Kanaso Kanaso Nanaso Lyrics

ಕನಸೋ ಕನಸೋ ನನಸೋ Lyrics

in Namma Samsara Ananda Sagara

in ನಮ್ಮ ಸಂಸಾರ ಆನಂದ ಸಾಗರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

||ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
..ನಂದ …||
 
ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
.ನಂದ
 
ಒಒಒಒ ಕಣ್ಣಲೆ ಆಮಂತ್ರಣ
ದೊರೆತಾಗ  ರೋಮಾಂಚನ
ಪ್ರೇಮದ ರಸದೌತಣ..
ಸವಿದಾಗ ಪ್ರೇಮಾಯಣ
 
ಪ್ರೇಮಾಯಣ ಬರೆದ ವಾತ್ಸಾಯನ
ಸೋತ ನಲ್ಲ ನಿನ್ನ ನುಡಿಗೆ ಕ್ಷಣ
ಪ್ರೇಮಾಯಣ ಬರೆದ ವಾತ್ಸಾಯಾ..
ಸೋತ ನಲ್ಲ ನಿನ್ನ ನುಡಿಗೆ ಕ್ಷಣ
ಪ್ರೀತಿಗೆ ಚೆಂದನ ನೀನೆ  ಚಿನ್ನ
ಪ್ರೀತಿಗೆ ಚೆಂದನ ನೀನೆ  ಚಿನ್ನ
 
||ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
..ನಂದ …||
 
ಸಾಗರ ಸುಖ ಸಾಗರ
ಮಾನಸ ಸರೋವರ
ಆಗರ  ಅಮಲಾಗರ
ಪ್ರೀತಿ ಮಂದಿರ
 
ಮೃದು ಸಿಂಚನ ಪ್ರೀತಿ ಸವಿ ಸಿಂಚನ
ಸ್ವಪ್ರೇರಣ ಪ್ರೀತಿ ಸಂಜೀವನ
ಮೃದು ಸಿಂಚನ ಪ್ರೀತಿ ಸವಿ ಸಿಂಚನ
ಸ್ವಪ್ರೇರಣ ಪ್ರೀತಿ ಸಂಜೀವನ
ಪ್ರೀತಿಯ ಹೂಬನ ನಮ್ಮ ಮನ
ಪ್ರೀತಿಯ ಹೂಬನ ನಮ್ಮ ಮನ
||ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
..ನಂದ …||
 
ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
..ನಂದ-

||ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
..ನಂದ …||
 
ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
.ನಂದ
 
ಒಒಒಒ ಕಣ್ಣಲೆ ಆಮಂತ್ರಣ
ದೊರೆತಾಗ  ರೋಮಾಂಚನ
ಪ್ರೇಮದ ರಸದೌತಣ..
ಸವಿದಾಗ ಪ್ರೇಮಾಯಣ
 
ಪ್ರೇಮಾಯಣ ಬರೆದ ವಾತ್ಸಾಯನ
ಸೋತ ನಲ್ಲ ನಿನ್ನ ನುಡಿಗೆ ಕ್ಷಣ
ಪ್ರೇಮಾಯಣ ಬರೆದ ವಾತ್ಸಾಯಾ..
ಸೋತ ನಲ್ಲ ನಿನ್ನ ನುಡಿಗೆ ಕ್ಷಣ
ಪ್ರೀತಿಗೆ ಚೆಂದನ ನೀನೆ  ಚಿನ್ನ
ಪ್ರೀತಿಗೆ ಚೆಂದನ ನೀನೆ  ಚಿನ್ನ
 
||ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
..ನಂದ …||
 
ಸಾಗರ ಸುಖ ಸಾಗರ
ಮಾನಸ ಸರೋವರ
ಆಗರ  ಅಮಲಾಗರ
ಪ್ರೀತಿ ಮಂದಿರ
 
ಮೃದು ಸಿಂಚನ ಪ್ರೀತಿ ಸವಿ ಸಿಂಚನ
ಸ್ವಪ್ರೇರಣ ಪ್ರೀತಿ ಸಂಜೀವನ
ಮೃದು ಸಿಂಚನ ಪ್ರೀತಿ ಸವಿ ಸಿಂಚನ
ಸ್ವಪ್ರೇರಣ ಪ್ರೀತಿ ಸಂಜೀವನ
ಪ್ರೀತಿಯ ಹೂಬನ ನಮ್ಮ ಮನ
ಪ್ರೀತಿಯ ಹೂಬನ ನಮ್ಮ ಮನ
||ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
..ನಂದ …||
 
ಕನಸೋ ಕನಸೋ ನನಸೋ
ನನಸೋ ನನಸೋ ಕನಸೋ
ಪ್ರೀತಿ ಕೈ ಸೇರಿದೆ               
ಆಸೆ ಮಿತಿ ಮೀರಿದೆ
ಮನಸುಗಳ ಬಿಸಿ ಬೆಸುಗೆ
ಚೆಂದ ಚೆಂದ ಎಂಥ ಚೆಂದ ಚೆಂದ
..ನಂದ-

Kanaso Kanaso Nanaso song lyrics from Kannada Movie Namma Samsara Ananda Sagara starring Shashikumar, Shwetha, Vinod Raj, Lyrics penned by Srichandru Sung by Rajesh Krishnan, Music Composed by Prashanth Raj, film is Directed by J G Krishna and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ