ಹೇ…ಆಹಾ…..
ಓಯ್ ಲೈಲ ಲೈಲ ಲೈಲ
ಓ ನನ್ನ ಮುದ್ದು ಲೈಲ
ಚಮ್ಚಕ ಚಕಚುಮ್
ಚಮ್ಚಕ ಚಕಚುಮ್
ಚಮ್ಚಕ ಚಕಚುಮ್ ಚಾ…
ಅರೇ ಲೈಲ ಲೈಲ ಲೈಲ
ನಿನ್ ತುಟಿಯು ಕೆಂಪಾದ್ ಗೋಲ
ಚಮ್ಚಕ ಚಕಚುಮ್
ಚಮ್ಚಕ ಚಕಚುಮ್
ಚಮ್ಚಕ ಚಕಚುಮ್ ಚಾ…
ಲೈಲ ಲೈಲ ಲೈಲ
ಮಿಂಚ್ಚುಳ್ಳಿ ಕಣ್ಣ ಲೈಲ
ಲೈಲ ಲೈಲ ಲೈಲ
ಮೈಸೂರು ಮಲ್ಲಿಗೆ ಇಡ್ಲ
ಬೇಲೂರಿನ ಶಿಲೆ ಬಾಲಿಕೆ
ಬಾ ಹೋಗುವ ನಾವ್ ಸ್ವರ್ಗಕೆ ಲೈಲಾ…ಆಆ
ಲೈಲ ಲೈಲ ಲೈಲ
ಓ ನನ್ನ ಮುದ್ದು ಲೈಲ
ಲೈಲ ಲೈಲ ಲೈಲ
ಮಿಂಚ್ಚುಳ್ಳಿ ಕಣ್ಣ ಲೈಲ
ಮುಟ್ಟಿದಾಗ ಮತ್ತು ಬರಿಸೊ
ಚಮ್ ಚಮ್ ರಂಗೀಲ
ಕಚ್ಚಿದಾಗ ಜೇನು ಜಿನುಗೊ
ಗಲ್ಲ ರಸಗುಲ್ಲ
ಐಸಿನಂಗೆ ಜಾರೋ ನಿನ್ನ ಮೈಯಿ ಮಕ್ಬಲ್ಲ
ನಿನ್ನ ಮೈಯ ತೋಟದಲ್ಲಿ ಘಮ್ ಘಮ್ ಪರಿಮಳ
ಲೈಲ ಲೈಲ ಲೈಲ ಲೈಲ
ರಂಗಾಗಿ ಬಾ ಚಳಿ ರಾತ್ರಿಗೆ
ಮಿಂಚಾಗಿ ಬಾ ನನ್ನಾಸೆಗೆ ಲೈಲ..ಆಆಆ
||ಆ.. ಲೈಲ ಲೈಲ ಲೈಲ
ಓ ನನ್ನ ಮುದ್ದು ಲೈಲ
ಲೈಲ ಲೈಲ ಲೈಲ
ನಿನ್ನ ತುಟಿಯು ಕೆಂಪಾದ್ ಗೋಲ||
ನಿನ್ನ ಓರೆ ನೋಟದಾಗೆ
ಕರೆಂಟು ಶಾಕು ಲೈಲ
ನಿನ್ನ ತುಂಟ ನಗೆಯ ಒಳಗೆ
ಐತೆ ಸಿಹಿಯ ಬೆಲ್ಲ
ಲಗ ಲಗ ಲಗ ಲಗ
ಲಕ್ಕ ಲಕ್ಕ ಹತ್ತುಸ್ತೀಯ
ಜುಮ್ ಜುಮ್ ಅಂತ ಅಮಲ
ಬಾರ್ಸೋ ಆಸೆ ಬಂತು ನನಗೆ
ಕತ್ತಲಾಗೆ ತಬಲ
ಓ..ಲೈಲ ಲೈಲ ಲೈಲ
ಮುದ್ದಾಡುವ ರಸದೂಟಕೆ
ವಧುವಾಗಿ ಬಾ ರಸಚಂದ್ರಕೆ ಲೈಲಾ…ಆಆಆ
|| ಲೈಲ ಲೈಲ ಲೈಲ
ಓ ನನ್ನ ಮುದ್ದು ಲೈಲ
ಲೈಲ ಲೈಲ ಲೈಲ
ಮೈಸೂರು ಮಲ್ಲಿಗೆ ಇಡ್ಲ||
||ಲೈಲ ಲೈಲ ಲೈಲ
ಮಿಂಚ್ಚುಳ್ಳಿ ಕಣ್ಣಲೈಲ
ಲೈಲ ಲೈಲ ಲೈಲ
ನಿನ್ನ ತುಟಿಯು ಕೆಂಪಾದ್ ಗೋಲ
ಬೇಲೂರಿನ ಶಿಲೆ ಬಾಲಿಕೆ
ಬಾ ಹೋಗುವ ನಾವ್ ಸ್ವರ್ಗಕೆ ಲೈಲಾ…ಆಆ||
ಹೇ…ಆಹಾ…..
ಓಯ್ ಲೈಲ ಲೈಲ ಲೈಲ
ಓ ನನ್ನ ಮುದ್ದು ಲೈಲ
ಚಮ್ಚಕ ಚಕಚುಮ್
ಚಮ್ಚಕ ಚಕಚುಮ್
ಚಮ್ಚಕ ಚಕಚುಮ್ ಚಾ…
ಅರೇ ಲೈಲ ಲೈಲ ಲೈಲ
ನಿನ್ ತುಟಿಯು ಕೆಂಪಾದ್ ಗೋಲ
ಚಮ್ಚಕ ಚಕಚುಮ್
ಚಮ್ಚಕ ಚಕಚುಮ್
ಚಮ್ಚಕ ಚಕಚುಮ್ ಚಾ…
ಲೈಲ ಲೈಲ ಲೈಲ
ಮಿಂಚ್ಚುಳ್ಳಿ ಕಣ್ಣ ಲೈಲ
ಲೈಲ ಲೈಲ ಲೈಲ
ಮೈಸೂರು ಮಲ್ಲಿಗೆ ಇಡ್ಲ
ಬೇಲೂರಿನ ಶಿಲೆ ಬಾಲಿಕೆ
ಬಾ ಹೋಗುವ ನಾವ್ ಸ್ವರ್ಗಕೆ ಲೈಲಾ…ಆಆ
ಲೈಲ ಲೈಲ ಲೈಲ
ಓ ನನ್ನ ಮುದ್ದು ಲೈಲ
ಲೈಲ ಲೈಲ ಲೈಲ
ಮಿಂಚ್ಚುಳ್ಳಿ ಕಣ್ಣ ಲೈಲ
ಮುಟ್ಟಿದಾಗ ಮತ್ತು ಬರಿಸೊ
ಚಮ್ ಚಮ್ ರಂಗೀಲ
ಕಚ್ಚಿದಾಗ ಜೇನು ಜಿನುಗೊ
ಗಲ್ಲ ರಸಗುಲ್ಲ
ಐಸಿನಂಗೆ ಜಾರೋ ನಿನ್ನ ಮೈಯಿ ಮಕ್ಬಲ್ಲ
ನಿನ್ನ ಮೈಯ ತೋಟದಲ್ಲಿ ಘಮ್ ಘಮ್ ಪರಿಮಳ
ಲೈಲ ಲೈಲ ಲೈಲ ಲೈಲ
ರಂಗಾಗಿ ಬಾ ಚಳಿ ರಾತ್ರಿಗೆ
ಮಿಂಚಾಗಿ ಬಾ ನನ್ನಾಸೆಗೆ ಲೈಲ..ಆಆಆ
||ಆ.. ಲೈಲ ಲೈಲ ಲೈಲ
ಓ ನನ್ನ ಮುದ್ದು ಲೈಲ
ಲೈಲ ಲೈಲ ಲೈಲ
ನಿನ್ನ ತುಟಿಯು ಕೆಂಪಾದ್ ಗೋಲ||
ನಿನ್ನ ಓರೆ ನೋಟದಾಗೆ
ಕರೆಂಟು ಶಾಕು ಲೈಲ
ನಿನ್ನ ತುಂಟ ನಗೆಯ ಒಳಗೆ
ಐತೆ ಸಿಹಿಯ ಬೆಲ್ಲ
ಲಗ ಲಗ ಲಗ ಲಗ
ಲಕ್ಕ ಲಕ್ಕ ಹತ್ತುಸ್ತೀಯ
ಜುಮ್ ಜುಮ್ ಅಂತ ಅಮಲ
ಬಾರ್ಸೋ ಆಸೆ ಬಂತು ನನಗೆ
ಕತ್ತಲಾಗೆ ತಬಲ
ಓ..ಲೈಲ ಲೈಲ ಲೈಲ
ಮುದ್ದಾಡುವ ರಸದೂಟಕೆ
ವಧುವಾಗಿ ಬಾ ರಸಚಂದ್ರಕೆ ಲೈಲಾ…ಆಆಆ
|| ಲೈಲ ಲೈಲ ಲೈಲ
ಓ ನನ್ನ ಮುದ್ದು ಲೈಲ
ಲೈಲ ಲೈಲ ಲೈಲ
ಮೈಸೂರು ಮಲ್ಲಿಗೆ ಇಡ್ಲ||
||ಲೈಲ ಲೈಲ ಲೈಲ
ಮಿಂಚ್ಚುಳ್ಳಿ ಕಣ್ಣಲೈಲ
ಲೈಲ ಲೈಲ ಲೈಲ
ನಿನ್ನ ತುಟಿಯು ಕೆಂಪಾದ್ ಗೋಲ
ಬೇಲೂರಿನ ಶಿಲೆ ಬಾಲಿಕೆ
ಬಾ ಹೋಗುವ ನಾವ್ ಸ್ವರ್ಗಕೆ ಲೈಲಾ…ಆಆ||
Laila Laila Laila song lyrics from Kannada Movie Namma Samsara Ananda Sagara starring Shashikumar, Shwetha, Vinod Raj, Lyrics penned by Srichandru Sung by Rajesh Krishnan, Music Composed by Prashanth Raj, film is Directed by J G Krishna and film is released on 2001