ಹೆಣ್ಣು ಎಂದರೆ ಹೀಗಿರಬೇಕು
ಹಣೆಯಲ್ಲಿ ಕುಂಕುಮ ನಗುತಿರಬೇಕು
ಹೆಣ್ಣು ಎಂದರೆ ಹೀಗಿರಬೇಕು
ಹಣೆಯಲ್ಲಿ ಕುಂಕುಮ ನಗುತಿರಬೇಕು
ಅರಶಿನ ಕೆನ್ನೆಯ ತುಂಬಿರಬೇಕು
ಮೈತುಂಬ ಸೆರಗನು ಹೊದ್ದಿರಬೇಕು
ಅರಶಿನ ಕೆನ್ನೆಯ ತುಂಬಿರಬೇಕು
ಮೈತುಂಬ ಸೆರಗನು ಹೊದ್ದಿರಬೇಕು
ಹೆಣ್ಣು ಎಂದರೆ ಹೀಗಿರಬೇಕು
ಹೇಗಿರಬೇಕು …? ಹೀಗಿರಬೇಕು
ಗುರು… ಗುರುವೇ,
ಗುರುವೇ ನೀನೇ ಓಓಓಓಓ
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು
ಜೊತೆಯಲ್ಲಿ ಎಂದೆಂದೂ ನೀನಿರಬೇಕು
ನನ್ನಾಸೆ ಅರಿತು ಪೂರೈಸಬೇಕು, ಪೂರೈಸಬೇಕು
ಆಆಆ... ಓಓಓಓಓ ...
ನಾಚಿಕೆಯಿಂದ ಹೆಣ್ಣಿನ ಆಂದ ಹೆಚ್ಚುವುದು
ಮೌನದಿಂದ ಕಣ್ಣಲಿ ಕಾಂತಿ ತುಂಬುವುದು
ನಾಚಿಕೆಯಿಂದ ಹೆಣ್ಣಿನ ಆಂದ ಹೆಚ್ಚುವುದು
ಮೌನದಿಂದ ಕಣ್ಣಲಿ ಕಾಂತಿ ತುಂಬುವುದು
ಆಸೆಯಿಂದ ಕೆನ್ನೆಯ ಕೆಂಪು ಏರುವುದು
ನೋಟವೊಂದೆ ಮನಸಿನ ಬಯಕೆ ಹೇಳುವುದು
|| ಹೆಣ್ಣು ಎಂದರೆ ಹೀಗಿರಬೇಕು
ಹಣೆಯಲ್ಲಿ ಕುಂಕುಮ ನಗುತಿರಬೇಕು
ಅರಶಿನ ಕೆನ್ನೆಯ ತುಂಬಿರಬೇಕು
ಮೈತುಂಬ ಸೆರಗನು ಹೊದ್ದಿರಬೇಕು
ಹೆಣ್ಣು ಎಂದರೆ ಹೀಗಿರಬೇಕು
ಹಣೆಯಲ್ಲಿ ಕುಂಕುಮ ನಗುತಿರಬೇಕು
ನಗುತಿರಬೇಕು…….||
ಉಪದೇಶಾಮೃತ ಸವಿದು ಬುದ್ದಿಯು ಬಂದಿಹುದು
ಸೇವಿಸಲಾಸೆ ಗುರುವೆ ಆನುಮತಿ ನೀಡುವುದು
ಉಪದೇಶಾಮೃತ ಸವಿದು ಬುದ್ದಿಯು ಬಂದಿಹುದು
ಸೇವಿಸಲಾಸೆ ಗುರುವೆ ಆನುಮತಿ ನೀಡುವುದು
ಕಾಲನು ಒತ್ತಲು ಹಣ್ಣನು ತಿನಿಸಲೋ ತಿಳಿಸುವುದು
ನೀ ಕೈಬಿಟರೆ ಜೀವವು ಹರಹರ ಎನ್ನುವುದು
|| ಗುರುವೆ ನೀನೆ... ಗುರುವೆ ನೀನೆ
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು
ಜೊತೆಯಲ್ಲಿ ಎಂದೆಂದೂ ನೀನಿರಬೇಕು
ನನ್ನಾಸೆ ಆರಿತು ಪೂರೈಸಬೇಕು, ಪೂರೈಸಬೇಕು
ಆಆಆ... ಓಓಓಓಓ ...||
ಹೆಣ್ಣು ಎಂದರೆ ಹೀಗಿರಬೇಕು
ಹಣೆಯಲ್ಲಿ ಕುಂಕುಮ ನಗುತಿರಬೇಕು
ಹೆಣ್ಣು ಎಂದರೆ ಹೀಗಿರಬೇಕು
ಹಣೆಯಲ್ಲಿ ಕುಂಕುಮ ನಗುತಿರಬೇಕು
ಅರಶಿನ ಕೆನ್ನೆಯ ತುಂಬಿರಬೇಕು
ಮೈತುಂಬ ಸೆರಗನು ಹೊದ್ದಿರಬೇಕು
ಅರಶಿನ ಕೆನ್ನೆಯ ತುಂಬಿರಬೇಕು
ಮೈತುಂಬ ಸೆರಗನು ಹೊದ್ದಿರಬೇಕು
ಹೆಣ್ಣು ಎಂದರೆ ಹೀಗಿರಬೇಕು
ಹೇಗಿರಬೇಕು …? ಹೀಗಿರಬೇಕು
ಗುರು… ಗುರುವೇ,
ಗುರುವೇ ನೀನೇ ಓಓಓಓಓ
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು
ಜೊತೆಯಲ್ಲಿ ಎಂದೆಂದೂ ನೀನಿರಬೇಕು
ನನ್ನಾಸೆ ಅರಿತು ಪೂರೈಸಬೇಕು, ಪೂರೈಸಬೇಕು
ಆಆಆ... ಓಓಓಓಓ ...
ನಾಚಿಕೆಯಿಂದ ಹೆಣ್ಣಿನ ಆಂದ ಹೆಚ್ಚುವುದು
ಮೌನದಿಂದ ಕಣ್ಣಲಿ ಕಾಂತಿ ತುಂಬುವುದು
ನಾಚಿಕೆಯಿಂದ ಹೆಣ್ಣಿನ ಆಂದ ಹೆಚ್ಚುವುದು
ಮೌನದಿಂದ ಕಣ್ಣಲಿ ಕಾಂತಿ ತುಂಬುವುದು
ಆಸೆಯಿಂದ ಕೆನ್ನೆಯ ಕೆಂಪು ಏರುವುದು
ನೋಟವೊಂದೆ ಮನಸಿನ ಬಯಕೆ ಹೇಳುವುದು
|| ಹೆಣ್ಣು ಎಂದರೆ ಹೀಗಿರಬೇಕು
ಹಣೆಯಲ್ಲಿ ಕುಂಕುಮ ನಗುತಿರಬೇಕು
ಅರಶಿನ ಕೆನ್ನೆಯ ತುಂಬಿರಬೇಕು
ಮೈತುಂಬ ಸೆರಗನು ಹೊದ್ದಿರಬೇಕು
ಹೆಣ್ಣು ಎಂದರೆ ಹೀಗಿರಬೇಕು
ಹಣೆಯಲ್ಲಿ ಕುಂಕುಮ ನಗುತಿರಬೇಕು
ನಗುತಿರಬೇಕು…….||
ಉಪದೇಶಾಮೃತ ಸವಿದು ಬುದ್ದಿಯು ಬಂದಿಹುದು
ಸೇವಿಸಲಾಸೆ ಗುರುವೆ ಆನುಮತಿ ನೀಡುವುದು
ಉಪದೇಶಾಮೃತ ಸವಿದು ಬುದ್ದಿಯು ಬಂದಿಹುದು
ಸೇವಿಸಲಾಸೆ ಗುರುವೆ ಆನುಮತಿ ನೀಡುವುದು
ಕಾಲನು ಒತ್ತಲು ಹಣ್ಣನು ತಿನಿಸಲೋ ತಿಳಿಸುವುದು
ನೀ ಕೈಬಿಟರೆ ಜೀವವು ಹರಹರ ಎನ್ನುವುದು
|| ಗುರುವೆ ನೀನೆ... ಗುರುವೆ ನೀನೆ
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು
ಜೊತೆಯಲ್ಲಿ ಎಂದೆಂದೂ ನೀನಿರಬೇಕು
ನನ್ನಾಸೆ ಆರಿತು ಪೂರೈಸಬೇಕು, ಪೂರೈಸಬೇಕು
ಆಆಆ... ಓಓಓಓಓ ...||
Hennu Endare Heegirabeku song lyrics from Kannada Movie Namma Samsara starring Dr Rajkumar, Bharathi, Rajashankar, Lyrics penned by Chi Udayashankar Sung by P B Srinivas, S Janaki, Music Composed by M Ranga Rao, film is Directed by Siddalingaiah and film is released on 1971