ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
ಈ ನಗೆ, ಈ ನಗೆ ಹೂವು ಸುಂದರವು
ತುಂಬಿದೆ, ತುಂಬಿದೆ ಅದರಲಿ ನಿನ್ನೊಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು
ಮೌನವು ನೋಡೆ ಮನೋಹರವು
ಹಿಂದಿದೆ ಮೋಸದ ನಾಟಕವು
ನೋಟ ಎಲ್ಲೋ ಆಟ ಎಲ್ಲೋ
ಎಲ್ಲಾ ತಿಳಿದೆನು…..
|| ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ..||
ಈ ದಿನ, ಈ ದಿನ ಎಂದಿಗು ನೆನಪಿಡುವೆ
ಬಾಳುವ, ಬಾಳುವ ರೀತಿಯ ನೀ ಕಲಿವೆ
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ
ಕನಸಲ್ಲೂ ನೀ ಕಂಡಿಲ್ಲ
ಕಥೆಯಲಿ ಎಲ್ಲೂ ಕೇಳಿಲ್ಲ
ಇನ್ನು ನಿನ್ನ ಬಣ್ಣ ಕರಗಿ
ನಿಜವು ತಿಳಿವುದು….
|| ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ..
ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ..||
ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
ಈ ನಗೆ, ಈ ನಗೆ ಹೂವು ಸುಂದರವು
ತುಂಬಿದೆ, ತುಂಬಿದೆ ಅದರಲಿ ನಿನ್ನೊಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು
ಮೌನವು ನೋಡೆ ಮನೋಹರವು
ಹಿಂದಿದೆ ಮೋಸದ ನಾಟಕವು
ನೋಟ ಎಲ್ಲೋ ಆಟ ಎಲ್ಲೋ
ಎಲ್ಲಾ ತಿಳಿದೆನು…..
|| ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ..||
ಈ ದಿನ, ಈ ದಿನ ಎಂದಿಗು ನೆನಪಿಡುವೆ
ಬಾಳುವ, ಬಾಳುವ ರೀತಿಯ ನೀ ಕಲಿವೆ
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ
ಕನಸಲ್ಲೂ ನೀ ಕಂಡಿಲ್ಲ
ಕಥೆಯಲಿ ಎಲ್ಲೂ ಕೇಳಿಲ್ಲ
ಇನ್ನು ನಿನ್ನ ಬಣ್ಣ ಕರಗಿ
ನಿಜವು ತಿಳಿವುದು….
|| ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ..
ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ..||
Ee Dina Januma Dina song lyrics from Kannada Movie Nanda Gokula starring Dr Rajkumar, Jayanthi, Ramesh, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by Y R Swamy and film is released on 1972