-
ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ
ನಿನ್ನದೇ ಮಿಡಿತ
ನನ್ನದೇ ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ
ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ತಾಳೇನೂ ವಿರಹದ
ಬಿಸಿ ಬಿಸಿ ಮೈಯಲ್ಲಿ ಏನೋ ಕಸಿವಿಸಿ
ತೆರೆಯಲಿ ಗಾಳಿಯ ನೀ ಬೀಸಿ
ನೆರಳಲಿ ತಂಪಿನ ಹೂ ಹಾಸಿ
ಕೋಡು ಕೋಡು ಕುಡಿ ಕುಡಿ
ಎನುತಿದೆ ಹೂಗಳೂ ಕೈ ಬೀಸಿ
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ನಿನ್ನದೇ ಮಿಡಿತ
ನನ್ನದೇ ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ
ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ಹೆಣ್ಣಿಗೆ ಹರೆಯ ಮೈ ಭಾರ
ಒಡಲಿಗೆ ಬೇಕು ಆಧಾರ
ತೋಳಿನ ಆಸರೆ ಹೊತ್ತಾಗ
ನಾಚುತ ನಿಲ್ಲುವೇ ಏಕೀಗ
ಕಲಿ ಕಲಿ ನಲಿ ನಲಿ ಎನುತಿದೆ
ಬಳ್ಳಿಯು ನೋಡೀಗ
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ನಿನ್ನದೇ ಮಿಡಿತ ನನ್ನದೇ
ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ
ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
-
ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ
ನಿನ್ನದೇ ಮಿಡಿತ
ನನ್ನದೇ ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ
ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ತಾಳೇನೂ ವಿರಹದ
ಬಿಸಿ ಬಿಸಿ ಮೈಯಲ್ಲಿ ಏನೋ ಕಸಿವಿಸಿ
ತೆರೆಯಲಿ ಗಾಳಿಯ ನೀ ಬೀಸಿ
ನೆರಳಲಿ ತಂಪಿನ ಹೂ ಹಾಸಿ
ಕೋಡು ಕೋಡು ಕುಡಿ ಕುಡಿ
ಎನುತಿದೆ ಹೂಗಳೂ ಕೈ ಬೀಸಿ
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ನಿನ್ನದೇ ಮಿಡಿತ
ನನ್ನದೇ ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ
ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ಹೆಣ್ಣಿಗೆ ಹರೆಯ ಮೈ ಭಾರ
ಒಡಲಿಗೆ ಬೇಕು ಆಧಾರ
ತೋಳಿನ ಆಸರೆ ಹೊತ್ತಾಗ
ನಾಚುತ ನಿಲ್ಲುವೇ ಏಕೀಗ
ಕಲಿ ಕಲಿ ನಲಿ ನಲಿ ಎನುತಿದೆ
ಬಳ್ಳಿಯು ನೋಡೀಗ
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ನಿನ್ನದೇ ಮಿಡಿತ ನನ್ನದೇ
ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ
ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
Dhak Dhak Ninnede Miditha song lyrics from Kannada Movie Nammammana Sose starring Jayamala, Leelavathi, Ashalatha, Lyrics penned by R N Jayagopal Sung by Jayachandran, Music Composed by Vijaya Bhaskar, film is Directed by Vadiraj-Jawahar and film is released on 1980