Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಸನಾದ ಬಿಸಿಲು…
ಅಂಗಳದ ತುಂಬಾ….
ಮನೆಯೊಳಗೆ ಬೆಳಕಿಲ್ಲಾ
ಗುಡಿ ಗೋಪುರಕೆ…..ಹೇ ಹೇ ಹೇ…
ಗುಡಿ ಗೋಪುರಕೆ ಹೊನ್ನಿನ ಕಲಸ
ದೇವರು ಒಳಗಿಲ್ಲಾ….ಆ ಆ ಆ….
ದೇವರು ಒಳಗಿಲ್ಲಾ….
 
|| ಹಸನಾದ ಬಿಸಿಲು…
ಅಂಗಳದ ತುಂಬಾ….
ಮನೆಯೊಳಗೆ ಬೆಳಕಿಲ್ಲಾ…||
 
ಎಲೆಯೆಲ್ಲಾ ಉದುರಿ ಮರವೆಲ್ಲಾ ಬೋಲು
ಕಣ್ಣೀರ ಕಡಲಾಗಿ ಬಾಳು ಬದುಕೆಲ್ಲಾ ಬರಡು
ಒಣಗಿದ ಕೊರಡು ಬದುಕೆಲ್ಲಾ ಬರಡು
ಒಣಗಿದ ಕೊರಡು ಎತ್ತ ಹೋದರೂ
ಹಾಳು ಹಾಳು…
 
|| ಹಸನಾದ ಬಿಸಿಲು…
ಅಂಗಳದ ತುಂಬಾ….
ಮನೆಯೊಳಗೆ ಬೆಳಕಿಲ್ಲಾ…||
 
ಹುತ್ತದ ಹಾವಾ ಮುತ್ತೆಂದು ನಂಬಿ
ತುತ್ತು ಅನ್ನಕೆ ಎರವಾದೆ
ಮುತ್ತಂಥ ಬಾಳೆಲ್ಲಾ ಬರಿ ಕತ್ತಲಾಗಿ
ಮುತ್ತಂಥ ಬಾಳೆಲ್ಲಾ ಬರಿ ಕತ್ತಲಾಗಿ
ಹೊತ್ತ ಭೂಮಿಗೆ ನಾ ಹೊರೆಯಾದೆ
 
|| ಹಸನಾದ ಬಿಸಿಲು…
ಅಂಗಳದ ತುಂಬಾ….
ಮನೆಯೊಳಗೆ ಬೆಳಕಿಲ್ಲಾ…||

ಹಸನಾದ ಬಿಸಿಲು…
ಅಂಗಳದ ತುಂಬಾ….
ಮನೆಯೊಳಗೆ ಬೆಳಕಿಲ್ಲಾ
ಗುಡಿ ಗೋಪುರಕೆ…..ಹೇ ಹೇ ಹೇ…
ಗುಡಿ ಗೋಪುರಕೆ ಹೊನ್ನಿನ ಕಲಸ
ದೇವರು ಒಳಗಿಲ್ಲಾ….ಆ ಆ ಆ….
ದೇವರು ಒಳಗಿಲ್ಲಾ….
 
|| ಹಸನಾದ ಬಿಸಿಲು…
ಅಂಗಳದ ತುಂಬಾ….
ಮನೆಯೊಳಗೆ ಬೆಳಕಿಲ್ಲಾ…||
 
ಎಲೆಯೆಲ್ಲಾ ಉದುರಿ ಮರವೆಲ್ಲಾ ಬೋಲು
ಕಣ್ಣೀರ ಕಡಲಾಗಿ ಬಾಳು ಬದುಕೆಲ್ಲಾ ಬರಡು
ಒಣಗಿದ ಕೊರಡು ಬದುಕೆಲ್ಲಾ ಬರಡು
ಒಣಗಿದ ಕೊರಡು ಎತ್ತ ಹೋದರೂ
ಹಾಳು ಹಾಳು…
 
|| ಹಸನಾದ ಬಿಸಿಲು…
ಅಂಗಳದ ತುಂಬಾ….
ಮನೆಯೊಳಗೆ ಬೆಳಕಿಲ್ಲಾ…||
 
ಹುತ್ತದ ಹಾವಾ ಮುತ್ತೆಂದು ನಂಬಿ
ತುತ್ತು ಅನ್ನಕೆ ಎರವಾದೆ
ಮುತ್ತಂಥ ಬಾಳೆಲ್ಲಾ ಬರಿ ಕತ್ತಲಾಗಿ
ಮುತ್ತಂಥ ಬಾಳೆಲ್ಲಾ ಬರಿ ಕತ್ತಲಾಗಿ
ಹೊತ್ತ ಭೂಮಿಗೆ ನಾ ಹೊರೆಯಾದೆ
 
|| ಹಸನಾದ ಬಿಸಿಲು…
ಅಂಗಳದ ತುಂಬಾ….
ಮನೆಯೊಳಗೆ ಬೆಳಕಿಲ್ಲಾ…||

Hasanada Bisila song lyrics from Kannada Movie Nammamma Thayi Annamma starring B Sarojadevi, Sundar Krishna Urs, Srilalitha, Lyrics penned by Bangi Ranga Sung by S P Balasubrahmanyam, Music Composed by Lakshminarayana (Goochi), Vaidhyanath (Vaidi), film is Directed by C Chandrashekhar and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ