Mutthina Haara Lyrics

ಮುತ್ತಿನ ಹಾರ Lyrics

in Nammammana Sose

in ನಮ್ಮಮ್ಮನ ಸೊಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುತ್ತಿನ ಹಾರ ಬೇಕೇ ಚೆನ್ನ
ನಿನಗೆ ಉಡುಗೋರೇ..
ನನ್ನನೇ ತರುವೇ ನಿನಗೆ
ನಾನು ಬಳಿಗೆ ಬಾ ದೊರೆ
ಮುತ್ತಿನ ಹಾರ ಬೇಕೇ ಚೆನ್ನ

ನಿನ್ನಯ ಒಲವೇ ನನ್ನಯ ಒಡವೇ
ನೆಮ್ಮದಿ ನೀಡಿದೆ ನಿನ್ನಯ ನಗುವೇ
ನಿನ್ನಯ ಒಲವೇ ನನ್ನಯ ಒಡವೇ
ನೆಮ್ಮದಿ ನೀಡಿದೆ ನಿನ್ನಯ ನಗುವೇ
 
ನನ್ನಲ್ಲಿ ನೀನೂ ತೋರಿದ ಪ್ರೀತಿ
ಬಾಳಿನ ದಾರಿ ನೀ ಬೆಳಗುವ ಜ್ಯೋತಿ 
ಬೆಳಗುವ ಜ್ಯೋತಿ..
ಮುತ್ತಿನ ಹಾರ ಬೇಕೇ ಚೆನ್ನ 
 
ಆದರ ತೋರಿದೇ ಆಸರೇ ನೀಡಿದೇ
ಆಸೆಯ ಬಳ್ಳಿಗೇ ನೀರ ನೀ ಎರೆದೇ 
ಆದರ ತೋರಿದೇ ಆಸರೇ ನೀಡಿದೇ
 
ಆಸೆಯ ಬಳ್ಳಿಗೇ ನೀರ ನೀ ಎರೆದೇ 
ಈ ವಜ್ರವ ಕಲ್ಲೆಂದು ತಿಳಿದೇನೂ
ನಾನೂ ಅರಿಯದ ತಪ್ಪನೂ
ಮನ್ನಿಸಿ ನೀನೂ ಮನ್ನಿಸಿ ನೀನೂ
ಮುತ್ತಿನ ಹಾರ ಬೇಕೇ ಚೆನ್ನ
ನಿನಗೆ ಉಡುಗೋರೇ..
ನನ್ನನೇ ತರುವೇ ನಿನಗೆ ನಾನು ಬಳಿಗೆ
ಬಾ ದೊರೆ ಹ್ಹೂಂ ಬಳಿಗೆ ಬಾ ದೊರೆ
 

-
ಮುತ್ತಿನ ಹಾರ ಬೇಕೇ ಚೆನ್ನ
ನಿನಗೆ ಉಡುಗೋರೇ..
ನನ್ನನೇ ತರುವೇ ನಿನಗೆ
ನಾನು ಬಳಿಗೆ ಬಾ ದೊರೆ
ಮುತ್ತಿನ ಹಾರ ಬೇಕೇ ಚೆನ್ನ

ನಿನ್ನಯ ಒಲವೇ ನನ್ನಯ ಒಡವೇ
ನೆಮ್ಮದಿ ನೀಡಿದೆ ನಿನ್ನಯ ನಗುವೇ
ನಿನ್ನಯ ಒಲವೇ ನನ್ನಯ ಒಡವೇ
ನೆಮ್ಮದಿ ನೀಡಿದೆ ನಿನ್ನಯ ನಗುವೇ
 
ನನ್ನಲ್ಲಿ ನೀನೂ ತೋರಿದ ಪ್ರೀತಿ
ಬಾಳಿನ ದಾರಿ ನೀ ಬೆಳಗುವ ಜ್ಯೋತಿ 
ಬೆಳಗುವ ಜ್ಯೋತಿ..
ಮುತ್ತಿನ ಹಾರ ಬೇಕೇ ಚೆನ್ನ 
 
ಆದರ ತೋರಿದೇ ಆಸರೇ ನೀಡಿದೇ
ಆಸೆಯ ಬಳ್ಳಿಗೇ ನೀರ ನೀ ಎರೆದೇ 
ಆದರ ತೋರಿದೇ ಆಸರೇ ನೀಡಿದೇ
 
ಆಸೆಯ ಬಳ್ಳಿಗೇ ನೀರ ನೀ ಎರೆದೇ 
ಈ ವಜ್ರವ ಕಲ್ಲೆಂದು ತಿಳಿದೇನೂ
ನಾನೂ ಅರಿಯದ ತಪ್ಪನೂ
ಮನ್ನಿಸಿ ನೀನೂ ಮನ್ನಿಸಿ ನೀನೂ
ಮುತ್ತಿನ ಹಾರ ಬೇಕೇ ಚೆನ್ನ
ನಿನಗೆ ಉಡುಗೋರೇ..
ನನ್ನನೇ ತರುವೇ ನಿನಗೆ ನಾನು ಬಳಿಗೆ
ಬಾ ದೊರೆ ಹ್ಹೂಂ ಬಳಿಗೆ ಬಾ ದೊರೆ
 

Mutthina Haara song lyrics from Kannada Movie Nammammana Sose starring Jayamala, Leelavathi, Ashalatha, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by Vadiraj-Jawahar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ