Byada Byada Alabyada Lyrics

ಬ್ಯಾಡ ಬ್ಯಾಡ ಅಳಬ್ಯಾಡ Lyrics

in Nanda Loves Nanditha

in ನಂದ ಲವ್ಸ್ ನಂದಿತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬ್ಯಾಡ ಬ್ಯಾಡ ಅಳಬ್ಯಾಡ...
ಯಾರೇ ಹೋದ್ರೂ ಅಳಬ್ಯಾಡ...
ದುಖಃ ಲೆಕ್ಕ ಇಡಬ್ಯಾಡ…
ನಾಳೆ ನಿಂದೆ ಮರಿಬ್ಯಾಡ…
ಭೂಮಿ ಮೇಲೆ ಗೂಟ ಹೊಡ್ಕೊಂಡು
ಇದ್ದೋರ್ಗಂತ ಬಂದ ಯಮನ ಭಂಟ ನೋಡು
ನೆನ್ನೆ ಮೊನ್ನೆ ಗಂಟ ನಂಗೂ ನಿಂಗೂ
ಎಲ್ಲಾ ಗುಂಡಿ ಗಂಟ ನೋಡು
ಅವನೇನು ಇವನೇನು ಹಾಲು ತುಪ್ಪ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ
 
 
ಜೀವ ಹೋಗೋದ್ ಒಂದೇ ಸಲ
ಕಣ್ಣೀರಿಟ್ರೆ ಮರೆತೋಗ್ತದೆ
ಪ್ರೀತಿ ಹೋದ್ರೆ ಒಂದೇ ಸಲ
ಸತ್ರೂ ಕೂಡ ನೆನಪಾಗ್ತದೆ
ಇಲ್ಲಿ ಗುಟ್ಟೊಂದು ರಟ್ಟು ಕಣೋ
ನಮ್ಮ ಸಾವಂತುಗುಟ್ಟು ಕಣೋ..
ಇಲ್ಲಿ ಪ್ರೀತಿನೂ ಹಂಗೆ ಕಣೋ…
ಹೋಗೋದ್ ಯಾಕಂತ ಹೇಳಲ್ಲಣ್ಣೊ 
ಅವನೇನು ಇವನೇನು ಹಾಲು ತುಪ್ಪ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ
 
|| ಬ್ಯಾಡ ಬ್ಯಾಡ ಅಳಬ್ಯಾಡ...
ಯಾರೇ ಹೋದ್ರೂ ಅಳಬ್ಯಾಡ...||
 
ಪ್ರೀತಿ ಅಂದ್ರೆ ಹಿಂಗೆ ಕಣೋ
ಅಂತ ಮನ್ಸು ಕೊಟ್ಲು ಕಣೋ
ಪ್ರೀತಿ ಸ್ವರ್ಗ ಅಂದ್ಲು ಗುರು…
ಇಂಥ ನರಕ ತಂದ್ಲು ಗುರು
ಕಾರಣ ಹೇಳದೇನೆ ಹೊಂಟೋಗವ್ಳೆ
ಬಿಡಿಸೋಕಾಗ್ದಿರೊ ಗಂಟಾಗವ್ಳೆ
ಇದು ಬೇವರ್ಸಿ ಪ್ರೀತಿ ಕಣ್ಲ
ಕೊಳ್ಳಿ ಇಟ್ರೂನು ಸುಟ್ಟೋಗಲ್ಲ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ
 
|| ಬ್ಯಾಡ ಬ್ಯಾಡ ಅಳಬ್ಯಾಡ...
ಯಾರೇ ಹೋದ್ರೂ ಅಳಬ್ಯಾಡ...
ದುಖಃ ಲೆಕ್ಕ ಇಡಬ್ಯಾಡ…
ನಾಳೆ ನಿಂದೆ ಮರಿಬ್ಯಾಡ…
ಭೂಮಿ ಮೇಲೆ ಗೂಟ ಹೊಡ್ಕೊಂಡು
ಇದ್ದೋರ್ಗಂತ ಬಂದ ಯಮನ ಭಂಟ ನೋಡು
ನೆನ್ನೆ ಮೊನ್ನೆ ಗಂಟ ನಂಗೂ ನಿಂಗೂ
ಎಲ್ಲಾ ಗುಂಡಿ ಗಂಟ ನೋಡು
ಅವನೇನು ಇವನೇನು ಹಾಲು ತುಪ್ಪ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ
ಅವನೇನು ಇವನೇನು ಹಾಲು ತುಪ್ಪ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ||

ಬ್ಯಾಡ ಬ್ಯಾಡ ಅಳಬ್ಯಾಡ...
ಯಾರೇ ಹೋದ್ರೂ ಅಳಬ್ಯಾಡ...
ದುಖಃ ಲೆಕ್ಕ ಇಡಬ್ಯಾಡ…
ನಾಳೆ ನಿಂದೆ ಮರಿಬ್ಯಾಡ…
ಭೂಮಿ ಮೇಲೆ ಗೂಟ ಹೊಡ್ಕೊಂಡು
ಇದ್ದೋರ್ಗಂತ ಬಂದ ಯಮನ ಭಂಟ ನೋಡು
ನೆನ್ನೆ ಮೊನ್ನೆ ಗಂಟ ನಂಗೂ ನಿಂಗೂ
ಎಲ್ಲಾ ಗುಂಡಿ ಗಂಟ ನೋಡು
ಅವನೇನು ಇವನೇನು ಹಾಲು ತುಪ್ಪ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ
 
 
ಜೀವ ಹೋಗೋದ್ ಒಂದೇ ಸಲ
ಕಣ್ಣೀರಿಟ್ರೆ ಮರೆತೋಗ್ತದೆ
ಪ್ರೀತಿ ಹೋದ್ರೆ ಒಂದೇ ಸಲ
ಸತ್ರೂ ಕೂಡ ನೆನಪಾಗ್ತದೆ
ಇಲ್ಲಿ ಗುಟ್ಟೊಂದು ರಟ್ಟು ಕಣೋ
ನಮ್ಮ ಸಾವಂತುಗುಟ್ಟು ಕಣೋ..
ಇಲ್ಲಿ ಪ್ರೀತಿನೂ ಹಂಗೆ ಕಣೋ…
ಹೋಗೋದ್ ಯಾಕಂತ ಹೇಳಲ್ಲಣ್ಣೊ 
ಅವನೇನು ಇವನೇನು ಹಾಲು ತುಪ್ಪ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ
 
|| ಬ್ಯಾಡ ಬ್ಯಾಡ ಅಳಬ್ಯಾಡ...
ಯಾರೇ ಹೋದ್ರೂ ಅಳಬ್ಯಾಡ...||
 
ಪ್ರೀತಿ ಅಂದ್ರೆ ಹಿಂಗೆ ಕಣೋ
ಅಂತ ಮನ್ಸು ಕೊಟ್ಲು ಕಣೋ
ಪ್ರೀತಿ ಸ್ವರ್ಗ ಅಂದ್ಲು ಗುರು…
ಇಂಥ ನರಕ ತಂದ್ಲು ಗುರು
ಕಾರಣ ಹೇಳದೇನೆ ಹೊಂಟೋಗವ್ಳೆ
ಬಿಡಿಸೋಕಾಗ್ದಿರೊ ಗಂಟಾಗವ್ಳೆ
ಇದು ಬೇವರ್ಸಿ ಪ್ರೀತಿ ಕಣ್ಲ
ಕೊಳ್ಳಿ ಇಟ್ರೂನು ಸುಟ್ಟೋಗಲ್ಲ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ
 
|| ಬ್ಯಾಡ ಬ್ಯಾಡ ಅಳಬ್ಯಾಡ...
ಯಾರೇ ಹೋದ್ರೂ ಅಳಬ್ಯಾಡ...
ದುಖಃ ಲೆಕ್ಕ ಇಡಬ್ಯಾಡ…
ನಾಳೆ ನಿಂದೆ ಮರಿಬ್ಯಾಡ…
ಭೂಮಿ ಮೇಲೆ ಗೂಟ ಹೊಡ್ಕೊಂಡು
ಇದ್ದೋರ್ಗಂತ ಬಂದ ಯಮನ ಭಂಟ ನೋಡು
ನೆನ್ನೆ ಮೊನ್ನೆ ಗಂಟ ನಂಗೂ ನಿಂಗೂ
ಎಲ್ಲಾ ಗುಂಡಿ ಗಂಟ ನೋಡು
ಅವನೇನು ಇವನೇನು ಹಾಲು ತುಪ್ಪ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ
ಅವನೇನು ಇವನೇನು ಹಾಲು ತುಪ್ಪ
ಒಂದಲ್ಲ ಒಂದಿವ್ಸ
ಇಲ್ಲೇನೂ ಇಲ್ಲಯ್ಯ ಸ್ವಂತ ಅಂತ
ಕೇಳಯ್ಯ ನರಮನ್ಷ||

Byada Alabyada song lyrics from Kannada Movie Nanda Loves Nanditha starring Yogesh, Nanditha, Avinash, Lyrics penned by V Nagendra Prasad Sung by Hemanth Kumar, Music Composed by Emil, film is Directed by B N Vijayakumar and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ