Jinkemarina Lyrics

in Nanda Loves Nanditha

Video:

LYRIC

ಜಿಂಕೆಮರಿನ…. 
ನೀ ಜಿಂಕೆಮರಿನ…. 
ನೀ ಜಿಂಕೆ ಜಿಂಕೆಮರಿನ….
ಹೇ ಮುದ್ದು ಮಲ್ಲೇ…. 
ಹೇ…ನೀ ಮುದ್ದು ಮುದ್ದು ಜಲ್ಲೇ
ಭೂಮಿ ಮೇಲೆ ನಾನಿಲ್ಲ
ಮನಸು ಕೈಗೆ ಸಿಕ್ತಿಲ್ಲ…
ಭೂಮಿ ಮೇಲೆ ನಾನಿಲ್ಲ
ಮನಸು ಕೈಗೆ ಸಿಕ್ತಿಲ್ಲ…
ನೋಡ್ತಾಳವಳು…ನನ್ನೆ ಕಾಡ್ತಾಳವಳು
ನೋಡ್ತಾಳವಳು…ನನ್ನೆ ಕಾಡ್ತಾಳವಳು

ಜಿಂಕೆಮರಿನ …. 
ನೀ ಜಿಂಕೆಮರಿನ …. 
ನೀ ಜಿಂಕೆ ಜಿಂಕೆಮರಿನ ……
ಕದ್ದು ಕದ್ದು ನೋಡಿ ನೀನು
ನಿದ್ದೆ ಇಲ್ದೆ ಮಾಡಿದ್ದೇನು
ಏನೇನೇನೋ ಮಾಡ್ಬಿಟ್ಟೆ ನೀನು
ಕದ್ದು ಕದ್ದು ನೋಡಿ ನೀನು
ನಿದ್ದೆ ಇಲ್ದೆ ಮಾಡಿದ್ದೇನು
ಏನೇನೇನೋ ಮಾಡ್ಬಿಟ್ಟೆ ನೀನು
ಯಾಕೋ ಕುಂತಲ್ಲಿ ಕೂರಂಗಿಲ್ಲ̤̤̤̤̤̤̤̤̤….
ನಿಂತಲ್ಲಿ ನಿಲ್ಲಂಗಿಲ್ಲ….
ಯಾವತ್ತೂ ಹಿಂಗೆ ಆಗಿಲ್ಲ…
ಇದು ಯಾಕೇಂತ ಹೇಳೋರಾರಿಲ್ಲ…
 
||ಜಿಂಕೆಮರಿನ …. 
ನೀ ಜಿಂಕೆಮರಿನ …. 
ನೀ ಜಿಂಕೆ ಜಿಂಕೆಮರಿನ ……
ಯಾರೂ ಬೇಡ…ಏನೂ ಬೇಡ..
ನೀನಿದ್ರೆ ಲೋಕ ಬೇಡ…
ಭೂಮಿ ಮೇಲೆ ನಾನಿಲ್ಲ
ಮನಸು ಕೈಗೆ ಸಿಕ್ತಿಲ್ಲ…
ಭೂಮಿ ಮೇಲೆ ನಾನಿಲ್ಲ
ಮನಸು ಕೈಗೆ ಸಿಕ್ತಿಲ್ಲ…
ನೋಡ್ತಾಳವಳು…ನನ್ನೆ ಕಾಡ್ತಾಳವಳು
ನೋಡ್ತಾಳವಳು…ನನ್ನೆ ಕಾಡ್ತಾಳವಳು…||
 
ಸಿರಿಮಲೆ ಮಲ್ಲೆ…ಜಲ್ಲೆ ಮಲ್ಲೆ
ಅಲ್ಲೆ ನಿಲ್ಲೆ….
ಹೃದಯ ಕೊಲ್ಲೋ ಮುದ್ದು ಮಲ್ಲೆ…
ಹೇ…ನೀ ಮುದ್ದು ಮುದ್ದು ಮಲ್ಲೇ
ಹೇ…ನೀ ಮುದ್ದು
ಹೇ…ನೀ ಮುದ್ದು
ಹೇ…ನೀ ಮುದ್ದು…..
ಹುಟ್ದಾಗ್ಲಿಂದ….
ಹುಟ್ದಾಗ್ಲಿಂದ ಇಲ್ಲಿಗಂಟ 
ಹುಡ್ಗೀರ್ ತಂಟೇಗ್ ಹೋದೋನಲ್ಲ…
ಬೇಲೀನ್ ಹಾಕಿ ಬಂಧಿಸ್ಬಿಟ್ಳಲ್ಲ…
ಅವಳು ನಂಗಾಗೆ ಹುಟ್ಟೋಳೇನೋ
ಅದಕ್ಕಿಂಗೆ ಮಾಡವ್ಳೇನೋ
ಕಿಕ್ಕಲ್ಲಿ ತೇಲ್ದಂಗಾಯ್ತಲಲ್ಲ…
ಅವಳ್ನ ನೋಡ್ದೆ ನಾನಿರೋಕಾಗ್ತಿಲ್ಲ…
 
||ಜಿಂಕೆಮರಿನ…. 
ನೀ ಜಿಂಕೆಮರಿನ …. 
ನೀ ಜಿಂಕೆ ಜಿಂಕೆಮರಿನ ……
ಯಾರೂ ಬೇಡ…ಏನೂ ಬೇಡ..
ನೀನಿದ್ರೆ ಲೋಕ ಬೇಡ…
ಭೂಮಿ ಮೇಲೆ ನಾನಿಲ್ಲ
ಮನಸು ಕೈಗೆ ಸಿಕ್ತಿಲ್ಲ…
ಭೂಮಿ ಮೇಲೆ ನಾನಿಲ್ಲ
ಮನಸು ಕೈಗೆ ಸಿಕ್ತಿಲ್ಲ…
ನೋಡ್ತಾಳವಳು…ನನ್ನೆ ಕಾಡ್ತಾಳವಳು
ನೋಡ್ತಾಳವಳು…ನನ್ನೆ ಕಾಡ್ತಾಳವಳು…||
 
ಹೇ…ಮುದ್ದು…ಮುದ್ದು…ಮುದ್ದು…
ಹೇ…ನೀ ಮುದ್ದು ಮುದ್ದು ಜಲ್ಲೇ
ಹೇ…ಮುದ್ದು…
ಹೇ…ಮುದ್ದು…
ಜಿಂಕೆಮರಿನ…. 
ನೀ ಜಿಂಕೆಮರಿನ…. 
ನೀ ಜಿಂಕೆ ಜಿಂಕೆಮರಿನ……
ಜಿಂಕೆಮರಿನ…. 
ನೀ ಜಿಂಕೆಮರಿನ…. 
ನೀ ಜಿಂಕೆ ಜಿಂಕೆಮರಿನ…

 

Jinkemarina song lyrics from Kannada Movie Nanda Loves Nanditha starring Yogesh, Nanditha, Avinash, Lyrics penned by Anand Ram Sung by Emil, Ranjith, Karthik, Srinivas, Music Composed by Emil, film is Directed by B N Vijayakumar and film is released on 2008