Kaveriya Dande Lyrics

ಕಾವೇರಿಯ ದಂಡೇ Lyrics

in Nammoora Hammeera

in ನಮ್ಮೂರ ಹಮ್ಮೀರ

LYRIC

ಕಾವೇರಿಯ ದಂಡೇ ಎರಡಾಗೊ ದಿಣ್ಣೇಲಿ
ಕಾಡಾನೆಯ ಕೊಂಬು ತೂಗಾಡೊ ಬಂಗಲೇಲಿ
ಹಾಯ್ ರಂಗ ಹೊಯ್ ರಂಗ
ಬಾ ಸರಿ ಬಾ ಹೇ ರಂಗ
ಹಾಯ್ ರಂಗ ಹೊಯ್ ರಂಗ...
ಕಾವೇರಿಯ ದಂಡೇ ಎರಡಾಗೋ ದಿಣ್ಣೇಲಿ
ಕಾಡಾನೆಯ ಕೊಂಬು ತೂಗಾಡೋ ಬಂಗಲೇಲಿ
 
ಬಂಗಾರದ ಮೀನಿಗೆ ಮೀನಾಕ್ಷಿಯ ಕೂಗಿಗೆ
ಕಲೆಗಾರನು ಬಂದರು ಬಲೆಗಾರರು ನಿಂತರೊ
ಬಲೆಯ ಬೀಸಿ ಕಾದರೊ
ವಯ್ಯಾರದ ಮೀನಿಗೆ ಈಜಾಡುವ ಜೋರಿಗೆ
ಕಡಲೆಪುರಿ ಸುರಿದರೊ ತುಟಿ ಸಾರಿಸಿ ಕರೆದರೊ
ಹುಳದ ಗಾಳ ಎಸೆದಾರೊ
ದುಡುಕಿ ನಾನು ಬಾಯಿ ತೆಗೆದೆ ಬಬಂ
ಹುಳದ ಗಾಳ ಬಾಯ್ಗೆ ಬಿತ್ತು ಗುಳುಂ
ನಾನು ತೋಡ ಗಾಳ ಎಳೆದೆ ಬಬಂ
ದಡದ ದಂಡು ನದಿಗೆ ಬಿಟ್ಟು ದುಡುಂ
ಈಜಿದರು ಜನರು ನೂರು ಬಲೆ ಬಿಸಿದರು
ಸ್ತ್ರೀಪತಿಗೆ ಮಾರಿದರು

|| ಕಾವೇರಿಯ ದಂಡೇ ಎರಡಾಗೋ ದಿಣ್ಣೇಲಿ
ಕಾಡಾನೆಯ ಕೊಂಬು ತೂಗಾಡೋ ಬಂಗಲೇಲಿ||
 
ಕಲಿಗಾಲದ ಮೀನಿದು ಹೈಬ್ರೀಡಿನ  ಗ್ರೂಪ್ ಇದು
ಬರಿ ಭೂಮಿಲು ಸಾಯದು ನದಿ ನೀರನು ಕೇಳದು
ಸುಲಭವಾಗಿ ಬೇಯದು
ಚಳಿಗಾಲದ ಮೀನಿದು ಹೈ ಗ್ರೇಡಿನ ಟೈಪ್ ಇದು
ಪರಮಾತ್ಮನು ಸೇವಿಸೊ ಮಹಾರಾಜರು ಪೂಜಿಸೊ
ಸೈಡು ಡಿಶು ಫಿಶ್ ಇದು
ಬ್ರಾಂದಿ ಹೀರುವಾಗ ಘಾಟು ಬಬಂ
ಜೊತೆಗೆ ಮೀನು ನೆಂಚಿಕೊಂಡ್ರೆ ಗುಳುಂ
ಬ್ರಾಂಡಿ ಬೆಂಕಿ ಮೀನು ಖಾರ ಬಬಂ
ಎರಡು ಸೇರಿ ಮದನ ಕಾಮ ಜಪಂ
ಆಕಳಿಸೋ ಸಾಂಬಾ ಶಿವ ತೂಕಡಿಕೆ ಬೇಡ ಶಿವ
ಏಳು ಶಿವ ಕೇಳು ಶಿವ

|| ಕಾವೇರಿಯ ದಂಡೇ ಎರಡಾಗೊ ದಿಣ್ಣೇಲಿ
ಕಾಡಾನೆಯ ಕೊಂಬು ತೂಗಾಡೊ ಬಂಗಲೇಲಿ
ಹಾಯ್ ರಂಗ ಹೊಯ್ ರಂಗ
ಬಾ ಸರಿ ಬಾ ಹೇ ರಂಗ
ಹಾಯ್ ರಂಗ ಹೊಯ್ ರಂಗ...||

ಕಾವೇರಿಯ ದಂಡೇ ಎರಡಾಗೊ ದಿಣ್ಣೇಲಿ
ಕಾಡಾನೆಯ ಕೊಂಬು ತೂಗಾಡೊ ಬಂಗಲೇಲಿ
ಹಾಯ್ ರಂಗ ಹೊಯ್ ರಂಗ
ಬಾ ಸರಿ ಬಾ ಹೇ ರಂಗ
ಹಾಯ್ ರಂಗ ಹೊಯ್ ರಂಗ...
ಕಾವೇರಿಯ ದಂಡೇ ಎರಡಾಗೋ ದಿಣ್ಣೇಲಿ
ಕಾಡಾನೆಯ ಕೊಂಬು ತೂಗಾಡೋ ಬಂಗಲೇಲಿ
 
ಬಂಗಾರದ ಮೀನಿಗೆ ಮೀನಾಕ್ಷಿಯ ಕೂಗಿಗೆ
ಕಲೆಗಾರನು ಬಂದರು ಬಲೆಗಾರರು ನಿಂತರೊ
ಬಲೆಯ ಬೀಸಿ ಕಾದರೊ
ವಯ್ಯಾರದ ಮೀನಿಗೆ ಈಜಾಡುವ ಜೋರಿಗೆ
ಕಡಲೆಪುರಿ ಸುರಿದರೊ ತುಟಿ ಸಾರಿಸಿ ಕರೆದರೊ
ಹುಳದ ಗಾಳ ಎಸೆದಾರೊ
ದುಡುಕಿ ನಾನು ಬಾಯಿ ತೆಗೆದೆ ಬಬಂ
ಹುಳದ ಗಾಳ ಬಾಯ್ಗೆ ಬಿತ್ತು ಗುಳುಂ
ನಾನು ತೋಡ ಗಾಳ ಎಳೆದೆ ಬಬಂ
ದಡದ ದಂಡು ನದಿಗೆ ಬಿಟ್ಟು ದುಡುಂ
ಈಜಿದರು ಜನರು ನೂರು ಬಲೆ ಬಿಸಿದರು
ಸ್ತ್ರೀಪತಿಗೆ ಮಾರಿದರು

|| ಕಾವೇರಿಯ ದಂಡೇ ಎರಡಾಗೋ ದಿಣ್ಣೇಲಿ
ಕಾಡಾನೆಯ ಕೊಂಬು ತೂಗಾಡೋ ಬಂಗಲೇಲಿ||
 
ಕಲಿಗಾಲದ ಮೀನಿದು ಹೈಬ್ರೀಡಿನ  ಗ್ರೂಪ್ ಇದು
ಬರಿ ಭೂಮಿಲು ಸಾಯದು ನದಿ ನೀರನು ಕೇಳದು
ಸುಲಭವಾಗಿ ಬೇಯದು
ಚಳಿಗಾಲದ ಮೀನಿದು ಹೈ ಗ್ರೇಡಿನ ಟೈಪ್ ಇದು
ಪರಮಾತ್ಮನು ಸೇವಿಸೊ ಮಹಾರಾಜರು ಪೂಜಿಸೊ
ಸೈಡು ಡಿಶು ಫಿಶ್ ಇದು
ಬ್ರಾಂದಿ ಹೀರುವಾಗ ಘಾಟು ಬಬಂ
ಜೊತೆಗೆ ಮೀನು ನೆಂಚಿಕೊಂಡ್ರೆ ಗುಳುಂ
ಬ್ರಾಂಡಿ ಬೆಂಕಿ ಮೀನು ಖಾರ ಬಬಂ
ಎರಡು ಸೇರಿ ಮದನ ಕಾಮ ಜಪಂ
ಆಕಳಿಸೋ ಸಾಂಬಾ ಶಿವ ತೂಕಡಿಕೆ ಬೇಡ ಶಿವ
ಏಳು ಶಿವ ಕೇಳು ಶಿವ

|| ಕಾವೇರಿಯ ದಂಡೇ ಎರಡಾಗೊ ದಿಣ್ಣೇಲಿ
ಕಾಡಾನೆಯ ಕೊಂಬು ತೂಗಾಡೊ ಬಂಗಲೇಲಿ
ಹಾಯ್ ರಂಗ ಹೊಯ್ ರಂಗ
ಬಾ ಸರಿ ಬಾ ಹೇ ರಂಗ
ಹಾಯ್ ರಂಗ ಹೊಯ್ ರಂಗ...||

Kaveriya Dande Eradaagu song lyrics from Kannada Movie Nammoora Hammeera starring Ambarish, Suman Ranganath, Devaraj, Lyrics penned by Hamsalekha Sung by Manjula Gururaj, Music Composed by Hamsalekha, film is Directed by Perala and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ