Video:
VIDEO
ಸಂಗೀತ ವೀಡಿಯೊ:
VIDEO
LYRIC
ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ
|| ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…||
ಹರೆಯ ತುಂಬಿ ನಗುವಾಗ
ಆಹ ಆಹ ಅ ಅ ಅಹ ಅಹ
ಹರೆಯ ತುಂಬಿ ನಗುವಾಗ
ಜೊತೆಗೆ ನೀನು ಇರುವಾಗ
ಸರಸ ಸಲಿಗೆ ಬೆಳೆಯುವಾಗ
ಬಾಳು ಮಧುರ ಭಾವತರಂಗ
|| ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…||
ಸಮಯ ಒಲಿದು ಬರುವಾಗ
ಲಲ ಲಲ ಲ ಲ ಲಲ ಲಲ ಲ
ಸಮಯ ಒಲಿದು ಬರುವಾಗ
ಎದೆಯ ತುಡಿತ ಆವೇಗ
ಬಾಯಿ ಮಾತು ನುಡಿಯದಾಗ
ಇದುವೆ ಮೊದಲ ಪ್ರಣಯರಾಗ
|| ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…||
ಮನಸು ಮನಸು ಸೆಳೆವಾಗ
ಆಹ ಆಹ ಅ ಅ ಅಹ ಅಹ
ಮನಸು ಮನಸು ಸೆಳೆವಾಗ
ಹರಕೆ ಬಯಕೆ ಬಲಿತಾಗ
ನನ್ನ ಪುಣ್ಯ ಫಲಿಸುವಾಗ
ತಾಳಿ ತರುವ ಶುಭದ ಯೋಗ
|| ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…
ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…||
Please log in to see the full lyrics of this song.
ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ
|| ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…||
ಹರೆಯ ತುಂಬಿ ನಗುವಾಗ
ಆಹ ಆಹ ಅ ಅ ಅಹ ಅಹ
ಹರೆಯ ತುಂಬಿ ನಗುವಾಗ
ಜೊತೆಗೆ ನೀನು ಇರುವಾಗ
ಸರಸ ಸಲಿಗೆ ಬೆಳೆಯುವಾಗ
ಬಾಳು ಮಧುರ ಭಾವತರಂಗ
|| ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…||
ಸಮಯ ಒಲಿದು ಬರುವಾಗ
ಲಲ ಲಲ ಲ ಲ ಲಲ ಲಲ ಲ
ಸಮಯ ಒಲಿದು ಬರುವಾಗ
ಎದೆಯ ತುಡಿತ ಆವೇಗ
ಬಾಯಿ ಮಾತು ನುಡಿಯದಾಗ
ಇದುವೆ ಮೊದಲ ಪ್ರಣಯರಾಗ
|| ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…||
ಮನಸು ಮನಸು ಸೆಳೆವಾಗ
ಆಹ ಆಹ ಅ ಅ ಅಹ ಅಹ
ಮನಸು ಮನಸು ಸೆಳೆವಾಗ
ಹರಕೆ ಬಯಕೆ ಬಲಿತಾಗ
ನನ್ನ ಪುಣ್ಯ ಫಲಿಸುವಾಗ
ತಾಳಿ ತರುವ ಶುಭದ ಯೋಗ
|| ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…
ಮನದ ಮಾತಿಗೆ ಮೌನ ಬೇಲಿ
ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ…||
Manada Maathige Mouna Beli song lyrics from Kannada Movie Nanda Gokula starring Dr Rajkumar, Jayanthi, Ramesh, Lyrics penned by Vijaya Narasimha Sung by P Susheela, Music Composed by Vijaya Bhaskar, film is Directed by Y R Swamy and film is released on 1972