-
ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹುಟ್ಟಿ ಸಾಯುವ ಹಾಳು ಮನ್ಸ ಮನ್ಷ್ಯನ ಮಧ್ಯೆ ಕೀಳ್ಯಾವುದು ಮೇಲ್ಯಾವುದೊ

ಗಂಡು ಹೆಣ್ಣು ಮಾಡಿದ್ ಸೇಡು
ಇಲ್ಲಿ ಹುಟ್ದೋನ್ ಬೀದಿ ನಾಯಿಪಾಡು
ಮರಿ ಆಯ್ಕೊಂಡ್ ತಿನ್ನೊ ಅಂತ ರೋಡು
ನೆಮ್ಮದಿ ನೀಡೊ ಜಾಗ ಒಂದೆ ಸುಡುಗಾಡು
ಪ್ರೀತಿ ಎಲ್ಲೈತೊ ಶಿವ ಬದುಕಿದ್ರು ಎಲ್ಲ ಶವ
ಬಾಳು ಬರಿ ಸುಳ್ಳೇನೊ ನೀರಿನ ಮೇಲೆ ಗುಳ್ಳೇನೊ
ಯಾರು ನನ್ನವ ಯಾರು ನಿನ್ನವ ಇರುವತನಕ ಸೈ ಸೈ
ಯಾರ ನಡೆತ ಎಲ್ಲಿ ಮುಗಿತ ಕೊನೆಯತನಕ ರೈ ರೈ
||ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹುಟ್ಟಿ ಸಾಯುವ ಹಾಳು ಮನ್ಸ ಮನ್ಷ್ಯನ ಮಧ್ಯೆ ಕೀಳ್ಯಾವುದು ಮೇಲ್ಯಾವುದೊ||
ತಪ್ ಮಾಡ್ದೋನ್ದೆ ರೈಟ್ ಅಂತಾರೆ
ಅದೆ ತಪ್ಪಂದ್ರ ಕೆರ್ಕೊಂಡ್ ಬರ್ತಾರೆ
ಇಲ್ಲಿ ಹೆಣ್ಣೊಂದು ಮಾಯೆ ಸಂತಾರೆ
ಮಾಯೆನ ಕಂಡಾಗ ಮೂರು ಬಿಡ್ತಾರೆ
ಯಾವ ಸೀಮೆ ನ್ಯಾಯ ಮಗ ಎಲ್ಲ ಕುಲಗೆಡ್ತು ನೋಡೊ ಜಗ
ರೊಕ್ಕ ಇದ್ರೆ ದೊರೆನೊ ಮಿಕ್ಕೊನಿಲ್ಲಿ ಇಲ್ಲಿ ಕುರಿನೊ
ಯಾರು ಗೆದ್ದರು ಯಾರು ಬಿದ್ದರು ಇರುವ ತನಕ ಸೈ ಸೈ
ಯಾರ ಪಲ್ಲಕ್ಕಿ ಯಾರ ಹೆಗಲು ಕೊನೆಯತನಕ ರೈ ರೈ

ಹುಟ್ಟಿ ಸಾಯುವ ಹಾಳು ಮನ್ಸ ಮನ್ಷ್ಯನ ಮಧ್ಯೆ ಕೀಳ್ಯಾವುದು ಮೇಲ್ಯಾವುದೊ ||

Kuladalli Keelyavudo song lyrics from Kannada Movie Nanda Loves Nanditha starring Yogesh, Nanditha, Avinash, Lyrics penned by Thangali Nagaraj Sung by Hemanth Kumar, Music Composed by Emil, film is Directed by B N Vijayakumar and film is released on 2008