ಅಭಿನವ ಶಾರದೆಯೋ….
ಅಭಿನವ ಶಾರದೆಯೋ….
ನೀ ಅನುಪಮ ನಾಟ್ಯವಿಶಾರದೆಯೋ
ಸುಮಧುರ ಸಂಗೀತ ವಾರಿದಿಯೋ
ಗಂಧರ್ವ ಲೋಕದ
ಸೌಂದರ್ಯ ನಿಧಿಯೋ
|| ಅಭಿನವ ಶಾರದೆಯೋ….||
ಶೃಂಗಾರವಳ್ಳರಿ ಲಾವಣ್ಯ ಲಹರಿ
ನಯನ ಮನೋಹರಿ ನಾಟ್ಯ ಮಯೂರಿ
ನಾಟ್ಯ ಮಯೂರಿ…ಆ ಆ ಆ…..ಆಆಆಆ…
ಶೃಂಗಾರವಳ್ಳರಿ ಲಾವಣ್ಯ ಲಹರಿ
ನಯನ ಮನೋಹರಿ ನಾಟ್ಯ ಮಯೂರಿ
ತಣ್ಣನೆಯಾ…ಹುಣ್ಣಿಮೆಯಾ…
ತಣ್ಣನೆಯಾ ಹುಣ್ಣಿಮೆಯಾ
ರಜತ ಕಿರಣನ ರಮ್ಯತೆಯೋ
|| ಅಭಿನವ ಶಾರದೆಯೋ….
ನೀ ಅನುಪಮ
ನಾಟ್ಯವಿಶಾರದೆಯೋ
ಅಭಿನವ ಶಾರದೆಯೋ….||
ಕಣ್ಣೆರಡು ಸಾಲದು ನೋಡಲು
ಬಣ್ಣಿಸೆ ಬಗೆ ತೋರದು
ನೀನೇ ವಾಣಿಯ ಕೈ ವೀಣೆ…ಜಾಣೆ
ನೀನೇ ವಾಣಿಯ ಕೈ ವೀಣೆ…
ಸಕಲ ಕಲೆಯ ದೇವತೆಯೋ
ಬ್ರಹ್ಮನ ಸತಿ ಸರಸ್ವತಿಯೋ
ಅಭಿನವ ಶಾರದೆಯೋ….
ದನಿರಿಗ ನಿರಿಗಮ
ನಿರಿಗರಿಗಮದಮದನಿ
ಸಕಲ ಕಲೆಯ ದೇವತೆಯೋ
ಬ್ರಹ್ಮನ ಸತಿ ಸರಸ್ವತಿಯೋ
ಅಭಿನವ ಶಾರದೆಯೋ….
ಪಪಪಪಪಪ ಮಪಪಪಪಪ
ದದದದದದ ಮದದದದದ
ಸಕಲ ಕಲೆಯ ದೇವತೆಯೋ
ಬ್ರಹ್ಮನ ಸತಿ ಸರಸ್ವತಿಯೋ
ಅಭಿನವ ಶಾರದೆಯೋ….
ನಿದನಿ ನಿದಮಗದ ನಿದನಿ ನಿದಮಗಮ
ನಿದನಿ ನಿದಮಗರಿ ನಿದನಿ ನಿರಿಗಮದನಿ
ಸಕಲ ಕಲೆಯ ದೇವತೆಯೋ
ಬ್ರಹ್ಮನ ಸತಿ ಸರಸ್ವತಿಯೋ
|| ಅಭಿನವ ಶಾರದೆಯೋ….
ನೀ ಅನುಪಮ
ನಾಟ್ಯವಿಶಾರದೆಯೋ
ಅಭಿನವ ಶಾರದೆಯೋ….||
ಅಭಿನವ ಶಾರದೆಯೋ….
ಅಭಿನವ ಶಾರದೆಯೋ….
ನೀ ಅನುಪಮ ನಾಟ್ಯವಿಶಾರದೆಯೋ
ಸುಮಧುರ ಸಂಗೀತ ವಾರಿದಿಯೋ
ಗಂಧರ್ವ ಲೋಕದ
ಸೌಂದರ್ಯ ನಿಧಿಯೋ
|| ಅಭಿನವ ಶಾರದೆಯೋ….||
ಶೃಂಗಾರವಳ್ಳರಿ ಲಾವಣ್ಯ ಲಹರಿ
ನಯನ ಮನೋಹರಿ ನಾಟ್ಯ ಮಯೂರಿ
ನಾಟ್ಯ ಮಯೂರಿ…ಆ ಆ ಆ…..ಆಆಆಆ…
ಶೃಂಗಾರವಳ್ಳರಿ ಲಾವಣ್ಯ ಲಹರಿ
ನಯನ ಮನೋಹರಿ ನಾಟ್ಯ ಮಯೂರಿ
ತಣ್ಣನೆಯಾ…ಹುಣ್ಣಿಮೆಯಾ…
ತಣ್ಣನೆಯಾ ಹುಣ್ಣಿಮೆಯಾ
ರಜತ ಕಿರಣನ ರಮ್ಯತೆಯೋ
|| ಅಭಿನವ ಶಾರದೆಯೋ….
ನೀ ಅನುಪಮ
ನಾಟ್ಯವಿಶಾರದೆಯೋ
ಅಭಿನವ ಶಾರದೆಯೋ….||
ಕಣ್ಣೆರಡು ಸಾಲದು ನೋಡಲು
ಬಣ್ಣಿಸೆ ಬಗೆ ತೋರದು
ನೀನೇ ವಾಣಿಯ ಕೈ ವೀಣೆ…ಜಾಣೆ
ನೀನೇ ವಾಣಿಯ ಕೈ ವೀಣೆ…
ಸಕಲ ಕಲೆಯ ದೇವತೆಯೋ
ಬ್ರಹ್ಮನ ಸತಿ ಸರಸ್ವತಿಯೋ
ಅಭಿನವ ಶಾರದೆಯೋ….
ದನಿರಿಗ ನಿರಿಗಮ
ನಿರಿಗರಿಗಮದಮದನಿ
ಸಕಲ ಕಲೆಯ ದೇವತೆಯೋ
ಬ್ರಹ್ಮನ ಸತಿ ಸರಸ್ವತಿಯೋ
ಅಭಿನವ ಶಾರದೆಯೋ….
ಪಪಪಪಪಪ ಮಪಪಪಪಪ
ದದದದದದ ಮದದದದದ
ಸಕಲ ಕಲೆಯ ದೇವತೆಯೋ
ಬ್ರಹ್ಮನ ಸತಿ ಸರಸ್ವತಿಯೋ
ಅಭಿನವ ಶಾರದೆಯೋ….
ನಿದನಿ ನಿದಮಗದ ನಿದನಿ ನಿದಮಗಮ
ನಿದನಿ ನಿದಮಗರಿ ನಿದನಿ ನಿರಿಗಮದನಿ
ಸಕಲ ಕಲೆಯ ದೇವತೆಯೋ
ಬ್ರಹ್ಮನ ಸತಿ ಸರಸ್ವತಿಯೋ
|| ಅಭಿನವ ಶಾರದೆಯೋ….
ನೀ ಅನುಪಮ
ನಾಟ್ಯವಿಶಾರದೆಯೋ
ಅಭಿನವ ಶಾರದೆಯೋ….||
Abhinava Sharadeyo song lyrics from Kannada Movie Nammamma Thayi Annamma starring B Sarojadevi, Sundar Krishna Urs, Srilalitha, Lyrics penned by Bangi Ranga Sung by S P Balasubrahmanyam, Music Composed by Lakshminarayana (Goochi), Vaidhyanath (Vaidi), film is Directed by C Chandrashekhar and film is released on 1981