Thare Aakashadodave Lyrics

ತಾರೆ ಆಕಾಶದೊಡವೇ Lyrics

in Nammoora Basvi

in ನಮ್ಮೂರ ಬಸ್ವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾರೆ ಆಕಾಶದೊಡವೇ
ನೀರೇ ನೀ ಎನ್ನ ಒಡವೇ..
ಮಧು ತಾ ತುಂಬಿದೆ
ಅದು ನಾ ಕೇಳಿದೆ
ಮಧು ತಾ ತುಂಬಿದೆ
ಅದು ನಾ ಕೇಳಿದೆ
ನೀನೇಕೆ ನಿಂತೆ ಸಂಕೋಚದೆ...

ನೀನೇ ಆಗಿರೆ ದೈವ
ನಾನೇ ಈ ನಿನ್ನ ಜೀವ
ವಧು ನಾನಾಗುವೇ
ಅದು ನಾ ನೀಡುವೇ
ವಧು ನಾನಾಗುವೇ
ಅದು ನಾ ನೀಡುವೇ
ಹೀಗೇಕೆ ನಿಂತೆ ಸಂದೇಹವೇ 

ಮೊದಲನೇ ನೋಟದಿ ಕಂಡಾಗ
ನಿನ್ನಾ ನೋಟವು ಬೆರೆತಾಗ (ಆಆಆ)
ಮೊದಲನೇ ನೋಟದಿ ಕಂಡಾಗ
ನಿನ್ನಾ ನೋಟವು ಬೆರೆತಾಗ
ನಾ ಕೂಡ ಕಂಡೆನು ನೂರಾರು ಕನಸು
ನಡುಕ.. ನಡುಕ ..ಆಹಾ..ಪುಳಕ ಪುಳಕ  
ಆಹಾ ನಡುಕ.. ನಡುಕ .. ಆಹ್.. ಪುಳಕ ಪುಳಕ  
ಆಹ್ ನಾನಾಗಿ ಸೋತೆ ಈ ಮನಸು..

|| ನೀನೇ ಆಗಿರೆ ದೈವ (ಆಹಾ )
ನಾನೇ ಈ ನಿನ್ನ ಜೀವ
ವಧು ನಾನಾಗುವೇ ಅದು ನಾ ನೀಡುವೇ
ಹೀಗೇಕೆ ನಿಂತೆ ಸಂದೇಹವೇ….|| 

ಕನಸಿನ ಕಿನ್ನರಿ ನಾನಾದೆ..
ಮನದ ಚೋರನು ನೀನಾದೆ
(ಆಆಆ…ಆ ಆ…ಹಾಹಾ )
ಕನಸಿನ ಕಿನ್ನರಿ ನಾನಾದೆ..
ಮನದ ಚೋರನು ನೀನಾದೆ
ಬಳಿ ಬಂದು ತೀರಿಸು
ನೀ ನನ್ನ ಬಯಕೆ..
ಸೆರಗು ಸರಿಸು..(ಹೂಂ )
ಮನವ ತಣಿಸು (ಹೂಂಹೂಂ) 
ಸೆರಗು ಸರಿಸು..(ಹೂಂ )
ಮನವ ತಣಿಸು (ಹೂಂಹೂಂ) 
ಏಕಾಂತದೆ ಈ ನಾಚಿಕೆ..ಏಕೆ..
 
|| ತಾರೆ ಆಕಾಶದೊಡವೇ
ನೀರೇ ನೀ ಎನ್ನ ಒಡವೇ..
ಮಧು ತಾ ತುಂಬಿದೆ
ಅದು ನಾ ಕೇಳಿದೆ
ನೀನೇಕೆ ನಿಂತೆ ಸಂಕೋಚದೆ...
 
(ಲಾ.. ಲಲಲಲ) ಆಆಆ..
(ಲಾ.. ಲಲಲಲ)
ಆಹಾ (ಲಾಲಾ) ಲಾಲಾ
(ಆಹಾ )   ಆಹಾ  ಹೂಂ ..
(ಹೂಂ ) ಆಹಾ.. (ಆಹಾ )…||
 

ತಾರೆ ಆಕಾಶದೊಡವೇ
ನೀರೇ ನೀ ಎನ್ನ ಒಡವೇ..
ಮಧು ತಾ ತುಂಬಿದೆ
ಅದು ನಾ ಕೇಳಿದೆ
ಮಧು ತಾ ತುಂಬಿದೆ
ಅದು ನಾ ಕೇಳಿದೆ
ನೀನೇಕೆ ನಿಂತೆ ಸಂಕೋಚದೆ...

ನೀನೇ ಆಗಿರೆ ದೈವ
ನಾನೇ ಈ ನಿನ್ನ ಜೀವ
ವಧು ನಾನಾಗುವೇ
ಅದು ನಾ ನೀಡುವೇ
ವಧು ನಾನಾಗುವೇ
ಅದು ನಾ ನೀಡುವೇ
ಹೀಗೇಕೆ ನಿಂತೆ ಸಂದೇಹವೇ 

ಮೊದಲನೇ ನೋಟದಿ ಕಂಡಾಗ
ನಿನ್ನಾ ನೋಟವು ಬೆರೆತಾಗ (ಆಆಆ)
ಮೊದಲನೇ ನೋಟದಿ ಕಂಡಾಗ
ನಿನ್ನಾ ನೋಟವು ಬೆರೆತಾಗ
ನಾ ಕೂಡ ಕಂಡೆನು ನೂರಾರು ಕನಸು
ನಡುಕ.. ನಡುಕ ..ಆಹಾ..ಪುಳಕ ಪುಳಕ  
ಆಹಾ ನಡುಕ.. ನಡುಕ .. ಆಹ್.. ಪುಳಕ ಪುಳಕ  
ಆಹ್ ನಾನಾಗಿ ಸೋತೆ ಈ ಮನಸು..

|| ನೀನೇ ಆಗಿರೆ ದೈವ (ಆಹಾ )
ನಾನೇ ಈ ನಿನ್ನ ಜೀವ
ವಧು ನಾನಾಗುವೇ ಅದು ನಾ ನೀಡುವೇ
ಹೀಗೇಕೆ ನಿಂತೆ ಸಂದೇಹವೇ….|| 

ಕನಸಿನ ಕಿನ್ನರಿ ನಾನಾದೆ..
ಮನದ ಚೋರನು ನೀನಾದೆ
(ಆಆಆ…ಆ ಆ…ಹಾಹಾ )
ಕನಸಿನ ಕಿನ್ನರಿ ನಾನಾದೆ..
ಮನದ ಚೋರನು ನೀನಾದೆ
ಬಳಿ ಬಂದು ತೀರಿಸು
ನೀ ನನ್ನ ಬಯಕೆ..
ಸೆರಗು ಸರಿಸು..(ಹೂಂ )
ಮನವ ತಣಿಸು (ಹೂಂಹೂಂ) 
ಸೆರಗು ಸರಿಸು..(ಹೂಂ )
ಮನವ ತಣಿಸು (ಹೂಂಹೂಂ) 
ಏಕಾಂತದೆ ಈ ನಾಚಿಕೆ..ಏಕೆ..
 
|| ತಾರೆ ಆಕಾಶದೊಡವೇ
ನೀರೇ ನೀ ಎನ್ನ ಒಡವೇ..
ಮಧು ತಾ ತುಂಬಿದೆ
ಅದು ನಾ ಕೇಳಿದೆ
ನೀನೇಕೆ ನಿಂತೆ ಸಂಕೋಚದೆ...
 
(ಲಾ.. ಲಲಲಲ) ಆಆಆ..
(ಲಾ.. ಲಲಲಲ)
ಆಹಾ (ಲಾಲಾ) ಲಾಲಾ
(ಆಹಾ )   ಆಹಾ  ಹೂಂ ..
(ಹೂಂ ) ಆಹಾ.. (ಆಹಾ )…||
 

Thare Aakashadodave song lyrics from Kannada Movie Nammoora Basvi starring Kumari Damayanthi, Vaijayanthi, Jayaprathibha, Lyrics penned by Hamsalekha Sung by Kavitha Sait, L V Rangaswami, Music Composed by B M Seetharama Raju, film is Directed by Ugra Narasimha and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ