Ninne Munjaane Lyrics

ನಿನ್ನೆ ಮುಂಜಾನೆ Lyrics

in Nammoora Basvi

in ನಮ್ಮೂರ ಬಸ್ವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಂದಮಾಮ.. ಓ.. ಮಾಮ..
 
ನಿನ್ನೆ ಮುಂಜಾನೆ..
ನಿನ್ನೆ ಮುಂಜಾನೆ
ಕನಸಾಗೆ ಕಂಡ ಮಾಮ
ಇಂದು ಎದುರಾಗೆ ಬಂದು
ನಿಂತೆ ಚೆಲುವಾ ಮಾಮ

ನಿನ್ನೆ ಮುಂಜಾನೆ
ಕನಸಾಗೆ ಕಂಡ ಮಾಮ
ಇಂದು ಎದುರಾಗೆ ಬಂದು
ನಿಂತೆ ಚೆಲುವಾ ಮಾಮ
ಚೆಂದಮಾಮ ...
ಓ.. ಚೆಲುವ ಮಾಮ
ಚೆಂದಮಾಮ ...
ಓ.. ಚೆಲುವ ಮಾಮ


ಚಿನ್ನ ಹಿಂಗೆಲ್ಲಾ ವಯ್ಯಾರ ಮಾಡಬ್ಯಾಡ
ನನ್ನ ಕಣ್ಣೊಳಗೆ ಕಣ್ಣನಿಟ್ಟು ನೋಡಬ್ಯಾಡ
ಚಿನ್ನ ಹಿಂಗೆಲ್ಲಾ ವಯ್ಯಾರ ಮಾಡಬ್ಯಾಡ
ನನ್ನ ಕಣ್ಣೊಳಗೆ ಕಣ್ಣನಿಟ್ಟು ನೋಡಬ್ಯಾಡ
ಈ ಬಳಸೋ ಮೈಯ್ಯಲ್ಲಿ
ನನ್ನ ಕೊಲ್ಲಬೇಡವೇ ಮಲ್ಲಿ
ಈ ಬಳಸೋ ಮೈಯ್ಯಲ್ಲಿ
ನನ್ನ ಕೊಲ್ಲಬೇಡವೇ ಮಲ್ಲಿ
ನೀ ಎದುರಾದ್ರೆ ನನ್ನನ್ನ
ನಾನು ಮರೆತೋ ಹೋಗ್ತೀನಲ್ಲೇ
ಮುದ್ದು ಭಾಮಾ...
ಓ.. ಚೆಲುವಾ ಭಾಮ ..
ಮುದ್ದು ಭಾಮಾ...
ಓ.. ಚೆಲುವಾ ಭಾಮ ..

|| ನಿನ್ನೆ ಮುಂಜಾನೆ
ಕನಸಾಗೆ ಕಂಡ ಮಾಮ
ಇಂದು ಎದುರಾಗೆ ಬಂದು
ನಿಂತೆ ಚೆಲುವಾ ಮಾಮ
ಚೆಂದಮಾಮ ...
ಓ.. ಚೆಲುವ ಮಾಮ
ಚೆಂದಮಾಮ ...
ಓ.. ಚೆಲುವ ಮಾಮ….||

ಕೊಳಲ ಊದಿದ ಮಧುರ ದನಿ ಕೇಳೆನೇ  
ಅಂತರಂಗದ ಭಾವನೆಕೆಣಕಿದ
ಅಂತರಂಗದ ಭಾವನೆಕೆಣಕಿದ
ವೇಣುನಾದವ ಕೇಳೆನೇ ..
ಕೊಳಲ ಊದಿದ ಮಧುರ ದನಿ ಕೇಳೆನೇ

ಮುರುಳಿ ನಾದದ ಭಾವವು ನೀನೇ ..
ಕಲರವವೇಕೆ ಪ್ರಾಣಸಖಿ..
ಮುರುಳಿ ನಾದದ ಭಾವವು ನೀನೇ ..
ಕಲರವವೇಕೆ ಪ್ರಾಣಸಖಿ..
ನಗು ಕೋಮಲೆಯೇ..
ನಲಿ ಕೋಗಿಲೆಯೇ..
ನಗು ಕೋಮಲೆಯೇ..
ನಲಿ ಕೋಗಿಲೆಯೇ..
ನನ್ನ ಪ್ರೇಮದ ಚಿಲುಮೆಯ ಧಾರೆಯೇ ..
 
ಕುಣಿವಾ .. ಆಡುವಾ
ನಲಿದು ಮೈ ಮರೆಯುವಾ
ಜೀವ ಜೀವದ ಮುಧುಮಯ ಮಿಲನದ
ಜೀವ ಜೀವದ ಮುಧುಮಯ ಮಿಲನದ
ಸ್ನೇಹ ಸಾಗರದಿ ತೇಲುವಾ ...
ಕುಣಿವಾ .. ಆಡುವಾ
ನಲಿದು ಮೈ ಮರೆಯುವಾ

ಚೆಂದಮಾಮ.. ಓ.. ಮಾಮ..
 
ನಿನ್ನೆ ಮುಂಜಾನೆ..
ನಿನ್ನೆ ಮುಂಜಾನೆ
ಕನಸಾಗೆ ಕಂಡ ಮಾಮ
ಇಂದು ಎದುರಾಗೆ ಬಂದು
ನಿಂತೆ ಚೆಲುವಾ ಮಾಮ

ನಿನ್ನೆ ಮುಂಜಾನೆ
ಕನಸಾಗೆ ಕಂಡ ಮಾಮ
ಇಂದು ಎದುರಾಗೆ ಬಂದು
ನಿಂತೆ ಚೆಲುವಾ ಮಾಮ
ಚೆಂದಮಾಮ ...
ಓ.. ಚೆಲುವ ಮಾಮ
ಚೆಂದಮಾಮ ...
ಓ.. ಚೆಲುವ ಮಾಮ


ಚಿನ್ನ ಹಿಂಗೆಲ್ಲಾ ವಯ್ಯಾರ ಮಾಡಬ್ಯಾಡ
ನನ್ನ ಕಣ್ಣೊಳಗೆ ಕಣ್ಣನಿಟ್ಟು ನೋಡಬ್ಯಾಡ
ಚಿನ್ನ ಹಿಂಗೆಲ್ಲಾ ವಯ್ಯಾರ ಮಾಡಬ್ಯಾಡ
ನನ್ನ ಕಣ್ಣೊಳಗೆ ಕಣ್ಣನಿಟ್ಟು ನೋಡಬ್ಯಾಡ
ಈ ಬಳಸೋ ಮೈಯ್ಯಲ್ಲಿ
ನನ್ನ ಕೊಲ್ಲಬೇಡವೇ ಮಲ್ಲಿ
ಈ ಬಳಸೋ ಮೈಯ್ಯಲ್ಲಿ
ನನ್ನ ಕೊಲ್ಲಬೇಡವೇ ಮಲ್ಲಿ
ನೀ ಎದುರಾದ್ರೆ ನನ್ನನ್ನ
ನಾನು ಮರೆತೋ ಹೋಗ್ತೀನಲ್ಲೇ
ಮುದ್ದು ಭಾಮಾ...
ಓ.. ಚೆಲುವಾ ಭಾಮ ..
ಮುದ್ದು ಭಾಮಾ...
ಓ.. ಚೆಲುವಾ ಭಾಮ ..

|| ನಿನ್ನೆ ಮುಂಜಾನೆ
ಕನಸಾಗೆ ಕಂಡ ಮಾಮ
ಇಂದು ಎದುರಾಗೆ ಬಂದು
ನಿಂತೆ ಚೆಲುವಾ ಮಾಮ
ಚೆಂದಮಾಮ ...
ಓ.. ಚೆಲುವ ಮಾಮ
ಚೆಂದಮಾಮ ...
ಓ.. ಚೆಲುವ ಮಾಮ….||

ಕೊಳಲ ಊದಿದ ಮಧುರ ದನಿ ಕೇಳೆನೇ  
ಅಂತರಂಗದ ಭಾವನೆಕೆಣಕಿದ
ಅಂತರಂಗದ ಭಾವನೆಕೆಣಕಿದ
ವೇಣುನಾದವ ಕೇಳೆನೇ ..
ಕೊಳಲ ಊದಿದ ಮಧುರ ದನಿ ಕೇಳೆನೇ

ಮುರುಳಿ ನಾದದ ಭಾವವು ನೀನೇ ..
ಕಲರವವೇಕೆ ಪ್ರಾಣಸಖಿ..
ಮುರುಳಿ ನಾದದ ಭಾವವು ನೀನೇ ..
ಕಲರವವೇಕೆ ಪ್ರಾಣಸಖಿ..
ನಗು ಕೋಮಲೆಯೇ..
ನಲಿ ಕೋಗಿಲೆಯೇ..
ನಗು ಕೋಮಲೆಯೇ..
ನಲಿ ಕೋಗಿಲೆಯೇ..
ನನ್ನ ಪ್ರೇಮದ ಚಿಲುಮೆಯ ಧಾರೆಯೇ ..
 
ಕುಣಿವಾ .. ಆಡುವಾ
ನಲಿದು ಮೈ ಮರೆಯುವಾ
ಜೀವ ಜೀವದ ಮುಧುಮಯ ಮಿಲನದ
ಜೀವ ಜೀವದ ಮುಧುಮಯ ಮಿಲನದ
ಸ್ನೇಹ ಸಾಗರದಿ ತೇಲುವಾ ...
ಕುಣಿವಾ .. ಆಡುವಾ
ನಲಿದು ಮೈ ಮರೆಯುವಾ

Ninne Munjaane song lyrics from Kannada Movie Nammoora Basvi starring Kumari Damayanthi, Vaijayanthi, Jayaprathibha, Lyrics penned by Hamsalekha Sung by Sulochana, Music Composed by B M Seetharama Raju, film is Directed by Ugra Narasimha and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ