ಹ್ಂ ಹ್ಂ ಹ್ಂ..ಓ ಓ ಓ….
ನೀ ಜನಿಸಿದ ದಿನವೂ ಅಳುವೆ
ನೀ ಸಾಯುವ ದಿನವೂ ಅಳುವೆ
ಬಾಳುವ ಕೆಲವೇ ದಿನಗಳಲಿ
ನಗುವುದ ಕಲಿ ನೀ ಮನವೆ
|| ನೀ ಜನಿಸಿದ ದಿನವೂ ಅಳುವೆ ||
ಮೌನವೆಂಬುದು ಚಿನ್ನ
ಮಾತು ಎಂಬುದು ಮುತ್ತು
ಮೌನವೆಂಬುದು ಚಿನ್ನ
ಮಾತು ಎಂಬುದು ಮುತ್ತು
ಮಾತಿನ ಬೆಲೆಯ ತಿಳಿಯದೆ ಆಡಲು
ಮಾತೇ ತರುವುದು ಮೃತ್ಯು
|| ನೀ ಜನಿಸಿದ ದಿನವೂ ಅಳುವೆ ||
ಹಗಲಿನ ಬೆನ್ನೇ ಇರುಳು
ಕಷ್ಟವು ಸೌಖ್ಯದ ನೆರಳು
ಹಗಲಿನ ಬೆನ್ನೇ ಇರುಳು
ಕಷ್ಟವು ಸೌಖ್ಯದ ನೆರಳು
ಒಂದರ ಹಿಂದೆ ಇನ್ನೊಂದೆಂಬ
ಅರಿವೆ ಬಾಳಿನ ತಿರುಳು
|| ನೀ ಜನಿಸಿದ ದಿನವೂ ಅಳುವೆ ||
ವೈರದಿ ನೆಮ್ಮದಿ ಇಲ್ಲಾ
ಪ್ರೀತಿಗೆ ಮಣಿವದು ಎಲ್ಲಾ
ವೈರದಿ ನೆಮ್ಮದಿ ಇಲ್ಲಾ
ಪ್ರೀತಿಗೆ ಮಣಿವದು ಎಲ್ಲಾ
ಒಬ್ಬರ ನೋವಲಿ ಹರುಷವ
ಕಾಣುವನೆಂದಿಗೂ ಮಾನವನಲ್ಲ
|| ನೀ ಜನಿಸಿದ ದಿನವೂ ಅಳುವೆ
ನೀ ಸಾಯುವ ದಿನವೂ ಅಳುವೆ
ಬಾಳುವ ಕೆಲವೇ ದಿನಗಳಲಿ
ನಗುವುದ ಕಲಿ ನೀ ಮನವೆ…||
ಹ್ಂ ಹ್ಂ ಹ್ಂ..ಓ ಓ ಓ….
ನೀ ಜನಿಸಿದ ದಿನವೂ ಅಳುವೆ
ನೀ ಸಾಯುವ ದಿನವೂ ಅಳುವೆ
ಬಾಳುವ ಕೆಲವೇ ದಿನಗಳಲಿ
ನಗುವುದ ಕಲಿ ನೀ ಮನವೆ
|| ನೀ ಜನಿಸಿದ ದಿನವೂ ಅಳುವೆ ||
ಮೌನವೆಂಬುದು ಚಿನ್ನ
ಮಾತು ಎಂಬುದು ಮುತ್ತು
ಮೌನವೆಂಬುದು ಚಿನ್ನ
ಮಾತು ಎಂಬುದು ಮುತ್ತು
ಮಾತಿನ ಬೆಲೆಯ ತಿಳಿಯದೆ ಆಡಲು
ಮಾತೇ ತರುವುದು ಮೃತ್ಯು
|| ನೀ ಜನಿಸಿದ ದಿನವೂ ಅಳುವೆ ||
ಹಗಲಿನ ಬೆನ್ನೇ ಇರುಳು
ಕಷ್ಟವು ಸೌಖ್ಯದ ನೆರಳು
ಹಗಲಿನ ಬೆನ್ನೇ ಇರುಳು
ಕಷ್ಟವು ಸೌಖ್ಯದ ನೆರಳು
ಒಂದರ ಹಿಂದೆ ಇನ್ನೊಂದೆಂಬ
ಅರಿವೆ ಬಾಳಿನ ತಿರುಳು
|| ನೀ ಜನಿಸಿದ ದಿನವೂ ಅಳುವೆ ||
ವೈರದಿ ನೆಮ್ಮದಿ ಇಲ್ಲಾ
ಪ್ರೀತಿಗೆ ಮಣಿವದು ಎಲ್ಲಾ
ವೈರದಿ ನೆಮ್ಮದಿ ಇಲ್ಲಾ
ಪ್ರೀತಿಗೆ ಮಣಿವದು ಎಲ್ಲಾ
ಒಬ್ಬರ ನೋವಲಿ ಹರುಷವ
ಕಾಣುವನೆಂದಿಗೂ ಮಾನವನಲ್ಲ
|| ನೀ ಜನಿಸಿದ ದಿನವೂ ಅಳುವೆ
ನೀ ಸಾಯುವ ದಿನವೂ ಅಳುವೆ
ಬಾಳುವ ಕೆಲವೇ ದಿನಗಳಲಿ
ನಗುವುದ ಕಲಿ ನೀ ಮನವೆ…||
Nee Janisida Dinavu Aluve song lyrics from Kannada Movie Nanda Gokula starring Dr Rajkumar, Jayanthi, Ramesh, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by Y R Swamy and film is released on 1972