Friendship Friendship Lyrics

ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌ Lyrics

in Nan Love Track

in ನನ್ ಲವ್ ಟ್ರ್ಯಾಕ್

LYRIC

Song Details Page after Lyrice

ನನ್ನ ಮಾತಿಗು ಮೀರಿದ ಮುಗಿಲು ನಿನ್ನ ಈ ಸ್ನೇಹವು
ತನ್ನ ತೀರವ ತೋರದ ಕಡಲು ನಿನ್ನ ಈ ಸ್ನೇಹವು
ಬದುಕೇ ಕೊಡುವೇ ಬೆಳಕಾಗಿರುವೆ ಗೆಳೆಯ
 
ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಸೀದ ಸಂದೇಶ ಫ್ರೆಂಡ್‌ ಶಿಪ್‌
ಸಾದ ಸಂತೋಷ ಫ್ರೆಂಡ್‌ ಶಿಪ್‌
ಜಾರಿ ಬಿದ್ರೂನು ಫ್ರೆಂಡ್‌ ಶಿಪ್‌
ದೂರ ಇದ್ರೂನು ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌
 
ಸ್ನೇಹಿತನಿಂದಲೆ ತಾನೆ ಸಂತಸದ ಖಜಾನೆ
ಸ್ನೇಹಿತನಿಲ್ಲದ ಊರು ದೇವರೆ ಇಲ್ಲದ ತೇರು
ಸ್ನೇಹಿತನೊಂದಿಗೆ ಮಾತ್ರ ನಾಟಕವಿಲ್ಲದ ಪಾತ್ರ
ಸ್ನೇಹಿತ ಸಿಕ್ಕುವ ಜಾಗ ಎಂದಿಗು ಜೀದವ ಭಾಗ
ನಿನ್ನೊಡನೆ ಇರೆ ಅರಳಿದೆ ಅನುಕ್ಷಣ
ನನ್ನೆದೆಯಲಿ ಮುಗಿಯದ ಮಗುತನ
ಇದ್ದಂತೆ ಉಳಿಯಲಿ ಕಡೆತನ ನಮ್ಮಿ ಗೆಳೆತನ
 
||ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಸೀದ ಸಂದೇಶ ಫ್ರೆಂಡ್‌ ಶಿಪ್‌
ಸಾದ ಸಂತೋಷ ಫ್ರೆಂಡ್‌ ಶಿಪ್‌
ಜಾರಿ ಬಿದ್ರೂನು ಫ್ರೆಂಡ್‌ ಶಿಪ್‌
ದೂರ ಇದ್ರೂನು ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌||
 
ಈ ಭೂಮಿಯಲ್ಲಿ ಉಳಿದಿರೊ ನಾವಿಬ್ಬರು ಹರಟದ ವಿಷಯಗಳು
ಈ ಜೇಬಿನಲ್ಲೆ ಉಳಿದಿರಲು ನಮ್ಮಿಬ್ಬರ ಗುಟ್ಟುಗಳು
ಸೊಕನ್ನು ಮಾಡದು ಹಕ್ಕನ್ನು ಹೂಡದು
ಲೆಕ್ಕನ ಕೇಳದು ಈ ಸ್ನೇಹ ಎಂದೆಂದು
 
||ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌||
 
ಬೇಡವೆಂದರು ಜಗವೆಲ್ಲ ನಿನ್ನೊಂದಿಗೆ ಕೂಗುವುದು ಎಂದಾಗ
ಈ ಸ್ನೇಹ ಒಂದೆ ಸದ್ದಿರದೆ ಸಂತೈಸಿದೆ ಸೋತಾಗ
ಕರೆಗಾಗಿ ಕಾಯದೆ ಮರುಮಾತು ಆಡದೆ
ನೆರವನ್ನು ನೀಡಿದೆ ಈ ಸ್ನೇಹ ಎಂದೆಂದು
 
||ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌||
 
||ಸ್ನೇಹಿತನಿಂದಲೆ ತಾನೆ ಸಂತಸದ ಖಜಾನೆ
ಸ್ನೇಹಿತನಿಲ್ಲದ ಊರು ದೇವರೆ ಇಲ್ಲದ ತೇರು
ಸ್ನೇಹಿತನೊಂದಿಗೆ ಮಾತ್ರ ನಾಟಕವಿಲ್ಲದ ಪಾತ್ರ
ಸ್ನೇಹಿತ ಸಿಕ್ಕುವ ಜಾಗ ಎಂದಿಗು ಜೀದವ ಭಾಗ
ನಿನ್ನೊಡನೆ ಇರೆ ಅರಳಿದೆ ಅನುಕ್ಷಣ
ನನ್ನೆದೆಯಲಿ ಮುಗಿಯದ ಮಗುತನ
ಇದ್ದಂತೆ ಉಳಿಯಲಿ ಕಡೆತನ ನಮ್ಮಿ ಗೆಳೆತನ||
 
||ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಸೀದ ಸಂದೇಶ ಫ್ರೆಂಡ್‌ ಶಿಪ್‌
ಸಾದ ಸಂತೋಷ ಫ್ರೆಂಡ್‌ ಶಿಪ್‌
ಜಾರಿ ಬಿದ್ರೂನು ಫ್ರೆಂಡ್‌ ಶಿಪ್‌
ದೂರ ಇದ್ರೂನು ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌||

ನನ್ನ ಮಾತಿಗು ಮೀರಿದ ಮುಗಿಲು ನಿನ್ನ ಈ ಸ್ನೇಹವು
ತನ್ನ ತೀರವ ತೋರದ ಕಡಲು ನಿನ್ನ ಈ ಸ್ನೇಹವು
ಬದುಕೇ ಕೊಡುವೇ ಬೆಳಕಾಗಿರುವೆ ಗೆಳೆಯ
 
ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಸೀದ ಸಂದೇಶ ಫ್ರೆಂಡ್‌ ಶಿಪ್‌
ಸಾದ ಸಂತೋಷ ಫ್ರೆಂಡ್‌ ಶಿಪ್‌
ಜಾರಿ ಬಿದ್ರೂನು ಫ್ರೆಂಡ್‌ ಶಿಪ್‌
ದೂರ ಇದ್ರೂನು ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌
 
ಸ್ನೇಹಿತನಿಂದಲೆ ತಾನೆ ಸಂತಸದ ಖಜಾನೆ
ಸ್ನೇಹಿತನಿಲ್ಲದ ಊರು ದೇವರೆ ಇಲ್ಲದ ತೇರು
ಸ್ನೇಹಿತನೊಂದಿಗೆ ಮಾತ್ರ ನಾಟಕವಿಲ್ಲದ ಪಾತ್ರ
ಸ್ನೇಹಿತ ಸಿಕ್ಕುವ ಜಾಗ ಎಂದಿಗು ಜೀದವ ಭಾಗ
ನಿನ್ನೊಡನೆ ಇರೆ ಅರಳಿದೆ ಅನುಕ್ಷಣ
ನನ್ನೆದೆಯಲಿ ಮುಗಿಯದ ಮಗುತನ
ಇದ್ದಂತೆ ಉಳಿಯಲಿ ಕಡೆತನ ನಮ್ಮಿ ಗೆಳೆತನ
 
||ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಸೀದ ಸಂದೇಶ ಫ್ರೆಂಡ್‌ ಶಿಪ್‌
ಸಾದ ಸಂತೋಷ ಫ್ರೆಂಡ್‌ ಶಿಪ್‌
ಜಾರಿ ಬಿದ್ರೂನು ಫ್ರೆಂಡ್‌ ಶಿಪ್‌
ದೂರ ಇದ್ರೂನು ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌||
 
ಈ ಭೂಮಿಯಲ್ಲಿ ಉಳಿದಿರೊ ನಾವಿಬ್ಬರು ಹರಟದ ವಿಷಯಗಳು
ಈ ಜೇಬಿನಲ್ಲೆ ಉಳಿದಿರಲು ನಮ್ಮಿಬ್ಬರ ಗುಟ್ಟುಗಳು
ಸೊಕನ್ನು ಮಾಡದು ಹಕ್ಕನ್ನು ಹೂಡದು
ಲೆಕ್ಕನ ಕೇಳದು ಈ ಸ್ನೇಹ ಎಂದೆಂದು
 
||ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌||
 
ಬೇಡವೆಂದರು ಜಗವೆಲ್ಲ ನಿನ್ನೊಂದಿಗೆ ಕೂಗುವುದು ಎಂದಾಗ
ಈ ಸ್ನೇಹ ಒಂದೆ ಸದ್ದಿರದೆ ಸಂತೈಸಿದೆ ಸೋತಾಗ
ಕರೆಗಾಗಿ ಕಾಯದೆ ಮರುಮಾತು ಆಡದೆ
ನೆರವನ್ನು ನೀಡಿದೆ ಈ ಸ್ನೇಹ ಎಂದೆಂದು
 
||ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌||
 
||ಸ್ನೇಹಿತನಿಂದಲೆ ತಾನೆ ಸಂತಸದ ಖಜಾನೆ
ಸ್ನೇಹಿತನಿಲ್ಲದ ಊರು ದೇವರೆ ಇಲ್ಲದ ತೇರು
ಸ್ನೇಹಿತನೊಂದಿಗೆ ಮಾತ್ರ ನಾಟಕವಿಲ್ಲದ ಪಾತ್ರ
ಸ್ನೇಹಿತ ಸಿಕ್ಕುವ ಜಾಗ ಎಂದಿಗು ಜೀದವ ಭಾಗ
ನಿನ್ನೊಡನೆ ಇರೆ ಅರಳಿದೆ ಅನುಕ್ಷಣ
ನನ್ನೆದೆಯಲಿ ಮುಗಿಯದ ಮಗುತನ
ಇದ್ದಂತೆ ಉಳಿಯಲಿ ಕಡೆತನ ನಮ್ಮಿ ಗೆಳೆತನ||
 
||ಒಂಚೂರು ಸಾಲ ಫ್ರೆಂಡ್‌ ಶಿಪ್‌
ನೆನಪಿನ ಚೀಲ ಫ್ರೆಂಡ್‌ ಶಿಪ್‌
ಸೀದ ಸಂದೇಶ ಫ್ರೆಂಡ್‌ ಶಿಪ್‌
ಸಾದ ಸಂತೋಷ ಫ್ರೆಂಡ್‌ ಶಿಪ್‌
ಜಾರಿ ಬಿದ್ರೂನು ಫ್ರೆಂಡ್‌ ಶಿಪ್‌
ದೂರ ಇದ್ರೂನು ಫ್ರೆಂಡ್‌ ಶಿಪ್‌
ಕನಸ್ಸಿನ ಕಿಂಡಿ ಫ್ರೆಂಡ್‌ ಶಿಪ್‌
ಹಂಚ್ಕೊಂಡ ತಿಂಡಿ ಫ್ರೆಂಡ್‌ ಶಿಪ್‌
ಫ್ರೆಂಡ್‌ ಶಿಪ್‌ ಫ್ರೆಂಡ್‌ ಶಿಪ್‌||

Friendship Friendship song lyrics from Kannada Movie Nan Love Track starring Rakshith Gowda, Nidhi Kushalappa, Manoj Kumar, Lyrics penned by Jayanth Kaikini Sung by Vijay Prakash, Music Composed by Shyam-Prasanna-Praveen, film is Directed by Kadir and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ