ಅಹ್ಹಹ್ಹಾ…
ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು
ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು
ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು
ಕುಣಿನಿಯೋಕೆ ನಾನುಂಟು
ಮಣಿಯೋಕೆ ನೀನುಂಟು
ಹೆಜ್ಯಾಗೆ ಗೆಜ್ಜೆಯುಂಟು
ತೋಳ್ನಾಗೆ ಬಲವುಂಟು
ಕುಣಿನಿಯೋಕೆ ನಾನುಂಟು
ಮಣಿಯೋಕೆ ನೀನುಂಟು
ಹೆಜ್ಯಾಗೆ ಗೆಜ್ಜೆಯುಂಟು
ತೋಳ್ನಾಗೆ ಬಲವುಂಟು
ಮೀಸೆ ಹೊತ್ತ ಶೂರ ನೀನು
ಭಾಷೆ ಕೊಟ್ಟು ಸೇರೋ ನೀನು
ಯಾಕೆ ಹಿಂಗೆ ಜೋರು ಮಾಡ್ತಿ
ತೋರು ಶೌರ್ಯಾನ…
|| ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು..||
ಮೈಯಾಗೆ ಬಯಕೆ ತುಂಬಿ
ತುಡಿದೈತೆ ಆಸೆ ನಂಬಿ
ಮನದಾಗೆ ಮೋಹದ ಹಕ್ಕಿ
ಹಾಡೈತೆ ದಾಹ ಉಕ್ಕಿ
ಮೈಯಾಗೆ ಬಯಕೆ ತುಂಬಿ
ತುಡಿದೈತೆ ಆಸೆ ನಂಬಿ
ಮನದಾಗೆ ಮೋಹದ ಹಕ್ಕಿ
ಹಾಡೈತೆ ದಾಹ ಉಕ್ಕಿ
ಕಣ್ಣ ತುಂಬ ನಿನ್ನ ಕಂಡು
ಬಾಳೆ ತೋಳು ತಬ್ಬಿಕೊಂಡು
ನೋಡಿ ಕೂಡಿ ಪ್ರೀತಿ ಪ್ರಾಣ
ಒಂದು ಮಾಡೋಣ…
|| ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು..||
ಅಹ್ಹಹ್ಹಾ…
ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು
ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು
ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು
ಕುಣಿನಿಯೋಕೆ ನಾನುಂಟು
ಮಣಿಯೋಕೆ ನೀನುಂಟು
ಹೆಜ್ಯಾಗೆ ಗೆಜ್ಜೆಯುಂಟು
ತೋಳ್ನಾಗೆ ಬಲವುಂಟು
ಕುಣಿನಿಯೋಕೆ ನಾನುಂಟು
ಮಣಿಯೋಕೆ ನೀನುಂಟು
ಹೆಜ್ಯಾಗೆ ಗೆಜ್ಜೆಯುಂಟು
ತೋಳ್ನಾಗೆ ಬಲವುಂಟು
ಮೀಸೆ ಹೊತ್ತ ಶೂರ ನೀನು
ಭಾಷೆ ಕೊಟ್ಟು ಸೇರೋ ನೀನು
ಯಾಕೆ ಹಿಂಗೆ ಜೋರು ಮಾಡ್ತಿ
ತೋರು ಶೌರ್ಯಾನ…
|| ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು..||
ಮೈಯಾಗೆ ಬಯಕೆ ತುಂಬಿ
ತುಡಿದೈತೆ ಆಸೆ ನಂಬಿ
ಮನದಾಗೆ ಮೋಹದ ಹಕ್ಕಿ
ಹಾಡೈತೆ ದಾಹ ಉಕ್ಕಿ
ಮೈಯಾಗೆ ಬಯಕೆ ತುಂಬಿ
ತುಡಿದೈತೆ ಆಸೆ ನಂಬಿ
ಮನದಾಗೆ ಮೋಹದ ಹಕ್ಕಿ
ಹಾಡೈತೆ ದಾಹ ಉಕ್ಕಿ
ಕಣ್ಣ ತುಂಬ ನಿನ್ನ ಕಂಡು
ಬಾಳೆ ತೋಳು ತಬ್ಬಿಕೊಂಡು
ನೋಡಿ ಕೂಡಿ ಪ್ರೀತಿ ಪ್ರಾಣ
ಒಂದು ಮಾಡೋಣ…
|| ಕೈಲಾಗದ ಹೈದಂಗೇನ್ ಗೊತ್ತು
ತೋರಿಸಯ್ಯಾ ವರಸೆ…ಗತ್ತು ಗಮ್ಮತ್ತು..||
Kailaagada Haidange song lyrics from Kannada Movie Nammamma Thayi Annamma starring B Sarojadevi, Sundar Krishna Urs, Srilalitha, Lyrics penned by Doddarange Gowda Sung by S Janaki, Music Composed by Lakshminarayana (Goochi), Vaidhyanath (Vaidi), film is Directed by C Chandrashekhar and film is released on 1981