Nadu Beediyalli Mana Lyrics

ನಡುಬೀದಿಯಲ್ಲಿ ಮನ Lyrics

in Nan Love Track

in ನನ್ ಲವ್ ಟ್ರ್ಯಾಕ್

LYRIC

Song Details Page after Lyrice

ನಡುಬೀದಿಯಲ್ಲಿ ಮನಸೂರೆಗೊಂಡ ಕ್ಷಣ ನೀನು ದಿವ್ಯಕಿರಣ
ತಕರಾರು ಚೂರು ಸಹಮಾಡದೆ ಆದೆ ನಾನು ಶರಣ
ನವಿರಾದಂತ ಭಯವಾಗುತ ಭಯವಾದಷ್ಟು ಪ್ರಿಯವಾಗುತ
ಸವಿಗುಂಗಲ್ಲಿ ಹಾಡುತ್ತ ನಿಂತಲ್ಲೆ ಓಡುತ್ತ ಈ ಜೀವ ಒದ್ದಾಡಲಿ ಬೇಗ
ನಿನಗೂನು ಗೊತ್ತಾಗಲಿ
ನಡುಬೀದಿಯಲ್ಲಿ ಮನಸೂರೆಗೊಂಡ ಕ್ಷಣ ನೀನು ದಿವ್ಯಕಿರಣ
 
ನಾನಾಬಣ್ಣದಲ್ಲಿ ನಿನ್ನ ಇಂಚರ
ನನ್ನ ಊಹೆಯಲ್ಲಿ ಕೇಳಬಲ್ಲೆ ನಾನೀಗ
ನಿನ್ನ ದಿಕ್ಕಿನಿಂದ ಬೀಸೊಗಾಳಿಗು
ನಿನ್ನ ಸೋಕಿ ಬಂದ ಜಂಭವೆಷ್ಟು ನೋಡೀಗ
ಬಿಟ್ಟ ಬಾಣದಂತೆ ನೀನು ಹಾದುಹೋಗುವಾಗ
ನಿನ್ನ ಲಾಸ್ಯವಂತು ರೋಮಾಂಚನ
ನಿತ್ಯ ಸ್ವಪ್ನದಲ್ಲಿ ನಾ ನಿನ್ನ ಚಿತ್ರಹಾಕಿ ಆಗಲೇನು ಸುದ್ದಿ ಸಂಪಾದಕ
ನನ್ನ ನಡಿಗೇನೆ ಬದಲಾಗುತ ಬದಲಾದಷ್ಟು ಮುದವಾಗುತ
ಸಿಹಿಗುಟ್ಟೆಲ್ಲ ರಟ್ಟಾಗಲಿ ಬೇಗ ನಿನಗೂನು ಗೊತ್ತಾಗಲಿ
 
||ನಡುಬೀದಿಯಲ್ಲಿ ಮನಸೂರೆಗೊಂಡ ಕ್ಷಣ ನೀನು ದಿವ್ಯಕಿರಣ||
 
ಎಂತ ಕತ್ತಲನ್ನು ಆಚೆ ನೂಕಲು
ಒಂದೇ ಒಂದು ನಿನ್ನ ಮಂದಹಾಸ ಸಾಕಲ್ಲ
ನನ್ನ ಕಣ್ಣಿಗೆ ನೀ ಬಿದ್ದ ನಂತರ
ನೋಡು ಇನ್ನು ಮುಂದೆ ಒಂಟಿಜೀವಿ ನಾನಲ್ಲ
ತುಂಬ ತೀವ್ರವಾದ ಈ ರಮ್ಯಭಾವವನ್ನು
ಹೇಗೆ ಮಾಡಲಿ ಭಾಷಾಂತರ
ಶಂಕೆಯಿಂದ ಎಲ್ಲ ನನ್ನನ್ನೆ ನೋಡೊವಾಗ
ನನ್ನದಿಲ್ಲ ಏನು ಅಭ್ಯಂತರ
ನಿಜವಾದಂತ ಕನಸ್ಸಾಗುತ ಕನಸ್ಸಾದಷ್ಟು ನಿಜವಾಗುತ
ಬರಿ ಹೃದಯನೆ ಮಾತಾಡಲಿ ಬೇಗ ನಿನಗೂನು ಗೊತ್ತಾಗಲಿ
 
||ನಡುಬೀದಿಯಲ್ಲಿ ಮನಸೂರೆಗೊಂಡ ಕ್ಷಣ ನೀನು ದಿವ್ಯಕಿರಣ
ತಕರಾರು ಚೂರು ಸಹಮಾಡದೆ ಆದೆ ನಾನು ಶರಣ
ನವಿರಾದಂತ ಭಯವಾಗುತ ಭಯವಾದಷ್ಟು ಪ್ರಿಯವಾಗುತ
ಸವಿಗುಂಗಲ್ಲಿ ಹಾಡುತ್ತ ನಿಂತಲ್ಲೆ ಓಡುತ್ತ ಈ ಜೀವ ಒದ್ದಾಡಲಿ ಬೇಗ
ನಿನಗೂನು ಗೊತ್ತಾಗಲಿ||

Nadu Beediyalli Mana song lyrics from Kannada Movie Nan Love Track starring Rakshith Gowda, Nidhi Kushalappa, Manoj Kumar, Lyrics penned by Jayanth Kaikini Sung by Vijay Yesudas, Music Composed by Shyam-Prasanna-Praveen, film is Directed by Kadir and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ