Hrudayaane Gunuguthide Lyrics

ಹೃದಯಾನೆ ಗುನುಗುತಿದೆ Lyrics

in Nan Love Track

in ನನ್ ಲವ್ ಟ್ರ್ಯಾಕ್

LYRIC

Song Details Page after Lyrice

ಹೃದಯಾನೆ ಗುನುಗುತಿದೆ ಪಿಸು ಪಿಸು ಪಲುಕುಗಳ
ಹಗಲೇನೆ ಹೊಸೆಯುತಿದೆ ಹೊಸ ಹೊಸ ಕನಸ್ಸುಗಳ
ಎದೆಯ ಕೋಣೆಯ ಕದ ನೂಕಿದಂತೆ ಯಾರೊ
ಮನಸ್ಸೆಂಬ ಹಾಳೆಯಲ್ಲಿ ಸಹಿ ಹಾಕಿದಂತೆ ಯಾರೊ
ಎದುರಲ್ಲೆ ಕನಸ್ಸಿನ ಬೆರಗು ಜಗವೆಲ್ಲ ವಿಧ ವಿಧ ಮೆರುಗು
ಆಹ ಎಂತ ಚೆಂದ ಒಲವಿನ ಮಾಯೆ
ಹೃದಯಾನೆ ಗುನುಗುತಿದೆ ಪಿಸು ಪಿಸು ಪಲುಕುಗಳ
ಹಗಲೇನೆ ಹೊಸೆಯುತಿದೆ ಹೊಸ ಹೊಸ ಕನಸ್ಸುಗಳ
 
ನಿನ್ನ ಪರಿಚಯ ಬದಲಿಸುತಿದೆ ನನ್ನ ಬದುಕನು ಎಡಬಿಡದೆ
ಏರೊ ಸಲುಗೆಯ ಉದಯಿಸುತಿದೆ ನಮ್ಮ ನಡುವಲಿ ಹರಿಬಿಡದೆ
ಮಾತು ಗಲಿಬಿಲಿ ತಡವರಿಸಿದೆ ನಿನ್ನ ನೆಲುವಿದು ಸೆಳೆಯುತಿದೆ
ಸಣ್ಣ ಕಚಗುಳಿ ಅನುಭವಿಸಿದೆ ನಿನ್ನ ಒಲವಲಿ ಪದೆ ಪದೆ
ಉಸಿರಾಡೊ ಗೊಂಬೆ ನೀನು ಪರದಾಡೊ ಪ್ರೇಮಿ ನಾನು
ಪರಿಹಾರ ಏನು ಹೇಳು ನೀನೆ ನಂಗಿನ್ನು
ಮೊದಲೇನೆ ನಾನು ತುಂಟ ನವಿರಾದ ನಿನ್ನ ನೋಟ
ಕಲಿಸುತ್ತೆ ಪ್ರೇಮಪಾಠ ಕೆಣಕುತ ನನ್ನ
ಅಪರೂಪ ನಿನ್ನ ರೂಪ ಸೆಳೆಯುವ ಪರಿ ಸಮ್ಮೋಹಕ
 
||ಹೃದಯಾನೆ ಗುನುಗುತಿದೆ ಪಿಸು ಪಿಸು ಪಲುಕುಗಳ
ಹಗಲೇನೆ ಹೊಸೆಯುತಿದೆ ಹೊಸ ಹೊಸ ಕನಸ್ಸುಗಳ||
 
ನಿನ್ನ ನಡೆಯನೆ ಅನುಸರಿಸಲು ನನ್ನ ಬದುಕನೆ ಮುಡಿಪಿಡುವೆ
ನಿನ್ನ ಹೆಸರನೆ ಬಣಬಣಿಸಲು ನನ್ನ ಹೃದಯಕೆ ಕಲಿಸಿರುವೆ
ಮೈಯ್ಯ ಕೊರೆಯುವ ಚಳಿಚಳಿಯಲು ನಿನ್ನ ನೆನೆಯುತ ಬೆವರಿರುವೆ
ನನ್ನ ದಿನಚರಿ ಗಡಿಬಿಡಿಯಲು ನಿನ್ನ ಕನಸ್ಸಲೆ ಮುಳುಗಿರುವೆ
ಉಸಿರಾಟಕ್ಕಿಂತ ಇನ್ನು ಅನಿವಾರ್ಯ ನಂಗೆ ನೀನು
ಇರಲಾರೆ ಚೂರು ದೂರ ಇನ್ನು ಎಂದೆಂದು
ಹಿತವಾದ ಮೋಹವೊಂದು ಎದೆಯಲ್ಲಿ ತೂರಿ ಬಂತು
ಎಷ್ಟು ಚೆಂದವೆಂದು ತಿಳಿಸಿದೆ ಇಂದು
ಅಭಿಮಾನ ನಿಮಗೆ ನಾನು ಇರುವೆನು ಹಿಂಗೆ ಸದಾ
 
||ಹೃದಯಾನೆ ಗುನುಗುತಿದೆ ಪಿಸು ಪಿಸು ಪಲುಕುಗಳ
ಹಗಲೇನೆ ಹೊಸೆಯುತಿದೆ ಹೊಸ ಹೊಸ ಕನಸ್ಸುಗಳ
ಎದೆಯ ಕೋಣೆಯ ಕದ ನೂಕಿದಂತೆ ಯಾರೊ
ಮನಸ್ಸೆಂಬ ಹಾಳೆಯಲ್ಲಿ ಸಹಿ ಹಾಕಿದಂತೆ ಯಾರೊ
ಎದುರಲ್ಲೆ ಕನಸ್ಸಿನ ಬೆರಗು ಜಗವೆಲ್ಲ ವಿಧ ವಿಧ ಮೆರುಗು
ಆಹ ಎಂತ ಚೆಂದ ಒಲವಿನ ಮಾಯೆ||

Hrudayaane Gunuguthide song lyrics from Kannada Movie Nan Love Track starring Rakshith Gowda, Nidhi Kushalappa, Manoj Kumar, Lyrics penned by Kaviraj Sung by Krishna Iyer, Shakthishree Gopalan, Music Composed by Shyam-Prasanna-Praveen, film is Directed by Kadir and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ