ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಬೆಡಗಿ ಹೆಣ್ಣೆಂದು ಬಿಡದೇ ತಾಳಿಯ
ಕಟ್ಟುವ ತಮ್ಮಯ್ಯ ಕಟ್ಟುವ ತಮ್ಮಯ್ಯ
ಬೆಡಗಿ ಹೆಣ್ಣೆಂದು ಬಿಡದೇ ತಾಳಿಯ
ಕಟ್ಟುವ ಅಣ್ಣಯ್ಯ ಕಟ್ಟುವ ಅಣ್ಣಯ್ಯ
ಒಂಟಿ ಇರುವಾಗ ಕುಂಟು ನೆಪಮಾಡಿ
ತಂಟೆಗೆ ಬರುತಾನೆ ಕೇಳಮ್ಮಾ
ಒಂಟಿ ಇರುವಾಗ ಕುಂಟು ನೆಪಮಾಡಿ
ತಂಟೆಗೆ ಬರುತಾನೆ ಕೇಳಮ್ಮಾ
ಅತ್ತೆ ಮಗಳೆಂದು ಇತ್ತ ಬಾ ಎಂದು
ಮುತ್ತನು ಕೊಡುತಾನೇ ಹೂಂ...ಹೋಗಣ್ಣಾ
ಮುತ್ತಿನ ನತ್ತನು ಕೊಡುತಾನೆ ತಂಗ್ಯಮ್ಮಾ
|| ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಓಯ್ ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ….||
ಮಲ್ಲಿಗೆ ಹೂ ತಂದು
(ಹೋಯ್ ಹೋಯ್ ಹೋಯ್ )
ನಲ್ಲಾ ಬಂದಾಗ ಮೆಲ್ಲಗೆ
ಓಡುವೇ ನೀ... ಗೊತ್ತಮ್ಮಾ.....ಆಅಅ
ಮಲ್ಲಿಗೆ ಹೂ ತಂದು ನಲ್ಲಾ ಬಂದಾಗ
ಮೆಲ್ಲಗೆ ಓಡುವೇ ನೀ ಗೊತ್ತಮ್ಮಾ...ಹೋಯ್
ಗಲ್ಲಾ ಹಿಡಿದಾಗ ನಲ್ಲೇ ಎಂದಾಗ
ಎಲ್ಲಾ ಮರೆಯುವೇ
(ಏನೂ ಇಲ್ಲಾ )
ಎಲ್ಲರ ಮರೆತು ಅಲ್ಲಿರುವೇ ತಂಗಮ್ಮಾ
|| ಆಹಾ…ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ…||
ನಿಮಿಷ ಆದಂತೆ ವರುಷ ಕಳೆದಾಗ
ಹರುಷ ಎದೆಯಲ್ಲಿ ಕೇಳಮ್ಮಾ
ಹೌದು... ನಿಮಿಷ ಆದಂತೆ ವರುಷ ಕಳೆದಾಗ
ಹರುಷ ಎದೆಯಲ್ಲಿ ಕೇಳಮ್ಮಾ
ಎಂದೂ ಇರದಂಥ ಅಂದ ಮೊಗದಲ್ಲಿ
ಲೊಳೊಳೊಳೊ ಮಡಿಲಲ್ಲಿ
(ಅಹ್ಹಹ್ಹಹಹಹ್ )
ಕಂದನ ತಾಯಾಗಿ ಬರುವೇ ನೀ ಶಾಂತಮ್ಮಾ
|| ಹೊಯ್..
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಲಲ್ಲಲ ಲಲ್ಲಲ ಲ್ಲಾಲಲ…..||
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಬೆಡಗಿ ಹೆಣ್ಣೆಂದು ಬಿಡದೇ ತಾಳಿಯ
ಕಟ್ಟುವ ತಮ್ಮಯ್ಯ ಕಟ್ಟುವ ತಮ್ಮಯ್ಯ
ಬೆಡಗಿ ಹೆಣ್ಣೆಂದು ಬಿಡದೇ ತಾಳಿಯ
ಕಟ್ಟುವ ಅಣ್ಣಯ್ಯ ಕಟ್ಟುವ ಅಣ್ಣಯ್ಯ
ಒಂಟಿ ಇರುವಾಗ ಕುಂಟು ನೆಪಮಾಡಿ
ತಂಟೆಗೆ ಬರುತಾನೆ ಕೇಳಮ್ಮಾ
ಒಂಟಿ ಇರುವಾಗ ಕುಂಟು ನೆಪಮಾಡಿ
ತಂಟೆಗೆ ಬರುತಾನೆ ಕೇಳಮ್ಮಾ
ಅತ್ತೆ ಮಗಳೆಂದು ಇತ್ತ ಬಾ ಎಂದು
ಮುತ್ತನು ಕೊಡುತಾನೇ ಹೂಂ...ಹೋಗಣ್ಣಾ
ಮುತ್ತಿನ ನತ್ತನು ಕೊಡುತಾನೆ ತಂಗ್ಯಮ್ಮಾ
|| ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಓಯ್ ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ….||
ಮಲ್ಲಿಗೆ ಹೂ ತಂದು
(ಹೋಯ್ ಹೋಯ್ ಹೋಯ್ )
ನಲ್ಲಾ ಬಂದಾಗ ಮೆಲ್ಲಗೆ
ಓಡುವೇ ನೀ... ಗೊತ್ತಮ್ಮಾ.....ಆಅಅ
ಮಲ್ಲಿಗೆ ಹೂ ತಂದು ನಲ್ಲಾ ಬಂದಾಗ
ಮೆಲ್ಲಗೆ ಓಡುವೇ ನೀ ಗೊತ್ತಮ್ಮಾ...ಹೋಯ್
ಗಲ್ಲಾ ಹಿಡಿದಾಗ ನಲ್ಲೇ ಎಂದಾಗ
ಎಲ್ಲಾ ಮರೆಯುವೇ
(ಏನೂ ಇಲ್ಲಾ )
ಎಲ್ಲರ ಮರೆತು ಅಲ್ಲಿರುವೇ ತಂಗಮ್ಮಾ
|| ಆಹಾ…ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ…||
ನಿಮಿಷ ಆದಂತೆ ವರುಷ ಕಳೆದಾಗ
ಹರುಷ ಎದೆಯಲ್ಲಿ ಕೇಳಮ್ಮಾ
ಹೌದು... ನಿಮಿಷ ಆದಂತೆ ವರುಷ ಕಳೆದಾಗ
ಹರುಷ ಎದೆಯಲ್ಲಿ ಕೇಳಮ್ಮಾ
ಎಂದೂ ಇರದಂಥ ಅಂದ ಮೊಗದಲ್ಲಿ
ಲೊಳೊಳೊಳೊ ಮಡಿಲಲ್ಲಿ
(ಅಹ್ಹಹ್ಹಹಹಹ್ )
ಕಂದನ ತಾಯಾಗಿ ಬರುವೇ ನೀ ಶಾಂತಮ್ಮಾ
|| ಹೊಯ್..
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಲಲ್ಲಲ ಲಲ್ಲಲ ಲ್ಲಾಲಲ…..||
Nanjana Goodinda song lyrics from Kannada Movie Nanda Gokula starring Dr Rajkumar, Jayanthi, Ramesh, Lyrics penned by Doddarange Gowda Sung by S P Balasubrahmanyam, P B Srinivas, Music Composed by Vijaya Bhaskar, film is Directed by Y R Swamy and film is released on 1972