ಅಮ್ಮಮ್ಮ ಗುಮ್ಮ ನನ್ನ ಗಂಡ
ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ
ಇವಳಂತೆ ಇಲ್ಲಾ ಊರಲ್ಲಿ
ನೋಡಲೇನೊ ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನಮ್ಮ ಕಾಡಬೇಡ ಬಾಮ್ಮ
|| ಅಮ್ಮಮ್ಮ ಗುಮ್ಮ ನನ್ನ ಗಂಡ ||
ಸೋಕಿದರೆ ಚಳಿಗಾಲ ತಾಕಿದರೆ ಮಳೆಗಾಲ
ನಡುಗುತಿದೆ ನೆನೆಯುತಿದೆ ತನುವೀಗ
ದೂರವಿದೆ ಸೆಕೆಗಾಲ ಸೇರದಿರೆ ಬರಗಾಲ
ಬೆವರುತಿದೆ ಬಿರಿಯುತಿದೆ ಮನವೀಗ
ಆಷಾಢ ನಾಚಿಕೆ ಆಷಾಢ,
ಸಹಿಸೀಗ ನಾಚುವ ಕಾರ್ಮೋಡ
ಈ ಆಟ ಈ ಪಾಠ ಹೇಳೋರೇ ಯಾರೂ ಇಲ್ಲ
|| ಅಮ್ಮಮ್ಮ ಗುಮ್ಮ ನನ್ನ ಗಂಡ ||
ಮೌನದಲಿ ಕೊಸರಾಟ ನವಸುಖದ ಉಸಿರಾಟ
ಹಾಸಿಗೆಯ ಪಾಠಗಳ ಓಂಕಾರ
ಆಸೆಗಳ ವೀಣೆಯಲಿ ಬಯಕೆಗಳ ತಂತಿಯಲಿ
ಮೀಟಿದರೆ ಮೀಟಿದರೆ ಝೇಂಕಾರ
ಹಣೆಬೊಟ್ಟು ನನ್ನ ಎದೆಯಲ್ಲಿ,
ಗೋರಂಟಿ ಗುರುತು ಕೆನ್ನೇಲಿ
ಈ ಆಟ ಈ ಪಾಠ ಹೇಳೋರೆ ಯಾರೂ ಇಲ್ಲ
ಅಮ್ಮಮ್ಮ ಗುಮ್ಮ ನನ್ನ ಗಂಡ
ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ
ಇವಳಂತೆ ಇಲ್ಲಾ ಊರಲ್ಲಿ
ನೋಡಲೇನೊ ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನಮ್ಮ ಕಾಡಬೇಡ ಬಾಮ್ಮ
|| ಅಮ್ಮಮ್ಮ ಗುಮ್ಮ ನನ್ನ ಗಂಡ ||
ಅಮ್ಮಮ್ಮ ಗುಮ್ಮ ನನ್ನ ಗಂಡ
ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ
ಇವಳಂತೆ ಇಲ್ಲಾ ಊರಲ್ಲಿ
ನೋಡಲೇನೊ ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನಮ್ಮ ಕಾಡಬೇಡ ಬಾಮ್ಮ
|| ಅಮ್ಮಮ್ಮ ಗುಮ್ಮ ನನ್ನ ಗಂಡ ||
ಸೋಕಿದರೆ ಚಳಿಗಾಲ ತಾಕಿದರೆ ಮಳೆಗಾಲ
ನಡುಗುತಿದೆ ನೆನೆಯುತಿದೆ ತನುವೀಗ
ದೂರವಿದೆ ಸೆಕೆಗಾಲ ಸೇರದಿರೆ ಬರಗಾಲ
ಬೆವರುತಿದೆ ಬಿರಿಯುತಿದೆ ಮನವೀಗ
ಆಷಾಢ ನಾಚಿಕೆ ಆಷಾಢ,
ಸಹಿಸೀಗ ನಾಚುವ ಕಾರ್ಮೋಡ
ಈ ಆಟ ಈ ಪಾಠ ಹೇಳೋರೇ ಯಾರೂ ಇಲ್ಲ
|| ಅಮ್ಮಮ್ಮ ಗುಮ್ಮ ನನ್ನ ಗಂಡ ||
ಮೌನದಲಿ ಕೊಸರಾಟ ನವಸುಖದ ಉಸಿರಾಟ
ಹಾಸಿಗೆಯ ಪಾಠಗಳ ಓಂಕಾರ
ಆಸೆಗಳ ವೀಣೆಯಲಿ ಬಯಕೆಗಳ ತಂತಿಯಲಿ
ಮೀಟಿದರೆ ಮೀಟಿದರೆ ಝೇಂಕಾರ
ಹಣೆಬೊಟ್ಟು ನನ್ನ ಎದೆಯಲ್ಲಿ,
ಗೋರಂಟಿ ಗುರುತು ಕೆನ್ನೇಲಿ
ಈ ಆಟ ಈ ಪಾಠ ಹೇಳೋರೆ ಯಾರೂ ಇಲ್ಲ
ಅಮ್ಮಮ್ಮ ಗುಮ್ಮ ನನ್ನ ಗಂಡ
ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ
ಇವಳಂತೆ ಇಲ್ಲಾ ಊರಲ್ಲಿ
ನೋಡಲೇನೊ ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನಮ್ಮ ಕಾಡಬೇಡ ಬಾಮ್ಮ
|| ಅಮ್ಮಮ್ಮ ಗುಮ್ಮ ನನ್ನ ಗಂಡ ||
Ammamma Gumma Nanna Ganda song lyrics from Kannada Movie Nammoora Hammeera starring Ambarish, Suman Ranganath, Devaraj, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Perala and film is released on 1990