ಗಂಡು : ರಮ್ಮಿ ಯಾಂಡ್ ಶೋ
ರಮ್ಮಿ ಇಲ್ಲದೆ ಶೋ ಇಲ್ಲ
ಶೋ ಇಲ್ಲದೆ ರಮ್ಮಿ ಇಲ್ಲ
ರಮ್ಮಿಗಾಗಿ ಶೋ ಶೋಗಾಗಿ ರಮ್ಮಿ
ರಮ್ಮಿ ಶೋ ರಮ್ಮಿ ಶೋ ರಮ್ಮಿ ಮತ್ತು ಶೋ
ಹೆಣ್ಣು : ರಮ್ಮಿ ಇಲ್ಲದೆ ಶೋ ಇಲ್ಲ
ಶೋ ಇಲ್ಲದೆ ರಮ್ಮಿ ಇಲ್ಲ
ರಮ್ಮಿಗಾಗಿ ಶೋ ಶೋಗಾಗಿ ರಮ್ಮಿ
ರಮ್ಮಿ ಶೋ ರಮ್ಮಿ ಶೋ ರಮ್ಮಿ ಮತ್ತು ಶೋ
ಗಂಡು : ಯಾವಾಗ ಬರಲಿ (ಯಾತಕ್ಕೆ )
ನಿಮ್ಮಪ್ಪನ್ ನೋಡೋಕೆ..
ಹೇಹೇಹೇ .. (ಯಾತಕ್ಕೆ )
ಹೆಣ್ಣು ಕೇಳೋಕೆ (ಯಾತಕ್ಕೆ )
ಮದುವೆ ಆಗೋಕೆ (ಹ್ಹಾಂ ) ಹ್ಹಾ...
ಹೆಣ್ಣು : ಹೆಣ್ಣು ಕೇಳೋಕೆ
ನಿಮ್ಮ ಅಪ್ಪ ಅಮ್ಮ ಬರಬೇಕು
ಕೈಯಲ್ಲಿ ಹೂವೂ ಹಣ್ಣು ತರಬೇಕು
ಹೆಣ್ಣನ್ನು ದುರುದುರು ನೋಡಬೇಕು
ನನ್ನ ಹಾಡು ಎಂದು ಕೇಳಬೇಕು
ಸನಿದಪಮಗರಿಸ
ಸನಿಪದನಿಸ (ಆಗ ನಾನು )
ಗಂಡು ಗುಮ್ಮಂತ ಕೂತಿರಬೇಕು
ಸ್ವೀಟು ಖಾರ ತಿಂತಿರಬೇಕು
ನನ್ನ ಕದ್ದು ಕದ್ದು ನೋಡ್ತಿರಬೇಕು
(ಹೊಯ್ ಹೊಯ್ )
ಟೊರಿನೋ ಕುಡಿತ ಇರಬೇಕು
ನೀನು ಟೊರಿನೋ ಕುಡಿತ ಇರಬೇಕು
ಗಂಡು : ಓಹೋಹೋ.. ಹೊಯ್..
ಆಗ.. ಆಗ.. ಆಗ.. ಆಗ..
(ಅಯ್ಯೋ ನಾಚಿಕೆ ಆಗತ್ತೇ)
ರಮ್ಮಿ ಯಾಂಡ್ ಶೋ
ಹೆಣ್ಣು : ಹೋಗೋಣ ಹೊರಗೆ (ಯಾತಕ್ಕೆ )
ಮಾವಿನಕಾಯಿ ಕೊಳ್ಳೊಕ್ಕೆ
(ಹ್ಹಹ್ಹ.. ಯಾತಕ್ಕೆ )
ಕಚ್ಚಿ ತಿನ್ನೋಕೇ (ಯಾತಕ್ಕೆ )
ಬಯಕೆ ತೀರಸೋಕೆ
ಗಂಡು : ಹ್ಹಾಂ ... ನಿಂಗೇ ಸೀಮಂತ ಮಾಡಿಸಬೇಕು
ನಾನು ಹೂವನ್ನು ಮೂಡಿಸಲೇಬೇಕು
ಕೈಗೆ ಗಾಜಿನ ಬಳೆ ತೊಡಿಸಿರಬೇಕು ನೀನು
ಮುಸಿ ಮುಸಿ ನಗುತಿರಬೇಕು
ಹೆಣ್ಣು : ಆಮೇಲೆ ನಾನು ಕೂವಾ ಕೂವಾ ಕೂವಾ
ಗಂಡು : ಮಗುಗ್ ಟೋರಿನೋ ಕುಡಿಸಿರಬೇಕು
ಹೆಣ್ಣು : ಛೀ.. ಹಾಲನ್ನು ಕುಡಿಸಿರಬೇಕು
ಗಂಡು : ತೊಟ್ಟಿಲ ತೂಗಿರಬೇಕೂ ಲೋಳೋಳಳಳ
ಜೋಗುಳ ಹಾಡಿರಬೇಕೂ
ಮುತ್ತೊಂದ ಕೊಡುತಿರಬೇಕು
ನೀನು ಮುತ್ತೊಂದ ಕೊಡುತಿರಬೇಕು
ಹೆಣ್ಣು : ಹೂಂ ಹೂಂ ಹೂಂ ಹೂಂ
ಹೂಂ ಅಬ್ಬಾ... ಏನ್ ಆಸೇ
ಗಂಡು : ರಮ್ಮಿ ಇಲ್ಲದೆ ಶೋ ಇಲ್ಲ.. ಹ್ಹಾಹ್ಹಹ್ಹಾ..
ಹೆಣ್ಣು : ಶೋ ಇಲ್ಲದೆ ರಮ್ಮಿ ಇಲ್ಲ.. ಅಹ್ಹಹ್ಹಾ..
ಗಂಡು : ರಮ್ಮಿಗಾಗಿ ಶೋ
ಹೆಣ್ಣು : ಶೋಗಾಗಿ ರಮ್ಮಿ
ಗಂಡು : ರಮ್ಮಿ ಶೋ
ಹೆಣ್ಣು : ರಮ್ಮಿ ಶೋ
ಇಬ್ಬರು : ರಮ್ಮಿ ಮತ್ತು ಶೋ
ಗಂಡು : ರಮ್ಮಿ ಯಾಂಡ್ ಶೋ
ರಮ್ಮಿ ಇಲ್ಲದೆ ಶೋ ಇಲ್ಲ
ಶೋ ಇಲ್ಲದೆ ರಮ್ಮಿ ಇಲ್ಲ
ರಮ್ಮಿಗಾಗಿ ಶೋ ಶೋಗಾಗಿ ರಮ್ಮಿ
ರಮ್ಮಿ ಶೋ ರಮ್ಮಿ ಶೋ ರಮ್ಮಿ ಮತ್ತು ಶೋ
ಹೆಣ್ಣು : ರಮ್ಮಿ ಇಲ್ಲದೆ ಶೋ ಇಲ್ಲ
ಶೋ ಇಲ್ಲದೆ ರಮ್ಮಿ ಇಲ್ಲ
ರಮ್ಮಿಗಾಗಿ ಶೋ ಶೋಗಾಗಿ ರಮ್ಮಿ
ರಮ್ಮಿ ಶೋ ರಮ್ಮಿ ಶೋ ರಮ್ಮಿ ಮತ್ತು ಶೋ
ಗಂಡು : ಯಾವಾಗ ಬರಲಿ (ಯಾತಕ್ಕೆ )
ನಿಮ್ಮಪ್ಪನ್ ನೋಡೋಕೆ..
ಹೇಹೇಹೇ .. (ಯಾತಕ್ಕೆ )
ಹೆಣ್ಣು ಕೇಳೋಕೆ (ಯಾತಕ್ಕೆ )
ಮದುವೆ ಆಗೋಕೆ (ಹ್ಹಾಂ ) ಹ್ಹಾ...
ಹೆಣ್ಣು : ಹೆಣ್ಣು ಕೇಳೋಕೆ
ನಿಮ್ಮ ಅಪ್ಪ ಅಮ್ಮ ಬರಬೇಕು
ಕೈಯಲ್ಲಿ ಹೂವೂ ಹಣ್ಣು ತರಬೇಕು
ಹೆಣ್ಣನ್ನು ದುರುದುರು ನೋಡಬೇಕು
ನನ್ನ ಹಾಡು ಎಂದು ಕೇಳಬೇಕು
ಸನಿದಪಮಗರಿಸ
ಸನಿಪದನಿಸ (ಆಗ ನಾನು )
ಗಂಡು ಗುಮ್ಮಂತ ಕೂತಿರಬೇಕು
ಸ್ವೀಟು ಖಾರ ತಿಂತಿರಬೇಕು
ನನ್ನ ಕದ್ದು ಕದ್ದು ನೋಡ್ತಿರಬೇಕು
(ಹೊಯ್ ಹೊಯ್ )
ಟೊರಿನೋ ಕುಡಿತ ಇರಬೇಕು
ನೀನು ಟೊರಿನೋ ಕುಡಿತ ಇರಬೇಕು
ಗಂಡು : ಓಹೋಹೋ.. ಹೊಯ್..
ಆಗ.. ಆಗ.. ಆಗ.. ಆಗ..
(ಅಯ್ಯೋ ನಾಚಿಕೆ ಆಗತ್ತೇ)
ರಮ್ಮಿ ಯಾಂಡ್ ಶೋ
ಹೆಣ್ಣು : ಹೋಗೋಣ ಹೊರಗೆ (ಯಾತಕ್ಕೆ )
ಮಾವಿನಕಾಯಿ ಕೊಳ್ಳೊಕ್ಕೆ
(ಹ್ಹಹ್ಹ.. ಯಾತಕ್ಕೆ )
ಕಚ್ಚಿ ತಿನ್ನೋಕೇ (ಯಾತಕ್ಕೆ )
ಬಯಕೆ ತೀರಸೋಕೆ
ಗಂಡು : ಹ್ಹಾಂ ... ನಿಂಗೇ ಸೀಮಂತ ಮಾಡಿಸಬೇಕು
ನಾನು ಹೂವನ್ನು ಮೂಡಿಸಲೇಬೇಕು
ಕೈಗೆ ಗಾಜಿನ ಬಳೆ ತೊಡಿಸಿರಬೇಕು ನೀನು
ಮುಸಿ ಮುಸಿ ನಗುತಿರಬೇಕು
ಹೆಣ್ಣು : ಆಮೇಲೆ ನಾನು ಕೂವಾ ಕೂವಾ ಕೂವಾ
ಗಂಡು : ಮಗುಗ್ ಟೋರಿನೋ ಕುಡಿಸಿರಬೇಕು
ಹೆಣ್ಣು : ಛೀ.. ಹಾಲನ್ನು ಕುಡಿಸಿರಬೇಕು
ಗಂಡು : ತೊಟ್ಟಿಲ ತೂಗಿರಬೇಕೂ ಲೋಳೋಳಳಳ
ಜೋಗುಳ ಹಾಡಿರಬೇಕೂ
ಮುತ್ತೊಂದ ಕೊಡುತಿರಬೇಕು
ನೀನು ಮುತ್ತೊಂದ ಕೊಡುತಿರಬೇಕು
ಹೆಣ್ಣು : ಹೂಂ ಹೂಂ ಹೂಂ ಹೂಂ
ಹೂಂ ಅಬ್ಬಾ... ಏನ್ ಆಸೇ
ಗಂಡು : ರಮ್ಮಿ ಇಲ್ಲದೆ ಶೋ ಇಲ್ಲ.. ಹ್ಹಾಹ್ಹಹ್ಹಾ..
ಹೆಣ್ಣು : ಶೋ ಇಲ್ಲದೆ ರಮ್ಮಿ ಇಲ್ಲ.. ಅಹ್ಹಹ್ಹಾ..
ಗಂಡು : ರಮ್ಮಿಗಾಗಿ ಶೋ
ಹೆಣ್ಣು : ಶೋಗಾಗಿ ರಮ್ಮಿ
ಗಂಡು : ರಮ್ಮಿ ಶೋ
ಹೆಣ್ಣು : ರಮ್ಮಿ ಶೋ
ಇಬ್ಬರು : ರಮ್ಮಿ ಮತ್ತು ಶೋ