Hasiraada Seere Uttu Lyrics

ಹಸಿರಾದ ಸೀರೆ ಉಟ್ಟು Lyrics

in Nammoora Basvi

in ನಮ್ಮೂರ ಬಸ್ವಿ

Video:
ಸಂಗೀತ ವೀಡಿಯೊ:

LYRIC

ಆಹಾ.ಹಾಹಾ ಹಾಹಾ ..
ಆಹಾ.ಹಾಹಾ ಹಾಹಾ ..
ಲಲಲಲಲ್ಲಲ್ಲಲ್ಲಾ
ಲಲಲಲಲ್ಲಲ್ಲಲ್ಲಾ
ಲಲಲಲಲ್ಲಲ್ಲಲ್ಲಾ
ಲಲಲಲಲ್ಲಲ್ಲಲ್ಲಾ
 
ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ ..
ಬಂಗಾರ ಬೆಳೆಯೋಳ್ಗೆ ಸಿಂಗಾರ ಯಾತಕ್ಕೆ
ರಂಗೇರಿ ಕುಂತವಳೇ ನಮ್ಮಮ್ಮಾ

|| ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ
ಕನ್ನಡಮ್ಮಾ… ಕನ್ನಡಮ್ಮಾ…||

ನೋಡಲು ಅಂದ ಹಾಡಲು ಚಂದ
ಕನ್ನಡ ಭಾಷೆಯೇ ಆನಂದ..
ನೋಡಲು ಅಂದ ಹಾಡಲು ಚಂದ
ಕನ್ನಡ ಭಾಷೆಯೇ ಆನಂದ..
ಪುಣ್ಯ ಪುರುಷರು ಕೀರ್ತಿ ತಂದರು
ಅಮರರಾದರೀ ಮಣ್ಣಿಂದ…

|| ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ
ಕನ್ನಡಮ್ಮಾ….||
 
ಮಾನವನಾಗಿ ಹುಟ್ಟಿದಮ್ಯಾಲೆ
ಊರಿಗೆ ಆಗು ಉಪಕಾರಿ
ಮಾನವನಾಗಿ ಹುಟ್ಟಿದಮ್ಯಾಲೆ
ಊರಿಗೆ ಆಗು ಉಪಕಾರಿ
ಕ್ಷಣಿಕ ಬಾಳುವೇ.. ಏಕೆ ಮೆರೆಯುವೇ
ಆಗುವುದೇತಕೆ ಅಪಕಾರಿ
 
|| ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ
ಕನ್ನಡಮ್ಮಾ….||
 
ಕನ್ನಡ ನೆಲದ ಹೂವಿನ ಗಿಡದ
ಜೇನನು ಹೀರುವ ದುಂಬಿಯೊಳು
ಜೀವ ತೆಳೆದರೆ ಹಾಡಿ ಮೆರೆದರೆ
ಸ್ವಾರ್ಥಕವಲ್ಲವೇ ಜನುಮಗಳು..

|| ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ ..
ಬಂಗಾರ ಬೆಳೆಯೋಳ್ಗೆ ಸಿಂಗಾರ ಯಾತಕ್ಕೆ
ರಂಗೇರಿ ಕುಂತವಳೇ ನಮ್ಮಮ್ಮಾ

ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ
ಕನ್ನಡಮ್ಮಾ… ಕನ್ನಡಮ್ಮಾ…||

ಆಹಾ.ಹಾಹಾ ಹಾಹಾ ..
ಆಹಾ.ಹಾಹಾ ಹಾಹಾ ..
ಲಲಲಲಲ್ಲಲ್ಲಲ್ಲಾ
ಲಲಲಲಲ್ಲಲ್ಲಲ್ಲಾ
ಲಲಲಲಲ್ಲಲ್ಲಲ್ಲಾ
ಲಲಲಲಲ್ಲಲ್ಲಲ್ಲಾ
 
ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ ..
ಬಂಗಾರ ಬೆಳೆಯೋಳ್ಗೆ ಸಿಂಗಾರ ಯಾತಕ್ಕೆ
ರಂಗೇರಿ ಕುಂತವಳೇ ನಮ್ಮಮ್ಮಾ

|| ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ
ಕನ್ನಡಮ್ಮಾ… ಕನ್ನಡಮ್ಮಾ…||

ನೋಡಲು ಅಂದ ಹಾಡಲು ಚಂದ
ಕನ್ನಡ ಭಾಷೆಯೇ ಆನಂದ..
ನೋಡಲು ಅಂದ ಹಾಡಲು ಚಂದ
ಕನ್ನಡ ಭಾಷೆಯೇ ಆನಂದ..
ಪುಣ್ಯ ಪುರುಷರು ಕೀರ್ತಿ ತಂದರು
ಅಮರರಾದರೀ ಮಣ್ಣಿಂದ…

|| ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ
ಕನ್ನಡಮ್ಮಾ….||
 
ಮಾನವನಾಗಿ ಹುಟ್ಟಿದಮ್ಯಾಲೆ
ಊರಿಗೆ ಆಗು ಉಪಕಾರಿ
ಮಾನವನಾಗಿ ಹುಟ್ಟಿದಮ್ಯಾಲೆ
ಊರಿಗೆ ಆಗು ಉಪಕಾರಿ
ಕ್ಷಣಿಕ ಬಾಳುವೇ.. ಏಕೆ ಮೆರೆಯುವೇ
ಆಗುವುದೇತಕೆ ಅಪಕಾರಿ
 
|| ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ
ಕನ್ನಡಮ್ಮಾ….||
 
ಕನ್ನಡ ನೆಲದ ಹೂವಿನ ಗಿಡದ
ಜೇನನು ಹೀರುವ ದುಂಬಿಯೊಳು
ಜೀವ ತೆಳೆದರೆ ಹಾಡಿ ಮೆರೆದರೆ
ಸ್ವಾರ್ಥಕವಲ್ಲವೇ ಜನುಮಗಳು..

|| ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ ಕನ್ನಡಮ್ಮಾ ..
ಬಂಗಾರ ಬೆಳೆಯೋಳ್ಗೆ ಸಿಂಗಾರ ಯಾತಕ್ಕೆ
ರಂಗೇರಿ ಕುಂತವಳೇ ನಮ್ಮಮ್ಮಾ

ಹಸಿರಾದ ಸೀರೆ ಉಟ್ಟು
ಕೆಂಪೂವ ಕುಬುಸ ತೊಟ್ಟು
ನೋಡಿಲ್ಲಿ ಮೆರೆದವಳೇ
ಕನ್ನಡಮ್ಮಾ… ಕನ್ನಡಮ್ಮಾ…||

Hasiraada Seere Uttu song lyrics from Kannada Movie Nammoora Basvi starring Kumari Damayanthi, Vaijayanthi, Jayaprathibha, Lyrics penned by Hamsalekha Sung by Kavitha Sait, S Janaki, Music Composed by B M Seetharama Raju, film is Directed by Ugra Narasimha and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ