Video:
VIDEO
ಸಂಗೀತ ವೀಡಿಯೊ:
VIDEO
LYRIC
-
||ಪ್ರೀತಿ ನಮ್ಮ ಬಾಳಿಗೆ
ಆ .. ದೇವರು ತಂದ ದೀವಿಗೆ
ಪ್ರೀತಿ ನಮ್ಮ ಬಾಳಿಗೆ
ದೇವರು ತಂದ ದೀವಿಗೆ
ಸಿರಿತನವಿರಲಿ ಬಡತನವಿರಲಿ
ಒಲವೇ ಉಸಿರು ಬದುಕಿನಲಿ ||
ಪ್ರೀತಿ ನಮ್ಮ ಬಾಳಿಗೆ
ಆ ದೇವರು ತಂದ ದೀವಿಗೆ
ಪ್ರೀತಿ ನಮ್ಮ ಬಾಳಿಗೆ
ಆ …ದೇವರು ತಂದ ದೀವಿಗೆ
ಒಒಒಒಒಒಒ
ಒಹೋ ಒಹೋ ..
ಒಒಒಒಒಒಒ
ಒಹೋ ಒಹೋ ..
ಒಲವಿನ ಸಿರಿಯು
ನಮ್ಮಲಿ ಇರಲು
ಹಾಲಿನ ಕಡಲು
ಮನಸಿನ ಮಡಿಲು
ಆ …ಆ …ಆ ..
ಒಒಒಒಒಒ
ಒಲವಿನ ಸಿರಿಯು
ನಮ್ಮಲಿ ಇರಲು
ಹಾಲಿನ ಕಡಲು
ಮನಸಿನ ಮಡಿಲು
ಜನುಮದ ಬಂಧ
ಈ ಅನುಬಂಧ
ಪ್ರೇಮ ಪರಾಗವೇ ಮಕರಂಧ
||ಪ್ರೀತಿ ನಮ್ಮ ಬಾಳಿಗೆ
ಆ .. ದೇವರು ತಂದ ದೀವಿಗೆ
ಪ್ರೀತಿ ನಮ್ಮ ಬಾಳಿಗೆ
ದೇವರು ತಂದ ದೀವಿಗೆ ||
ಒಒಒಒಒಒಒ
ಒಹೋ ಒಹೋ ..
ಒಒಒಒಒಒಒ
ಒಹೋ ಒಹೋ ..
ಪ್ರೀತಿಯ ಮಡದಿ ನಸುನಗುತಿರಲು
ಸ್ವರ್ಗದ ಸೀಮ ಭುವಿಯ ಒಡಲು
ಆ ..ಆಆಆಆ …ಆಆಆಆ
ಪ್ರೀತಿಯ ಮಡದಿ ನಸುನಗುತಿರಲು
ಸ್ವರ್ಗದ ಸೀಮ ಭುವಿಯ ಒಡಲು
ಪ್ರತಿ ದಿನ ಹರುಷ ಸರಸ ಸಂತೋಷ
ವಿರಸವಾ ಕಾಣೆವು ನಾವಿಂದು
||ಪ್ರೀತಿ ನಮ್ಮ ಬಾಳಿಗೆ
ಆ .. ದೇವರು ತಂದ ದೀವಿಗೆ
ಪ್ರೀತಿ ನಮ್ಮ ಬಾಳಿಗೆ
ದೇವರು ತಂದ ದೀವಿಗೆ
ಸಿರಿತನವಿರಲಿ ಬಡತನವಿರಲಿ
ಒಲವೇ ಉಸಿರು ಬದುಕಿನಲಿ ||
ಪ್ರೀತಿ ನಮ್ಮ ಬಾಳಿಗೆ
ದೇವರು ತಂದ ದೀವಿಗೆ
ಲಾ ..ಲಾ ..ಲಾ ..ಲಾ ..
ಲಲಲಲಲಲ ಲಾ .. ಲಾ
Please log in to see the full lyrics of this song.
-
||ಪ್ರೀತಿ ನಮ್ಮ ಬಾಳಿಗೆ
ಆ .. ದೇವರು ತಂದ ದೀವಿಗೆ
ಪ್ರೀತಿ ನಮ್ಮ ಬಾಳಿಗೆ
ದೇವರು ತಂದ ದೀವಿಗೆ
ಸಿರಿತನವಿರಲಿ ಬಡತನವಿರಲಿ
ಒಲವೇ ಉಸಿರು ಬದುಕಿನಲಿ ||
ಪ್ರೀತಿ ನಮ್ಮ ಬಾಳಿಗೆ
ಆ ದೇವರು ತಂದ ದೀವಿಗೆ
ಪ್ರೀತಿ ನಮ್ಮ ಬಾಳಿಗೆ
ಆ …ದೇವರು ತಂದ ದೀವಿಗೆ
ಒಒಒಒಒಒಒ
ಒಹೋ ಒಹೋ ..
ಒಒಒಒಒಒಒ
ಒಹೋ ಒಹೋ ..
ಒಲವಿನ ಸಿರಿಯು
ನಮ್ಮಲಿ ಇರಲು
ಹಾಲಿನ ಕಡಲು
ಮನಸಿನ ಮಡಿಲು
ಆ …ಆ …ಆ ..
ಒಒಒಒಒಒ
ಒಲವಿನ ಸಿರಿಯು
ನಮ್ಮಲಿ ಇರಲು
ಹಾಲಿನ ಕಡಲು
ಮನಸಿನ ಮಡಿಲು
ಜನುಮದ ಬಂಧ
ಈ ಅನುಬಂಧ
ಪ್ರೇಮ ಪರಾಗವೇ ಮಕರಂಧ
||ಪ್ರೀತಿ ನಮ್ಮ ಬಾಳಿಗೆ
ಆ .. ದೇವರು ತಂದ ದೀವಿಗೆ
ಪ್ರೀತಿ ನಮ್ಮ ಬಾಳಿಗೆ
ದೇವರು ತಂದ ದೀವಿಗೆ ||
ಒಒಒಒಒಒಒ
ಒಹೋ ಒಹೋ ..
ಒಒಒಒಒಒಒ
ಒಹೋ ಒಹೋ ..
ಪ್ರೀತಿಯ ಮಡದಿ ನಸುನಗುತಿರಲು
ಸ್ವರ್ಗದ ಸೀಮ ಭುವಿಯ ಒಡಲು
ಆ ..ಆಆಆಆ …ಆಆಆಆ
ಪ್ರೀತಿಯ ಮಡದಿ ನಸುನಗುತಿರಲು
ಸ್ವರ್ಗದ ಸೀಮ ಭುವಿಯ ಒಡಲು
ಪ್ರತಿ ದಿನ ಹರುಷ ಸರಸ ಸಂತೋಷ
ವಿರಸವಾ ಕಾಣೆವು ನಾವಿಂದು
||ಪ್ರೀತಿ ನಮ್ಮ ಬಾಳಿಗೆ
ಆ .. ದೇವರು ತಂದ ದೀವಿಗೆ
ಪ್ರೀತಿ ನಮ್ಮ ಬಾಳಿಗೆ
ದೇವರು ತಂದ ದೀವಿಗೆ
ಸಿರಿತನವಿರಲಿ ಬಡತನವಿರಲಿ
ಒಲವೇ ಉಸಿರು ಬದುಕಿನಲಿ ||
ಪ್ರೀತಿ ನಮ್ಮ ಬಾಳಿಗೆ
ದೇವರು ತಂದ ದೀವಿಗೆ
ಲಾ ..ಲಾ ..ಲಾ ..ಲಾ ..
ಲಲಲಲಲಲ ಲಾ .. ಲಾ
Preethi Namma Baalige song lyrics from Kannada Movie Namma Samsara Ananda Sagara starring Shashikumar, Shwetha, Vinod Raj, Lyrics penned by Srichandru Sung by Rajesh Krishnan, Music Composed by Prashanth Raj, film is Directed by J G Krishna and film is released on 2001