ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಗಾರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
|| ನಮ್ಮ ಸಂಸಾರ, ಆನಂದ ಸಾಗರ ||
ಜೇನಗೂಡಿನಂತೆ ನಮ್ಮೀ ಮನೆಯು
ಕೂಡಿ ಬಾಳುತಿರುವಾ ದೇವರ ಗುಡಿಯು
ಜೇನಗೂಡಿನಂತೆ ನಮ್ಮೀ ಮನೆಯು
ಕೂಡಿ ಬಾಳುತಿರುವಾ ದೇವರ ಗುಡಿಯು
ತಾಯ ಮಮತೆ ಎಂಬುದೇ ನಮಗೆ ರಕ್ಷೆಯು
ತಾಯ ಮಮತೆ ಎಂಬುದೇ ನಮಗೆ ರಕ್ಷೆಯು
ಹಿರಿಯರ ನುಡಿ ರತ್ನವೇ ಬಾಳಿನ ಬೆಳಕು,
ಬಾಳಿನ…. ಬೆಳಕು…..
|| ನಮ್ಮ ಸಂಸಾರ, ಆನಂದ ಸಗಾರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಗಾರ…|
ಸೋದರ ವಾತ್ಸಲ್ಯದೀ ಲಕ್ಷ್ಮಣನನ್ನು
ಮಿರಿಸೊ ಗುಣವಂತನು ನನ್ನೀ ತಮ್ಮನು
ಕಷ್ಟ ಸುಖದಿ ಆಣ್ಣನಿಗೆ ನೆರವಾಗುವೆನು
ಕಷ್ಟ ಸುಖದಿ ಆಣ್ಣನಿಗೆ ನೆರವಾಗುವೆನು
ಬಾಳರಥವ ಸಾಗಿಸಲು ಜೊತೆಗೆ ದುಡಿವೆನು,
ಜೊತೆಗೇ…. ದುಡಿವೆನು…
|| ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯಂಬ ದೈವವೇ ನಮ್ಮಗಾದಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಗಾರ…||
ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಗಾರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
|| ನಮ್ಮ ಸಂಸಾರ, ಆನಂದ ಸಾಗರ ||
ಜೇನಗೂಡಿನಂತೆ ನಮ್ಮೀ ಮನೆಯು
ಕೂಡಿ ಬಾಳುತಿರುವಾ ದೇವರ ಗುಡಿಯು
ಜೇನಗೂಡಿನಂತೆ ನಮ್ಮೀ ಮನೆಯು
ಕೂಡಿ ಬಾಳುತಿರುವಾ ದೇವರ ಗುಡಿಯು
ತಾಯ ಮಮತೆ ಎಂಬುದೇ ನಮಗೆ ರಕ್ಷೆಯು
ತಾಯ ಮಮತೆ ಎಂಬುದೇ ನಮಗೆ ರಕ್ಷೆಯು
ಹಿರಿಯರ ನುಡಿ ರತ್ನವೇ ಬಾಳಿನ ಬೆಳಕು,
ಬಾಳಿನ…. ಬೆಳಕು…..
|| ನಮ್ಮ ಸಂಸಾರ, ಆನಂದ ಸಗಾರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಗಾರ…|
ಸೋದರ ವಾತ್ಸಲ್ಯದೀ ಲಕ್ಷ್ಮಣನನ್ನು
ಮಿರಿಸೊ ಗುಣವಂತನು ನನ್ನೀ ತಮ್ಮನು
ಕಷ್ಟ ಸುಖದಿ ಆಣ್ಣನಿಗೆ ನೆರವಾಗುವೆನು
ಕಷ್ಟ ಸುಖದಿ ಆಣ್ಣನಿಗೆ ನೆರವಾಗುವೆನು
ಬಾಳರಥವ ಸಾಗಿಸಲು ಜೊತೆಗೆ ದುಡಿವೆನು,
ಜೊತೆಗೇ…. ದುಡಿವೆನು…
|| ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯಂಬ ದೈವವೇ ನಮ್ಮಗಾದಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಗಾರ…||
Namma Samsara Ananda Sagara song lyrics from Kannada Movie Namma Samsara starring Dr Rajkumar, Bharathi, Rajashankar, Lyrics penned by R N Jayagopal Sung by P B Srinivas, P Susheela, Music Composed by M Ranga Rao, film is Directed by Siddalingaiah and film is released on 1971