Oh My Darling Lyrics

ಓ.. ಮೈ ಡಾರ್ಲಿಂಗ್ Lyrics

in Namma Samsara

in ನಮ್ಮ ಸಂಸಾರ

LYRIC

.. ಮೈ ಡಾರ್ಲಿಂಗ್, ಮೈ ಲವ್
ನಿನ್ನಯ ಚಿಂತೆಯ ನೀ ದೂಡು
ಮುಂದಿನ ಸುಖವ ನೀ ನೋಡು
ಮಧುರ ಸ್ವಪ್ನದಿ ತೇಲಾಡು
 
|| ಓ.. ಮೈ ಡಾರ್ಲಿಂಗ್, .. ಮೈ ಲವ್...
.. ಮೈ ಡಾರ್ಲಿಂಗ್….||
 
ಜೇನು ಗೂಡನು ಹಿಂಡದೇ
ಜೇನನು ಸವಿಯಲು ಆಗುವುದೇ
ಜೇನು ಗೂಡನು ಹಿಂಡದೇ
ಜೇನನು ಸವಿಯಲು ಆಗುವುದೇ
ಗಂಧದ ಕಡ್ಡಿಯ ಸುಡದೇ ಏನು
ಪರಿಮಳ ಸೇವಿಸೆ ಆಗುವುದೇ
ಆಆಆ....ಆಆಅಆ…
ಅತ್ತವರಳಲಿ ಏಕೆ ಅತ್ತರು
ತೃಪ್ತಿಯು ನಮಗೆ ನಾವು ನಕ್ಕರೇ ಅಹ್ಹಹ್ಹ...
 
|| ಓ.. ಮೈ ಡಾರ್ಲಿಂಗ್, .. ಮೈ ಲವ್...
.. ಮೈ ಡಾರ್ಲಿಂಗ್….||
 
ಹೂವಿನ ಹಂಬಲ ಇರುವಾಗ
ಮುಳ್ಳದು ಚುಚ್ಚಲು ಅಂಜುವುದೇ
ಹೂವಿನ ಹಂಬಲ ಇರುವಾಗ
ಮುಳ್ಳದು ಚುಚ್ಚಲು ಅಂಜುವುದೇ
ಚಿನ್ನದ ಗೊಂಬೆಯು ಎದುರಿರಲು
ಮಣ್ಣಿನ ಬೊಂಬೆಯ ಬಯಸುವುದೇ
ಆಆಆ... ಆಆಆಆಆ...
ತೊರೆಯಿರಿ ಇಂದೇ ನಿಮ್ಮ ಮೌನ
ನಗುತಲಿರಲೆಂದಿಗೂ ನಮ್ಮ ಜೀವನ
 
|| ಓ.. ಮೈ ಡಾರ್ಲಿಂಗ್, .. ಮೈ ಲವ್...
.. ಮೈ ಡಾರ್ಲಿಂಗ್….||

.. ಮೈ ಡಾರ್ಲಿಂಗ್, ಮೈ ಲವ್
ನಿನ್ನಯ ಚಿಂತೆಯ ನೀ ದೂಡು
ಮುಂದಿನ ಸುಖವ ನೀ ನೋಡು
ಮಧುರ ಸ್ವಪ್ನದಿ ತೇಲಾಡು
 
|| ಓ.. ಮೈ ಡಾರ್ಲಿಂಗ್, .. ಮೈ ಲವ್...
.. ಮೈ ಡಾರ್ಲಿಂಗ್….||
 
ಜೇನು ಗೂಡನು ಹಿಂಡದೇ
ಜೇನನು ಸವಿಯಲು ಆಗುವುದೇ
ಜೇನು ಗೂಡನು ಹಿಂಡದೇ
ಜೇನನು ಸವಿಯಲು ಆಗುವುದೇ
ಗಂಧದ ಕಡ್ಡಿಯ ಸುಡದೇ ಏನು
ಪರಿಮಳ ಸೇವಿಸೆ ಆಗುವುದೇ
ಆಆಆ....ಆಆಅಆ…
ಅತ್ತವರಳಲಿ ಏಕೆ ಅತ್ತರು
ತೃಪ್ತಿಯು ನಮಗೆ ನಾವು ನಕ್ಕರೇ ಅಹ್ಹಹ್ಹ...
 
|| ಓ.. ಮೈ ಡಾರ್ಲಿಂಗ್, .. ಮೈ ಲವ್...
.. ಮೈ ಡಾರ್ಲಿಂಗ್….||
 
ಹೂವಿನ ಹಂಬಲ ಇರುವಾಗ
ಮುಳ್ಳದು ಚುಚ್ಚಲು ಅಂಜುವುದೇ
ಹೂವಿನ ಹಂಬಲ ಇರುವಾಗ
ಮುಳ್ಳದು ಚುಚ್ಚಲು ಅಂಜುವುದೇ
ಚಿನ್ನದ ಗೊಂಬೆಯು ಎದುರಿರಲು
ಮಣ್ಣಿನ ಬೊಂಬೆಯ ಬಯಸುವುದೇ
ಆಆಆ... ಆಆಆಆಆ...
ತೊರೆಯಿರಿ ಇಂದೇ ನಿಮ್ಮ ಮೌನ
ನಗುತಲಿರಲೆಂದಿಗೂ ನಮ್ಮ ಜೀವನ
 
|| ಓ.. ಮೈ ಡಾರ್ಲಿಂಗ್, .. ಮೈ ಲವ್...
.. ಮೈ ಡಾರ್ಲಿಂಗ್….||

Oh My Darling song lyrics from Kannada Movie Namma Samsara starring Dr Rajkumar, Bharathi, Rajashankar, Lyrics penned by Chi Udayashankar Sung by L R Eswari, Music Composed by M Ranga Rao, film is Directed by Siddalingaiah and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ