Basavi Anthare Nanna Lyrics

ಬಸವಿ ಅಂತಾರೆ ನನ್ನ Lyrics

in Nammoora Basvi

in ನಮ್ಮೂರ ಬಸ್ವಿ

LYRIC

Song Details Page after Lyrice

ಬಸವಿ ಅಂತಾರೆ ನನ್ನ
ಬಸವಿ ಅಂತಾರೇ.. ಓಓಓ ..
ಆಆಆ.. ಓಓ..ಓಓ..
ಯೋ ತಾತಯ್ಯಾ…
 
ಬಸವಿ ಅಂತಾರೆ
ನನ್ನ ಬಸವಿ ಅಂತಾರೆ..
ಊರ ಬಸವಿ ಅಲ್ಲ ಕಾಣಣ್ಣೋ..
ನಾನು ಎಲ್ಲರಿಗೂ ತಂಗಿ ಕಾಣಣ್ಣೋ .. 
ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...

|| ಬಸವಿ ಅಂತಾರೆ
ನನ್ನ ಬಸವಿ ಅಂತಾರೆ..
ಊರ ಬಸವಿ ಅಲ್ಲ ಕಾಣಣ್ಣೋ..
ನಾನು ಎಲ್ಲರಿಗೂ ತಂಗಿ ಕಾಣಣ್ಣೋ .. 
ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...||

ಬಾಳು ಅಂತಾ ಅಂದ್ರೆ ಬಂಡಿ ಇದ್ದಂಗೆ
ಒಂದು ಬಂಡಿ ಇದ್ದಂಗೆ
ಬಾಳು ಅಂತಾ ಅಂದ್ರೆ ಬಂಡಿ ಇದ್ದಂಗೆ
ಒಂದು ಬಂಡಿ ಇದ್ದಂಗೆ
ಗಂಡ ಹೆಂಡ್ರು ಅದಕೆ
ಎರಡೂ ಗಾಲಿ ಇದ್ದಂಗೆ..
ಎಳೆಯೋ ಗಾಲಿ ಇದ್ದಂಗೆ
ಪಯಣ ಮಾಡೋ...
ಪಯಣ ಮಾಡೋ ಎಲ್ಲರೂ
ಇವನ ಮಕ್ಕಳಿದ್ದಂಗೆ
ಮೈ ಬಗ್ಗಿ ದುಡಿಯೋನೇ
ರಾಜ ಇದ್ದಂಗೆ.
ನೀನೇ ರಾಜ ಇದ್ದಂಗೆ…

|| ಬಸವಿ ಅಂತಾರೆ
ನನ್ನ ಬಸವಿ ಅಂತಾರೆ..
ಊರ ಬಸವಿ ಅಲ್ಲ ಕಾಣಣ್ಣೋ..
ನಾನು ಎಲ್ಲರಿಗೂ ತಂಗಿ ಕಾಣಣ್ಣೋ .. 
ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...||

ಚಡ್ಡೀನೆ ಹಾಕೋಕೆ ಇನ್ನ ಗೊತ್ತಿಲ್ಲಾ..
ನಿಂಗೆ ಇನ್ನ ಗೊತ್ತಿಲ್ಲಾ
ಚಡ್ಡೀನೆ ಹಾಕೋಕೆ ಇನ್ನ ಗೊತ್ತಿಲ್ಲಾ..
ನಿಂಗೆ ಇನ್ನ ಗೊತ್ತಿಲ್ಲಾ
ಮೀಸೆ ಕೂಡ ಮೊಳೆಯೋದಕ್ಕೆ
ವ್ಯಾಳೆ ಐತಲ್ಲಾ ..
ಬಾಳ ವ್ಯಾಳೆ ಐತಲ್ಲಾ ..
ಬದುಕೆಲ್ಲಾ ಬಂಗಾರ ಆಗಬೇಕಿದ್ರೆ..
ಬದುಕೆಲ್ಲಾ ಬಂಗಾರ ಆಗಬೇಕಿದ್ರೆ
ಕಳ್ಳಾಟ ಬಿಡಬೇಕು ಜಾಣ ಆಗಿದ್ರೆ..
ನೀನು ಜಾಣ ಅಗಿದ್ರೆ

|| ಓಯ್…ಬಸವಿ ಅಂತಾರೆ
ನನ್ನ ಬಸವಿ ಅಂತಾರೆ..
ಊರ ಬಸವಿ ಅಲ್ಲ ಕಾಣಣ್ಣೋ..
ನಾನು ಎಲ್ಲರಿಗೂ ತಂಗಿ ಕಾಣಣ್ಣೋ .. 
ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...||

ಆಆಆ.... ಓಓಓಓಓಓ ...
ಆಆಆ.... ಓಓಓಓಓಓ ...
 

ಬಸವಿ ಅಂತಾರೆ ನನ್ನ
ಬಸವಿ ಅಂತಾರೇ.. ಓಓಓ ..
ಆಆಆ.. ಓಓ..ಓಓ..
ಯೋ ತಾತಯ್ಯಾ…
 
ಬಸವಿ ಅಂತಾರೆ
ನನ್ನ ಬಸವಿ ಅಂತಾರೆ..
ಊರ ಬಸವಿ ಅಲ್ಲ ಕಾಣಣ್ಣೋ..
ನಾನು ಎಲ್ಲರಿಗೂ ತಂಗಿ ಕಾಣಣ್ಣೋ .. 
ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...

|| ಬಸವಿ ಅಂತಾರೆ
ನನ್ನ ಬಸವಿ ಅಂತಾರೆ..
ಊರ ಬಸವಿ ಅಲ್ಲ ಕಾಣಣ್ಣೋ..
ನಾನು ಎಲ್ಲರಿಗೂ ತಂಗಿ ಕಾಣಣ್ಣೋ .. 
ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...||

ಬಾಳು ಅಂತಾ ಅಂದ್ರೆ ಬಂಡಿ ಇದ್ದಂಗೆ
ಒಂದು ಬಂಡಿ ಇದ್ದಂಗೆ
ಬಾಳು ಅಂತಾ ಅಂದ್ರೆ ಬಂಡಿ ಇದ್ದಂಗೆ
ಒಂದು ಬಂಡಿ ಇದ್ದಂಗೆ
ಗಂಡ ಹೆಂಡ್ರು ಅದಕೆ
ಎರಡೂ ಗಾಲಿ ಇದ್ದಂಗೆ..
ಎಳೆಯೋ ಗಾಲಿ ಇದ್ದಂಗೆ
ಪಯಣ ಮಾಡೋ...
ಪಯಣ ಮಾಡೋ ಎಲ್ಲರೂ
ಇವನ ಮಕ್ಕಳಿದ್ದಂಗೆ
ಮೈ ಬಗ್ಗಿ ದುಡಿಯೋನೇ
ರಾಜ ಇದ್ದಂಗೆ.
ನೀನೇ ರಾಜ ಇದ್ದಂಗೆ…

|| ಬಸವಿ ಅಂತಾರೆ
ನನ್ನ ಬಸವಿ ಅಂತಾರೆ..
ಊರ ಬಸವಿ ಅಲ್ಲ ಕಾಣಣ್ಣೋ..
ನಾನು ಎಲ್ಲರಿಗೂ ತಂಗಿ ಕಾಣಣ್ಣೋ .. 
ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...||

ಚಡ್ಡೀನೆ ಹಾಕೋಕೆ ಇನ್ನ ಗೊತ್ತಿಲ್ಲಾ..
ನಿಂಗೆ ಇನ್ನ ಗೊತ್ತಿಲ್ಲಾ
ಚಡ್ಡೀನೆ ಹಾಕೋಕೆ ಇನ್ನ ಗೊತ್ತಿಲ್ಲಾ..
ನಿಂಗೆ ಇನ್ನ ಗೊತ್ತಿಲ್ಲಾ
ಮೀಸೆ ಕೂಡ ಮೊಳೆಯೋದಕ್ಕೆ
ವ್ಯಾಳೆ ಐತಲ್ಲಾ ..
ಬಾಳ ವ್ಯಾಳೆ ಐತಲ್ಲಾ ..
ಬದುಕೆಲ್ಲಾ ಬಂಗಾರ ಆಗಬೇಕಿದ್ರೆ..
ಬದುಕೆಲ್ಲಾ ಬಂಗಾರ ಆಗಬೇಕಿದ್ರೆ
ಕಳ್ಳಾಟ ಬಿಡಬೇಕು ಜಾಣ ಆಗಿದ್ರೆ..
ನೀನು ಜಾಣ ಅಗಿದ್ರೆ

|| ಓಯ್…ಬಸವಿ ಅಂತಾರೆ
ನನ್ನ ಬಸವಿ ಅಂತಾರೆ..
ಊರ ಬಸವಿ ಅಲ್ಲ ಕಾಣಣ್ಣೋ..
ನಾನು ಎಲ್ಲರಿಗೂ ತಂಗಿ ಕಾಣಣ್ಣೋ .. 
ನಮ್ಮೂರ ಎಲ್ಲರಿಗೂ ಬೇಕಾದವಳಣ್ಣೋ...||

ಆಆಆ.... ಓಓಓಓಓಓ ...
ಆಆಆ.... ಓಓಓಓಓಓ ...
 

Basavi Anthare Nanna song lyrics from Kannada Movie Nammoora Basvi starring Kumari Damayanthi, Vaijayanthi, Jayaprathibha, Lyrics penned by Hamsalekha Sung by B K Sumitra, Music Composed by B M Seetharama Raju, film is Directed by Ugra Narasimha and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ