೆ  ನಿನ್‌ ಮ್ಯಾಲೆ ಪ್ರೀತಿ ಬಂದೈತೆ
ಮನಸು ವಾಲೈತೆ ನಿನ್‌ ಮ್ಯಾಲೆ ಮನಸು ವಾಲೈತೆ
ಲವ್ವಲೆಂತ ಖುಷಿ ಐತೊ ಒಳಗೊಳಗೇನೊ ಆಗ್ತೈತೊ
ಲವ್ವಲೆಂತ ರುಚಿ ಐತೊ ಎದೆಯಲ್ಲಿ ಕಚಗುಳಿ ಕೊಡುತೈತೆ
ಮಜ ಮಜ ಏನ್ ಮಜನೊ ಮಜ ಮಜ ಏನ್ ಮಜನೊ
ಮಜ ಮಜ ಏನ್‌ ಮಜನೊ ಮಜ ಮಜ ಏನ್ ಮಜನೊ
 
ಮೋಟಾರ್‌ ಬೈಕಲಿ ಮೈಬಳಸಿ ಬೆಂಗ್ಳೂರಿನ್ನು ಸುತ್ತಿಸು ಬಾ
ಐಸ್‌ ಕ್ರೀಮನು ಚಪ್ಪರಿಸಿ ಮೆಜೆಸ್ಟಿಕಲೆಲ್ಲ ಅಲೆಯುವ ಬಾ
ಕಲರ್‌ ಕಲರ್‌ ಡ್ರೆಸ್‌ ಕೊಳ್ಳಬೇಕು ಹಾಕಿಕೊಂಡು ಹೋದಲೆಲ್ಲ ಮಿಂಚಬೇಕು
ಮಸಾಲ ದೋಸೆ ಮುರಿಬೇಕು ನಿಂಗೆ ನಾನು ನಂಗೆ ನೀನು ತಿನ್ನಿಸ್ಬೇಕು
ಲವ್ವಲೆಂತ ಖುಷಿ ಐತೊ ವಯಸಲ್ಲಿ ಎಂತ ಮುದ್ದೈತೊ
ಲವ್ವಲೆಂತ ರುಚಿ ಐತೊ ಅರೆರೆರೆ ಎಂತ ಮಸ್ತೈತೊ
ಮಜ ಮಜ ಏನ್ ಮಜನೊ ಮಜ ಮಜ ಏನ್ ಮಜನೊ
ಮಜ ಮಜ ಏನ್‌ ಮಜನೊ ಮಜ ಮಜ ಏನ್ ಮಜನೊ
 
||ಪ್ರೀತಿ ಬಂದೈತೆ  ನಿನ್‌ ಮ್ಯಾಲೆ ಪ್ರೀತಿ ಬಂದೈತೆ
ಮನಸು ವಾಲೈತೆ ನಿನ್‌ ಮ್ಯಾಲೆ ಮನಸು ವಾಲೈತೆ||
 
ದಮ್ಮುಗುಂಡು ದಂಡ ಕಣೆ ಪ್ರೀತಿ ನಶೆಯೆ ಚೆಂಧ ಕನೆ
ಸ್ವರ್ಗ ಮ್ಯಾಲೆ ಇಲ್ಲ ಕನೊ ಪ್ರೀತಿಯಲ್ಲಿ ಎಲ್ಲ ಕಣೊ
ನಮ್ಮ ಜೋಡಿ ನೋಡಿದರೆ ದೇವರಿಗು ಹೊಟ್ಟೆಕಿಚ್ಚು ದೇವರಾಣೆ
ಭೂಮಿ ಮ್ಯಾಲೆ ಹುಟ್ಟೋದೆ ಪ್ರೀತಿಸೋಕೆ ಪ್ರೇಮಿಸೋಕೆ ಅಲ್ಲವೇನೊ

Preethi Bandaithe song lyrics from Kannada Movie Nanda Loves Nanditha starring Yogesh, Nanditha, Avinash, Lyrics penned by Kaviraj Sung by Karthik, Shahanaj, Music Composed by Emil, film is Directed by B N Vijayakumar and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ