Olave Olave Lyrics

ಒಲವೇ ಒಲವೇ Lyrics

in Nan Love Track

in ನನ್ ಲವ್ ಟ್ರ್ಯಾಕ್

LYRIC

Song Details Page after Lyrice

ಪ್ರೀತಿ ಒಂದು ಟ್ರ್ಯಾಕ್‌
ಕಾಲ ಒಂದು ಟ್ರ್ಯಾಕ್‌
ಬದುಕೆ ಒಂದು ಟ್ರ್ಯಾಕ್‌
ಇಟ್ಸ್‌ ಎ ಲವ್‌ ಟ್ರ್ಯಾಕ್‌ ಲವ್‌ ಟ್ರ್ಯಾಕ್‌
ಪ್ರೀತಿ ಒಂದು ಟ್ರ್ಯಾಕ್‌
ಕಾಲ ಒಂದು ಟ್ರ್ಯಾಕ್‌
ಬದುಕೆ ಒಂದು ಟ್ರ್ಯಾಕ್‌
ಇಟ್ಸ್‌ ಎ ಲವ್‌ ಟ್ರ್ಯಾಕ್‌ ಲವ್‌ ಟ್ರ್ಯಾಕ್‌
 
ಒಲವೇ ಒಲವೇ ಓಡೋಡಿ ಬರುವೆ
ಒಲವೇ ನನ್ನೊಲವೇ ನಿನ್ನಡೆಗೆ ಓಡುತಲಿರುವೆ
ಕನಸ್ಸು ನಿನದೆ ನನಸ್ಸು ನಿನದೆ
ನೀನಾಡೊ ಉಸಿರು ಆಗಿ ನಾ
ಹನಿಹನಿಹನಿ ಪ್ರೀತಿ ಮಳೆಗರೆವೆ
ಪ್ರೀತಿ ಒಂದು ಟ್ರ್ಯಾಕ್‌
ಕಾಲ ಒಂದು ಟ್ರ್ಯಾಕ್‌
ಬದುಕೆ ಒಂದು ಟ್ರ್ಯಾಕ್‌
ಇಟ್ಸ್‌ ಎ ಲವ್‌ ಟ್ರ್ಯಾಕ್‌ ಲವ್‌ ಟ್ರ್ಯಾಕ್‌
ಒಲವೇ ಒಲವೇ ಓಡೋಡಿ ಬರುವೆ
 
ಖಾಲಿ ಬಾನು ಒಂಟಿ ಮೋಡ ನಾನು
ನೀರ ಮೇಲೆ ಬೀಸೊಗಾಳಿ ನೀನು
ಹನಿಹನಿ ನೆನಪ ಕಟ್ಟಿಕೊಂಡು
ಬದುಕಿನ ದಾರಿ ಮೆಟ್ಟಿಕೊಂಡು
ನೀನು ಕರೆದೆ ನಾ ಸುರಿದೆ ಒಲವಾಗಿ ನಾ ಹರಿದೆ
ಕೊನೆಯಿಲ್ಲ ಮೊದಲಿಲ್ಲ ಹರಿಯೊ ಈ ನದಿಗಳಿಗೆ
ಸಾಗರವ ಸೇರೊ ತುಡಿತ ಈ ಗಂಗೆ ತುಂಗೆಗೆ
ಪ್ರೀತಿ ಒಂದು ಟ್ರ್ಯಾಕ್‌
ಕಾಲ ಒಂದು ಟ್ರ್ಯಾಕ್‌
ಬದುಕೆ ಒಂದು ಟ್ರ್ಯಾಕ್‌
ಇಟ್ಸ್‌ ಎ ಲವ್‌ ಟ್ರ್ಯಾಕ್‌ ಲವ್‌ ಟ್ರ್ಯಾಕ್‌
 
||ಒಲವೇ ಒಲವೇ ಓಡೋಡಿ ಬರುವೆ||
 
ಕನಸ್ಸಿಗೆ ಬಂದ ಕಂಪು ನೀನು
ನನಸ್ಸಲಿ ನಿಂತು ಕಾದೆ ನಾನು
ಮೌನದಾಚೆ ಮಿಡಿಯೊ ರಾಗ ನೀನು
ಕಾಲದಾಚೆ ಸುಳಿವ ಪ್ರೀತಿ ನಾನು
ದುಃಖಗಳ ಅರಳಿದ ನಗುವೇ ನಗುವಲ್ಲರಳಿದ ಮುಗುಳೆ
ನನ್ನೊಳಗಿರೊ ಗೆಳೆತನಕ್ಕಾಗೆ ನಿನ್ನೊಳಗಿರೊ ಪ್ರೀತಿಗಾಗೆ
ಈ ಹಾಡು ನಿನಗೆ ನಿನಗೆ ಈ ಒಲವು ನಿನಗೆ
 
||ಒಲವೇ ಒಲವೇ ಓಡೋಡಿ ಬರುವೆ
ಒಲವೇ ನನ್ನೊಲವೇ ನಿನ್ನಡೆಗೆ ಓಡುತಲಿರುವೆ
ಕನಸ್ಸು ನಿನದೆ ನನಸ್ಸು ನಿನದೆ
ನೀನಾಡೊ ಉಸಿರು ಆಗಿ ನಾ
ಹನಿಹನಿಹನಿ ಪ್ರೀತಿ ಮಳೆಗರೆವೆ||

ಪ್ರೀತಿ ಒಂದು ಟ್ರ್ಯಾಕ್‌
ಕಾಲ ಒಂದು ಟ್ರ್ಯಾಕ್‌
ಬದುಕೆ ಒಂದು ಟ್ರ್ಯಾಕ್‌
ಇಟ್ಸ್‌ ಎ ಲವ್‌ ಟ್ರ್ಯಾಕ್‌ ಲವ್‌ ಟ್ರ್ಯಾಕ್‌
ಪ್ರೀತಿ ಒಂದು ಟ್ರ್ಯಾಕ್‌
ಕಾಲ ಒಂದು ಟ್ರ್ಯಾಕ್‌
ಬದುಕೆ ಒಂದು ಟ್ರ್ಯಾಕ್‌
ಇಟ್ಸ್‌ ಎ ಲವ್‌ ಟ್ರ್ಯಾಕ್‌ ಲವ್‌ ಟ್ರ್ಯಾಕ್‌
 
ಒಲವೇ ಒಲವೇ ಓಡೋಡಿ ಬರುವೆ
ಒಲವೇ ನನ್ನೊಲವೇ ನಿನ್ನಡೆಗೆ ಓಡುತಲಿರುವೆ
ಕನಸ್ಸು ನಿನದೆ ನನಸ್ಸು ನಿನದೆ
ನೀನಾಡೊ ಉಸಿರು ಆಗಿ ನಾ
ಹನಿಹನಿಹನಿ ಪ್ರೀತಿ ಮಳೆಗರೆವೆ
ಪ್ರೀತಿ ಒಂದು ಟ್ರ್ಯಾಕ್‌
ಕಾಲ ಒಂದು ಟ್ರ್ಯಾಕ್‌
ಬದುಕೆ ಒಂದು ಟ್ರ್ಯಾಕ್‌
ಇಟ್ಸ್‌ ಎ ಲವ್‌ ಟ್ರ್ಯಾಕ್‌ ಲವ್‌ ಟ್ರ್ಯಾಕ್‌
ಒಲವೇ ಒಲವೇ ಓಡೋಡಿ ಬರುವೆ
 
ಖಾಲಿ ಬಾನು ಒಂಟಿ ಮೋಡ ನಾನು
ನೀರ ಮೇಲೆ ಬೀಸೊಗಾಳಿ ನೀನು
ಹನಿಹನಿ ನೆನಪ ಕಟ್ಟಿಕೊಂಡು
ಬದುಕಿನ ದಾರಿ ಮೆಟ್ಟಿಕೊಂಡು
ನೀನು ಕರೆದೆ ನಾ ಸುರಿದೆ ಒಲವಾಗಿ ನಾ ಹರಿದೆ
ಕೊನೆಯಿಲ್ಲ ಮೊದಲಿಲ್ಲ ಹರಿಯೊ ಈ ನದಿಗಳಿಗೆ
ಸಾಗರವ ಸೇರೊ ತುಡಿತ ಈ ಗಂಗೆ ತುಂಗೆಗೆ
ಪ್ರೀತಿ ಒಂದು ಟ್ರ್ಯಾಕ್‌
ಕಾಲ ಒಂದು ಟ್ರ್ಯಾಕ್‌
ಬದುಕೆ ಒಂದು ಟ್ರ್ಯಾಕ್‌
ಇಟ್ಸ್‌ ಎ ಲವ್‌ ಟ್ರ್ಯಾಕ್‌ ಲವ್‌ ಟ್ರ್ಯಾಕ್‌
 
||ಒಲವೇ ಒಲವೇ ಓಡೋಡಿ ಬರುವೆ||
 
ಕನಸ್ಸಿಗೆ ಬಂದ ಕಂಪು ನೀನು
ನನಸ್ಸಲಿ ನಿಂತು ಕಾದೆ ನಾನು
ಮೌನದಾಚೆ ಮಿಡಿಯೊ ರಾಗ ನೀನು
ಕಾಲದಾಚೆ ಸುಳಿವ ಪ್ರೀತಿ ನಾನು
ದುಃಖಗಳ ಅರಳಿದ ನಗುವೇ ನಗುವಲ್ಲರಳಿದ ಮುಗುಳೆ
ನನ್ನೊಳಗಿರೊ ಗೆಳೆತನಕ್ಕಾಗೆ ನಿನ್ನೊಳಗಿರೊ ಪ್ರೀತಿಗಾಗೆ
ಈ ಹಾಡು ನಿನಗೆ ನಿನಗೆ ಈ ಒಲವು ನಿನಗೆ
 
||ಒಲವೇ ಒಲವೇ ಓಡೋಡಿ ಬರುವೆ
ಒಲವೇ ನನ್ನೊಲವೇ ನಿನ್ನಡೆಗೆ ಓಡುತಲಿರುವೆ
ಕನಸ್ಸು ನಿನದೆ ನನಸ್ಸು ನಿನದೆ
ನೀನಾಡೊ ಉಸಿರು ಆಗಿ ನಾ
ಹನಿಹನಿಹನಿ ಪ್ರೀತಿ ಮಳೆಗರೆವೆ||

Olave Olave song lyrics from Kannada Movie Nan Love Track starring Rakshith Gowda, Nidhi Kushalappa, Manoj Kumar, Lyrics penned by Dr Mamatha G Sagar Sung by Haricharan, Music Composed by Shyam-Prasanna-Praveen, film is Directed by Kadir and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ