ಶರಣರ ಕಾಯೋ ಜಗನ್ನಾಥ
ಶರಣರ ಕಾಯೋ ಜಗನ್ನಾಥ
ನೀನು ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೊ ಭಾಗ್ಯವಿಧಾತ
ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೊ ಭಾಗ್ಯವಿಧಾತ
|| ಶರಣರ ಕಾಯೋ ಜಗನ್ನಾಥ…||
ಮೃದು ಮಧುರ ನಿನ್ನ ಹೊಗಳುವ ವೇದಾ
ಮೃದು ಮಧುರ ನಿನ್ನ ಹೊಗಳುವ ವೇದಾ
ವೇದವೇ ನೀಗುವ ಪ್ರಣವ ಸುನಾದ
ಆಆಆ... ಆಆಆ...
ವೇದವೇ ನೀಗುವ ಪ್ರಣವ ಸುನಾದ
ಅನುದಿನ ಪಾವನ ಯೋಗ ವಿನೋದ
ಅನುದಿನ ಪಾವನ ಯೋಗ ವಿನೋದ
ಆನಂದಕಾಂಡವ ಆಡುವ ಪಾದ
|| ನೀ ಶರಣರ ಕಾಯೋ ಜಗನ್ನಾಥ ||
ಬಾಲಮಲ್ಲನ ಹಿಂದೆ ಓಡೋಡಿ ಬಂದೆ
ಏ ಏ ಏ ಏ ಏ...
ಬಾಲಮಲ್ಲನ ಹಿಂದೆ ಓಡೋಡಿ ಬಂದೆ
ದಾನವ ಉಂದುದೆ ಒಲಿತು ನೀ ನಿಂದೆ
ನಲ್ಮೆಯ ತರಣತಿಯಾಲನ ತಂದೆ
ಕರುಳಿನ ಕರೆ ಕೇಳು ಶರಣಂಬೆ
|| ನೀ ಶರಣರ ಕಾಯೋ ಜಗನ್ನಾಥ ||
ಕನಕ ಪುರಂದರ ಆ ಆ ಆ....
ಕನಕ ಪುರಂದರ ಮಾನಸ ಲೋಲ
ವನದಲಿ ಭುವನನು ಕಾಯ್ದ ಸುಶೀಲ
ಕನಕ ಪುರಂದರ ಮಾನಸ ಲೋಲ
ವನದಲಿ ಭುವನನು ಕಾಯ್ದ ಸುಶೀಲ
ಕಂದ ಪ್ರಸಾದನ ಪೊರೆದ ದಯಾಳ ಆಆಆ
ಕಂದ ಪ್ರಸಾದನ ಪೊರೆದ ದಯಾಳ
ಮಂಜುಳ ಮುರಳಿಯ ಗಾನವಿಲೋಲ
ಮಂಜುಳ ಮುರಳಿಯ ಗಾನವಿಲೋಲ
|| ನೀ ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೊ ಭಾಗ್ಯವಿಧಾತ
ಶರಣರ ಕಾಯೋ ಜಗನ್ನಾಥ…||
ಶರಣರ ಕಾಯೋ ಜಗನ್ನಾಥ
ಶರಣರ ಕಾಯೋ ಜಗನ್ನಾಥ
ನೀನು ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೊ ಭಾಗ್ಯವಿಧಾತ
ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೊ ಭಾಗ್ಯವಿಧಾತ
|| ಶರಣರ ಕಾಯೋ ಜಗನ್ನಾಥ…||
ಮೃದು ಮಧುರ ನಿನ್ನ ಹೊಗಳುವ ವೇದಾ
ಮೃದು ಮಧುರ ನಿನ್ನ ಹೊಗಳುವ ವೇದಾ
ವೇದವೇ ನೀಗುವ ಪ್ರಣವ ಸುನಾದ
ಆಆಆ... ಆಆಆ...
ವೇದವೇ ನೀಗುವ ಪ್ರಣವ ಸುನಾದ
ಅನುದಿನ ಪಾವನ ಯೋಗ ವಿನೋದ
ಅನುದಿನ ಪಾವನ ಯೋಗ ವಿನೋದ
ಆನಂದಕಾಂಡವ ಆಡುವ ಪಾದ
|| ನೀ ಶರಣರ ಕಾಯೋ ಜಗನ್ನಾಥ ||
ಬಾಲಮಲ್ಲನ ಹಿಂದೆ ಓಡೋಡಿ ಬಂದೆ
ಏ ಏ ಏ ಏ ಏ...
ಬಾಲಮಲ್ಲನ ಹಿಂದೆ ಓಡೋಡಿ ಬಂದೆ
ದಾನವ ಉಂದುದೆ ಒಲಿತು ನೀ ನಿಂದೆ
ನಲ್ಮೆಯ ತರಣತಿಯಾಲನ ತಂದೆ
ಕರುಳಿನ ಕರೆ ಕೇಳು ಶರಣಂಬೆ
|| ನೀ ಶರಣರ ಕಾಯೋ ಜಗನ್ನಾಥ ||
ಕನಕ ಪುರಂದರ ಆ ಆ ಆ....
ಕನಕ ಪುರಂದರ ಮಾನಸ ಲೋಲ
ವನದಲಿ ಭುವನನು ಕಾಯ್ದ ಸುಶೀಲ
ಕನಕ ಪುರಂದರ ಮಾನಸ ಲೋಲ
ವನದಲಿ ಭುವನನು ಕಾಯ್ದ ಸುಶೀಲ
ಕಂದ ಪ್ರಸಾದನ ಪೊರೆದ ದಯಾಳ ಆಆಆ
ಕಂದ ಪ್ರಸಾದನ ಪೊರೆದ ದಯಾಳ
ಮಂಜುಳ ಮುರಳಿಯ ಗಾನವಿಲೋಲ
ಮಂಜುಳ ಮುರಳಿಯ ಗಾನವಿಲೋಲ
|| ನೀ ಶರಣರ ಕಾಯೋ ಜಗನ್ನಾಥ
ಕರುಣೆಯ ತೋರೊ ಭಾಗ್ಯವಿಧಾತ
ಶರಣರ ಕಾಯೋ ಜಗನ್ನಾಥ…||
Sharanara Kaayo song lyrics from Kannada Movie Namma Samsara starring Dr Rajkumar, Bharathi, Rajashankar, Lyrics penned by H M Narayana Bhat Sung by B K Sumitra, Music Composed by M Ranga Rao, film is Directed by Siddalingaiah and film is released on 1971