ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ
ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ
ಸಿಗದು ಸಿಗದು ಆಸೆ ಸಿಗದು ಸಿಗದು
ಬಿಡದು ಬಿಡದು ಪ್ರೀತಿ ಬಿಡದು ಬಿಡದು
ಬೇಡ ಬೇಡ ಕಾಡಬೇಡ
ಬೇಡ ಬೇಡ ಓಡಬೇಡ
||ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ||
ಗುಲಾಬಿ ಇದು ಮೊನ್ನೆ ತಾನೆ ಮೊನ್ನೆ
ತಾನೆ ಮೈಯಿ ಕೈಯಿ ತುಂಬಿಕೊಂತು ಕೇಳು ಕೇಳು
ಅಮ್ಮ್ಮಮ ಅಷ್ಟರಲ್ಲೆ ಹೂವ ಕೆನ್ನೆ ಮುತ್ತುವುದು
ನ್ಯಾಯವೇನು ಹೇಳು ಹೇಳು ಹೇಳು
ಹೂವಿನ ಗಂಧ ತನ್ನಂತಾನೆ ತನ್ನಂತಾನೆ
ಬೀರುವಾಗ ಹಿಂದೆ ಬಂದೆ ಹೇಳು ಹೇಳು
ಹೂವಿನ ಅಂದವಿದು ಬಾಡುವುದ ಕಾಯುವುದು
ನ್ಯಾಯತಾನೆ ಹೇಳು ಹೇಳು ಹೇಳು
ವಸಂತವು ಈಗಲೆ ಹೋಗೋದಿಲ್ಲ
ಬೇಸಿಗೆಯು ಬರೋಕೆ ಬಿಡೋದಿಲ್ಲ
ನಿನ್ನ ಹೂವು ಎಂದಿಗು ಬಾಡೋದಿಲ್ಲ
ಬಿಡದು ಬಿಡದು ಪ್ರೀತಿ ಬಿಡದು ಬಿಡದು
ಸಿಗದು ಸಿಗದು ಆಸೆ ಸಿಗದು ಸಿಗದು
ಬೇಡ ಬೇಡ ಓಡಬೇಡ
ಬೇಡ ಬೇಡ ಕಾಡಬೇಡ
||ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ||
ಸುಗ್ಗಿಯ ಕಾಲ ಈಗ ತಾನೆ ಈಗ ತಾನೆ
ಕೋಗಿಲೆಯೆ ನಿನ್ನ ಹಾಡು ಹೇಳು ಹೇಳು
ಹಾಡಿಗೆ ನಾನೆ ತಾನೆ ತಾಳ ಮೇಳ ಗೆಜ್ಜೆ
ಕಟ್ಟಿ ಕುಣಿಸ ಬಂದೆ ಕೇಳು ಕೇಳು ಕೇಳು
ಕೋಗಿಲೆಯದು ತನ್ನಂತಾನೆ ತನ್ನಂತಾನೆ
ಹಾಡಬೇಕು ಕೂಗಬೇಕು ಕೇಳು ಕೇಳು
ಅಮ್ಮಮ್ಮ ಅಷ್ಟರಲ್ಲೆ ಗೆಜ್ಜೆ ಕಟ್ಟಿ ತಾಳ ಕುಟ್ಟ
ಬೇಡವಯ್ಯ ತಾಳು ತಾಳು, ತಾಳು
ರಾಗಕ್ಕಿಂತ ಮುಂದಿದೆ ತಾಳವೀಗ
ಹಾಡುವುದು ಎಲ್ಲಿಂದ ಹೇಳು ಈಗ
ಮಧ್ಯದಲ್ಲೆ ಸೇರಿಕೋ ಬಾರೆ ಬೇಗ
ಸಿಗದು ಸಿಗದು ಆಸೆ ಸಿಗದು ಸಿಗದು
ಬಿಡದು ಬಿಡದು ಪ್ರೀತಿ ಬಿಡದು ಬಿಡದು
ಬೇಡ ಬೇಡ ಕಾಡಬೇಡ
ಬೇಡ ಬೇಡ ಓಡಬೇಡ
||ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ||
ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ
ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ
ಸಿಗದು ಸಿಗದು ಆಸೆ ಸಿಗದು ಸಿಗದು
ಬಿಡದು ಬಿಡದು ಪ್ರೀತಿ ಬಿಡದು ಬಿಡದು
ಬೇಡ ಬೇಡ ಕಾಡಬೇಡ
ಬೇಡ ಬೇಡ ಓಡಬೇಡ
||ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ||
ಗುಲಾಬಿ ಇದು ಮೊನ್ನೆ ತಾನೆ ಮೊನ್ನೆ
ತಾನೆ ಮೈಯಿ ಕೈಯಿ ತುಂಬಿಕೊಂತು ಕೇಳು ಕೇಳು
ಅಮ್ಮ್ಮಮ ಅಷ್ಟರಲ್ಲೆ ಹೂವ ಕೆನ್ನೆ ಮುತ್ತುವುದು
ನ್ಯಾಯವೇನು ಹೇಳು ಹೇಳು ಹೇಳು
ಹೂವಿನ ಗಂಧ ತನ್ನಂತಾನೆ ತನ್ನಂತಾನೆ
ಬೀರುವಾಗ ಹಿಂದೆ ಬಂದೆ ಹೇಳು ಹೇಳು
ಹೂವಿನ ಅಂದವಿದು ಬಾಡುವುದ ಕಾಯುವುದು
ನ್ಯಾಯತಾನೆ ಹೇಳು ಹೇಳು ಹೇಳು
ವಸಂತವು ಈಗಲೆ ಹೋಗೋದಿಲ್ಲ
ಬೇಸಿಗೆಯು ಬರೋಕೆ ಬಿಡೋದಿಲ್ಲ
ನಿನ್ನ ಹೂವು ಎಂದಿಗು ಬಾಡೋದಿಲ್ಲ
ಬಿಡದು ಬಿಡದು ಪ್ರೀತಿ ಬಿಡದು ಬಿಡದು
ಸಿಗದು ಸಿಗದು ಆಸೆ ಸಿಗದು ಸಿಗದು
ಬೇಡ ಬೇಡ ಓಡಬೇಡ
ಬೇಡ ಬೇಡ ಕಾಡಬೇಡ
||ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ||
ಸುಗ್ಗಿಯ ಕಾಲ ಈಗ ತಾನೆ ಈಗ ತಾನೆ
ಕೋಗಿಲೆಯೆ ನಿನ್ನ ಹಾಡು ಹೇಳು ಹೇಳು
ಹಾಡಿಗೆ ನಾನೆ ತಾನೆ ತಾಳ ಮೇಳ ಗೆಜ್ಜೆ
ಕಟ್ಟಿ ಕುಣಿಸ ಬಂದೆ ಕೇಳು ಕೇಳು ಕೇಳು
ಕೋಗಿಲೆಯದು ತನ್ನಂತಾನೆ ತನ್ನಂತಾನೆ
ಹಾಡಬೇಕು ಕೂಗಬೇಕು ಕೇಳು ಕೇಳು
ಅಮ್ಮಮ್ಮ ಅಷ್ಟರಲ್ಲೆ ಗೆಜ್ಜೆ ಕಟ್ಟಿ ತಾಳ ಕುಟ್ಟ
ಬೇಡವಯ್ಯ ತಾಳು ತಾಳು, ತಾಳು
ರಾಗಕ್ಕಿಂತ ಮುಂದಿದೆ ತಾಳವೀಗ
ಹಾಡುವುದು ಎಲ್ಲಿಂದ ಹೇಳು ಈಗ
ಮಧ್ಯದಲ್ಲೆ ಸೇರಿಕೋ ಬಾರೆ ಬೇಗ
ಸಿಗದು ಸಿಗದು ಆಸೆ ಸಿಗದು ಸಿಗದು
ಬಿಡದು ಬಿಡದು ಪ್ರೀತಿ ಬಿಡದು ಬಿಡದು
ಬೇಡ ಬೇಡ ಕಾಡಬೇಡ
ಬೇಡ ಬೇಡ ಓಡಬೇಡ
||ಆಸೆಯು ಮುಂದೆ ಮುಂದೆ
ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ
ಪ್ರೀತಿಯು ಹಿಂದೆ ಹಿಂದೆ||