Maduve Market Lyrics

ಮದುವೆ ಮಾರ್ಕೆಟ್ Lyrics

in Nammammana Sose

in ನಮ್ಮಮ್ಮನ ಸೊಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾರ್ಕೆಟ್ ಮದುವೆ ಮಾರ್ಕೆಟ್
ಗಂಡುಗಳಾ ಕೊಳ್ಳೋ ಮಾರ್ಕೆಟ್
ಜೇಬಿಗೇ ತಕ್ಕ ಜೋಡಿ ಬೇಕೇ
ಬ್ಯೂಟಿಗೇ ತಕ್ಕ ಬಾಡಿ ಬೇಕೇ
ಎಲ್ಲ ಬಗೆಯ ಗಂಡು ಉಂಟೂ
ಗಂಟೊಂದ್ದಿದರೇ ಉಂಟೂ ನಂಟು

|| ಮಾರ್ಕೆಟ್ ಮದುವೆ  ||.....

ಹುಡುಗನ ಅಪ್ಪಾ ಎಂ.ಎಲ್ .ಎ 
ಅಮ್ಮಾ ಎಂ.ಪಿ ಮಗಳಲ್ಲವೇ
ಇದುವೇ ಇವನ ಪೇ ಡಿಗ್ರೀ
ಬೇಕೇ ಬೇರೇ ಡಿಗ್ರೀ

ಲಾಯರ್ ಗಂಡಿಗೆ ಸ್ಕೂಟರ್ ಬೇಕೂ
ಕಾಲೇಜ್ ಮೇಷ್ಟ್ರೆಗೇ ಸೈಕಲ್ಲೇ ಸಾಕೂ
ಡಾಕ್ಟರ್ ಗಂಡಿಗೆ ಕಾರೇ ಬೇಕೋ
ಅದರ ಜೊತೆಗೇ ಕ್ಯಾಶೂ ಬೇಕೂ

|| ಮಾರ್ಕೆಟ್ ಮದುವೆ  ||

ಗಂಡನ್ನ್ ನಗರ ನೋಡಿ ಬಂದಾ  
ಲಕ್ಕನ್ ಹಳ್ಳಿ ಬೆಕ್ಕಾ..
ಲಕ್ಷ ಕೈಗೇ ಕೊಟ್ಟರೇ
ಕತ್ತೆಗೂ ತಾಳಿ ಕಟ್ಟಲು ಸಿದ್ದ
ದಕ್ಷಿಣೇ ಹಣದಿ ಮೈಯ
 
ಬೆಳೆಸಿದ ವರನಿಗೂ ಬೇಕೂ ವರದಕ್ಷಿಣೆ
ಹುಡುಗಿ ಹೆತ್ತ ತಪ್ಪಿಗೇ
ನೀವೂ ಹಾಕಿ ಇವನಿಗೇ ಪ್ರದಕ್ಷಿಣೇ

|| ಮಾರ್ಕೆಟ್ ಮದುವೆ  ||
 
ಇವನ ಹೆಸರೂ ಗೌರಿಶಂಕರ
ಗೌರಿ ಶಂಕರ ಖಂಡಿತ ಅಲ್ಲಾ 
ಎಂಜಲ ಕಾಸಿಗೇ ತನ್ನ ಮಾನ
ಎಂದೂ ಮಾರೋನಲ್ಲಾ 
 
ಅಂದದ ಹುಡುಗಿ ಬೇಕೆಂದಿಲ್ಲಾ
ಜಾತಿ ಗೀತಿ ಮಾತೇ ಇಲ್ಲಾ 
ಖಾಯಂ ಕೆಲಸ ಸಿಕ್ಕಿರಬೇಕೂ
ಸಂಬಳ ಸಾವಿರ ತಂದರೇ ಸಾಕೂ 
 
ಮಾರ್ಕೆಟ್ ಮದುವೆ ಮಾರ್ಕೆಟ್
ಗಂಡುಗಳಾ ಕೊಳ್ಳೋ ಮಾರ್ಕೆಟ್
ಜೇಬಿಗೇ ತಕ್ಕ ಜೋಡಿ ಬೇಕೇ
ಬ್ಯೂಟಿಗೇ ತಕ್ಕ ಬಾಡಿ ಬೇಕೇ

ಎಲ್ಲ ಬಗೆಯ ಗಂಡು ಉಂಟೂ
ಗಂಟೊಂದ್ದಿದರೇ ಉಂಟೂ ನಂಟು

ಮಾರ್ಕೆಟ್ ಮದುವೆ ಮಾರ್ಕೆಟ್
ಆಹ್ಹಾ
ಗಂಡುಗಳಾ ಕೊಳ್ಳೋ  ಮಾರ್ಕೆಟೋ...

-
ಮಾರ್ಕೆಟ್ ಮದುವೆ ಮಾರ್ಕೆಟ್
ಗಂಡುಗಳಾ ಕೊಳ್ಳೋ ಮಾರ್ಕೆಟ್
ಜೇಬಿಗೇ ತಕ್ಕ ಜೋಡಿ ಬೇಕೇ
ಬ್ಯೂಟಿಗೇ ತಕ್ಕ ಬಾಡಿ ಬೇಕೇ
ಎಲ್ಲ ಬಗೆಯ ಗಂಡು ಉಂಟೂ
ಗಂಟೊಂದ್ದಿದರೇ ಉಂಟೂ ನಂಟು

|| ಮಾರ್ಕೆಟ್ ಮದುವೆ  ||.....

ಹುಡುಗನ ಅಪ್ಪಾ ಎಂ.ಎಲ್ .ಎ 
ಅಮ್ಮಾ ಎಂ.ಪಿ ಮಗಳಲ್ಲವೇ
ಇದುವೇ ಇವನ ಪೇ ಡಿಗ್ರೀ
ಬೇಕೇ ಬೇರೇ ಡಿಗ್ರೀ

ಲಾಯರ್ ಗಂಡಿಗೆ ಸ್ಕೂಟರ್ ಬೇಕೂ
ಕಾಲೇಜ್ ಮೇಷ್ಟ್ರೆಗೇ ಸೈಕಲ್ಲೇ ಸಾಕೂ
ಡಾಕ್ಟರ್ ಗಂಡಿಗೆ ಕಾರೇ ಬೇಕೋ
ಅದರ ಜೊತೆಗೇ ಕ್ಯಾಶೂ ಬೇಕೂ

|| ಮಾರ್ಕೆಟ್ ಮದುವೆ  ||

ಗಂಡನ್ನ್ ನಗರ ನೋಡಿ ಬಂದಾ  
ಲಕ್ಕನ್ ಹಳ್ಳಿ ಬೆಕ್ಕಾ..
ಲಕ್ಷ ಕೈಗೇ ಕೊಟ್ಟರೇ
ಕತ್ತೆಗೂ ತಾಳಿ ಕಟ್ಟಲು ಸಿದ್ದ
ದಕ್ಷಿಣೇ ಹಣದಿ ಮೈಯ
 
ಬೆಳೆಸಿದ ವರನಿಗೂ ಬೇಕೂ ವರದಕ್ಷಿಣೆ
ಹುಡುಗಿ ಹೆತ್ತ ತಪ್ಪಿಗೇ
ನೀವೂ ಹಾಕಿ ಇವನಿಗೇ ಪ್ರದಕ್ಷಿಣೇ

|| ಮಾರ್ಕೆಟ್ ಮದುವೆ  ||
 
ಇವನ ಹೆಸರೂ ಗೌರಿಶಂಕರ
ಗೌರಿ ಶಂಕರ ಖಂಡಿತ ಅಲ್ಲಾ 
ಎಂಜಲ ಕಾಸಿಗೇ ತನ್ನ ಮಾನ
ಎಂದೂ ಮಾರೋನಲ್ಲಾ 
 
ಅಂದದ ಹುಡುಗಿ ಬೇಕೆಂದಿಲ್ಲಾ
ಜಾತಿ ಗೀತಿ ಮಾತೇ ಇಲ್ಲಾ 
ಖಾಯಂ ಕೆಲಸ ಸಿಕ್ಕಿರಬೇಕೂ
ಸಂಬಳ ಸಾವಿರ ತಂದರೇ ಸಾಕೂ 
 
ಮಾರ್ಕೆಟ್ ಮದುವೆ ಮಾರ್ಕೆಟ್
ಗಂಡುಗಳಾ ಕೊಳ್ಳೋ ಮಾರ್ಕೆಟ್
ಜೇಬಿಗೇ ತಕ್ಕ ಜೋಡಿ ಬೇಕೇ
ಬ್ಯೂಟಿಗೇ ತಕ್ಕ ಬಾಡಿ ಬೇಕೇ

ಎಲ್ಲ ಬಗೆಯ ಗಂಡು ಉಂಟೂ
ಗಂಟೊಂದ್ದಿದರೇ ಉಂಟೂ ನಂಟು

ಮಾರ್ಕೆಟ್ ಮದುವೆ ಮಾರ್ಕೆಟ್
ಆಹ್ಹಾ
ಗಂಡುಗಳಾ ಕೊಳ್ಳೋ  ಮಾರ್ಕೆಟೋ...

Maduve Market song lyrics from Kannada Movie Nammammana Sose starring Jayamala, Leelavathi, Ashalatha, Lyrics penned by R N Jayagopal Sung by Ravi, Music Composed by Vijaya Bhaskar, film is Directed by Vadiraj-Jawahar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ