-
ಕನ್ನಡದ ಕುಲಕೋಟಿ ಚೈತನ್ಯ ದೇವತೆಯೇ..
ಮುನ್ನಡೆದೇ ಜೀವರಾಶಿ ಪೂಜಾರ್ಥ ದೇವತೆಯೇ..
ಶಿರಬಾಗಿ ವಂದಿಸುವೇ ಅಣ್ಣಮ್ಮ ತಾಯೇ ..
ಶಿರಬಾಗಿ ವಂದಿಸುವೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ..ಏಏಏಏಏಏ
ಅಣ್ಣಮ್ಮ ತಾಯೇ .. ಏಏಏಏಏಏ
ಶರಣು ಶರಣು ತಾಯೇ
ಮಹಾ ಮಂಗಳ ಮಾಯೇ
ವಿಶ್ವರೂಪೇ ಅಣ್ಣಮ್ಮ ತಾಯೇ
ಎಂದೆಂದೂ ನಮಿಸುವ ಅಕ್ಕರೆ ಕಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ ...
ಈ ಮಣ್ಣ ಮನುಜರ ಕಾಪಾಡೂ ತಾಯೇ
ಶರಣು ಶರಣು ತಾಯೇ ಮಹಾ ಮಂಗಳ
ಮಾಯೇ ವಿಶ್ವರೂಪೇ ಅಣ್ಣಮ್ಮ ತಾಯೇ
ಎಂದೆಂದೂ ನಮಿಸುವ ಅಕ್ಕರೆ ಕಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ..
ಈ ಮಣ್ಣ ಮನುಜರ ಕಾಪಾಡೂ ತಾಯೇ
ನಮ್ಮಮ್ಮ ತಾಯೇ …ಏಏಏಅಣ್ಣಮ್ಮ ತಾಯೇ ..
ಕರುನಾಡ ಕಂದರಿಗೇ ದಿವ್ಯಶಕ್ತಿ ಕರಗವನು
ಕರುಣಿಸಿದ ರಣಚಂಡಿ ಚಾಮುಂಡಿ ತಾಯೇ
ಭಗವತಿ ಮಾತಾಯೇ ಗಜಲಕ್ಷ್ಮೀ ತಾಯೇ
ಜಗದಾಂಬೆ ತಾಯೇ ದಿವ್ಯಾಂಗಿಯೇ
ಶ್ರೀ ಲಲಿತೆ ಸಿರಿ ದುರ್ಗಿ
ರುದ್ರಾಂಬೆ ಯೋಗಿನಿಯೇ
ಸಾವಿರಾರು ದಿನ ಹೃದಯಾ
ಕಾಮದೇನು ತಾಯೇ
ಪಾಲಿಸಮ್ಮ ಓ ತಾಯೇ
ಕಾರುಣ್ಯ ರೂಪಿಣಿಯೇ
ಹಾರೈಸು ಹೆಮ್ಮಾರಿ ನಮ್ಮಮ್ಮಾ ತಾಯೇ
ಹಾರೈಸು ಹೆಮ್ಮಾರಿ ನಮ್ಮಮ್ಮಾ ತಾಯೇ
ಹಾರೈಸು ಹೆಮ್ಮಾರಿ ನಮ್ಮಮ್ಮಾ ತಾಯೇ
ಜಾತಿ ಮತವ ಎಲ್ಲ ಮರೆತು
ನಿನ್ನಡಿಗೆ ಬಾಗೇವೂ
ಬೇಡದ ಎಲ್ಲ ತೋರೆದು
ಸತ್ಯದಿಂದ ಮಡೆದೇವು
ಗಂಡರ ಗಂಡಿಣಿ ರುಂಡಮಾಲಿನಿ
ಸಿಂಹವಾಯಿನಿ ಅಣ್ಣಮ್ಮಾ
ಕಾರಕೇಶ್ವರೀ..ಇಇಇಇ
ನಮ್ಮಮ್ಮಾ ಅಣ್ಣಮ್ಮಾ…
ನಮ್ಮಮ್ಮಾ ಅಣ್ಣಮ್ಮಾ…
ಓಓಓಓಓಓಓಓಓಓ
ನಮ್ಮಮ್ಮಾ ಅಣ್ಣಮ್ಮಾ…
ಓಓಓಓಓಓಓಓಓ
ನಮ್ಮಮ್ಮಾ ಅಣ್ಣಮ್ಮಾ…
-
ಕನ್ನಡದ ಕುಲಕೋಟಿ ಚೈತನ್ಯ ದೇವತೆಯೇ..
ಮುನ್ನಡೆದೇ ಜೀವರಾಶಿ ಪೂಜಾರ್ಥ ದೇವತೆಯೇ..
ಶಿರಬಾಗಿ ವಂದಿಸುವೇ ಅಣ್ಣಮ್ಮ ತಾಯೇ ..
ಶಿರಬಾಗಿ ವಂದಿಸುವೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ ಅಣ್ಣಮ್ಮ ತಾಯೇ ..
ನಮ್ಮಮ್ಮ ತಾಯೇ..ಏಏಏಏಏಏ
ಅಣ್ಣಮ್ಮ ತಾಯೇ .. ಏಏಏಏಏಏ
ಶರಣು ಶರಣು ತಾಯೇ
ಮಹಾ ಮಂಗಳ ಮಾಯೇ
ವಿಶ್ವರೂಪೇ ಅಣ್ಣಮ್ಮ ತಾಯೇ
ಎಂದೆಂದೂ ನಮಿಸುವ ಅಕ್ಕರೆ ಕಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ ...
ಈ ಮಣ್ಣ ಮನುಜರ ಕಾಪಾಡೂ ತಾಯೇ
ಶರಣು ಶರಣು ತಾಯೇ ಮಹಾ ಮಂಗಳ
ಮಾಯೇ ವಿಶ್ವರೂಪೇ ಅಣ್ಣಮ್ಮ ತಾಯೇ
ಎಂದೆಂದೂ ನಮಿಸುವ ಅಕ್ಕರೆ ಕಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ
ಈ ಮಣ್ಣ ಮನುಜರ ಕಾಪಾಡೂ ತಾಯೇ..
ಈ ಮಣ್ಣ ಮನುಜರ ಕಾಪಾಡೂ ತಾಯೇ
ನಮ್ಮಮ್ಮ ತಾಯೇ …ಏಏಏಅಣ್ಣಮ್ಮ ತಾಯೇ ..
ಕರುನಾಡ ಕಂದರಿಗೇ ದಿವ್ಯಶಕ್ತಿ ಕರಗವನು
ಕರುಣಿಸಿದ ರಣಚಂಡಿ ಚಾಮುಂಡಿ ತಾಯೇ
ಭಗವತಿ ಮಾತಾಯೇ ಗಜಲಕ್ಷ್ಮೀ ತಾಯೇ
ಜಗದಾಂಬೆ ತಾಯೇ ದಿವ್ಯಾಂಗಿಯೇ
ಶ್ರೀ ಲಲಿತೆ ಸಿರಿ ದುರ್ಗಿ
ರುದ್ರಾಂಬೆ ಯೋಗಿನಿಯೇ
ಸಾವಿರಾರು ದಿನ ಹೃದಯಾ
ಕಾಮದೇನು ತಾಯೇ
ಪಾಲಿಸಮ್ಮ ಓ ತಾಯೇ
ಕಾರುಣ್ಯ ರೂಪಿಣಿಯೇ
ಹಾರೈಸು ಹೆಮ್ಮಾರಿ ನಮ್ಮಮ್ಮಾ ತಾಯೇ
ಹಾರೈಸು ಹೆಮ್ಮಾರಿ ನಮ್ಮಮ್ಮಾ ತಾಯೇ
ಹಾರೈಸು ಹೆಮ್ಮಾರಿ ನಮ್ಮಮ್ಮಾ ತಾಯೇ
ಜಾತಿ ಮತವ ಎಲ್ಲ ಮರೆತು
ನಿನ್ನಡಿಗೆ ಬಾಗೇವೂ
ಬೇಡದ ಎಲ್ಲ ತೋರೆದು
ಸತ್ಯದಿಂದ ಮಡೆದೇವು
ಗಂಡರ ಗಂಡಿಣಿ ರುಂಡಮಾಲಿನಿ
ಸಿಂಹವಾಯಿನಿ ಅಣ್ಣಮ್ಮಾ
ಕಾರಕೇಶ್ವರೀ..ಇಇಇಇ
ನಮ್ಮಮ್ಮಾ ಅಣ್ಣಮ್ಮಾ…
ನಮ್ಮಮ್ಮಾ ಅಣ್ಣಮ್ಮಾ…
ಓಓಓಓಓಓಓಓಓಓ
ನಮ್ಮಮ್ಮಾ ಅಣ್ಣಮ್ಮಾ…
ಓಓಓಓಓಓಓಓಓ
ನಮ್ಮಮ್ಮಾ ಅಣ್ಣಮ್ಮಾ…
Kannadada Kulakoti song lyrics from Kannada Movie Nammamma Thayi Annamma starring B Sarojadevi, Sundar Krishna Urs, Srilalitha, Lyrics penned by Doddarange Gowda Sung by S P Balasubrahmanyam, Goochi N, Chorus, Music Composed by Lakshminarayana (Goochi), Vaidhyanath (Vaidi), film is Directed by C Chandrashekhar and film is released on 1981